ಕ್ಷಯಮುಕ್ತ ಶಹಾಬಾದ ಮಾಡಲು ಪಣ ತೊಡೋಣ‌: ಸಂತೋಷ ಕಾಳಗಿ

ಶಹಾಬಾದ್: ಕ್ಷಯ ಮುಕ್ತ ಸಮುದಾಯ ಮಾಡಲು ಪಣ ತಡೋಣಈ ಕ್ಷಯ ರೋಗಿ ಸಮುದಾಯದ ಜನರಿಗೆ ಮಾದರಿಯಾಗಿ ಹೊರ ಬರಲಿ ಕಾಳಂಕ ತಾರತಮ್ಯ ಇಲ್ಲದೆ ಸಮಾಜದಲ್ಲಿ ಬದುಕು ಬಹುದು ಮುಖ್ಯವಾದದ್ದು ಆರೋಗ್ಯವೇ ಭಾಗ್ಯ ಎಂಬಂತೆ. ಕ್ಷಯ ರೋಗಿಯ ಕಫ ಪರೀಕ್ಷೆ ಮಾಡಿಸಿ ಪತ್ತೆಹಚ್ಚುವ ಬಹುದು ಹಾಗೆ ಸೂಕ್ತ ಚಿಕಿತ್ಸೆಯಿಂದ ಬೇಗ ಗುಣಮುಖರಾಗಬಹುದು ಹಾಗೆ ಕ್ಷಯ ಮುಕ್ತ ಶಹಾಬಾದ ಮಾಡಲು ಪಣ ತೋಡೊಣ ಎಂದು, ಜಿಲ್ಲಾ ಹಿರಿಯ ಟಿಬಿ ಮೇಲ್ವಿಚಾರಕ ಸಂತೋಷ ಕಾಳಗಿ ಕರೆ ಕೊಟ್ಟರು.

ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರು ಸಮುದಾಯದಜೊತೆಗೆ ಕೈ ಜೋಡಿಸಿ ಅವರು ನಮ್ಮಂತೆ ಸೂಕ್ತ ಚಿಕಿತ್ಸೆ ಪಡೆದು ಬೇರೆಯ ಕ್ಷಯ ರೋಗಿಗಳಿಗೆ ಮಾದರಿ ಅಗಬೇಕು.ಟಿಬಿ ಚಾಂಪಿಯನ್ಸ ಕ್ರಮದ ಉದ್ದೇಶ ನಿಮ್ಮಕುಟುಂಬದ ಸದಸ್ಯರಿಗೆ ಇಂತಹುದೇ ಕ್ಷಯ ರೋಗದ ಲಕ್ಷಣ ಕಂಡು ಬಂದರೆ.ಸೂಕ್ತ ಚಿಕಿತ್ಸೆ  ನೀಡಿ ಟಿಬಿ ಬಹಳ ದೊಡ್ಡ ಕಾಯಿಲೆ ಅಲ್ಲಾ ಇದು ಕಳಂಕ ಅಲ್ಲಾ ಇದು ಸಮುದಾಯದ ಜನರಿಗೆ ಹಾಗೆ ಸದ್ಯ ಚಿಕಿತ್ಸೆ ಪಡೆದು ಕೊಳ್ಳುವವರಿಗೆ ನಿಮ್ಮ ಸಲಹೆ ಅತ್ಯಮೂಲ್ಯವಾಗಿದೆ.ಟಿಬಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆ ಡಿ ಎಂ ಸಿ ಯಲ್ಲಿ ಕಫ ಮತ್ತು ಮಾತ್ರೆ ಉಚಿತವಾಗಿ ನೀಡಲಾಗುತ್ತದೆ, ಎಂದು ಹೇಳಿದರು.

ಸರ್ವರ ಕಲ್ಯಾಣಕ್ಕೆ ಬಜೆಟ್: ಸ್ವಾಗತಾರ್ಹ

ಪಟ್ಟಣದ ಶಹಾಬಾದ್ ತಾಲ್ಲೂಕ ಸಾರ್ವಜನಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ.ಜಿಲ್ಲಾ ಪಂಚಾಯತ್ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ  ಕ್ಷಯ ರೋಗ ನಿರ್ಮೂಲನ ಕೇಂದ್ರ ಕಲಬುರಗಿ.ಇವರ ಸಂಯುಕ್ತಶ್ರಾಯದಲ್ಲಿ. ಕ್ಷಯ ರೋಗಿಗಳಿಗಾಗಿ ಗುಣಮುಖರಾದವರು ಸಮುದಾಯದ ಜನರಿಗೆ ಧೈರ್ಯ ತುಂಬುವ ಕಾರ್ಯಕ್ರಮ ಟಿಬಿ ಚಾಂಪಿಯನ್  ¢Ã¥Á ಬೆಳಗವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕ ಆಡಳಿತಾಧಿಕಾರಿ, ಡಾ: ಅಬ್ದುಲ್ ರಹಮಾನ್  ಮಾತನಾಡಿದರು. ಕ್ಷಯ ರೋಗಿಗಳು ಸಕಾಲಕ್ಕೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡ ಆರು ತಿಂಗಳಿಂದ ರಿಂದಹದಿನೆಂಟು ತಿಂಗಳು ಮಾತ್ರೆ ತೆಗೆದುಕೊಂಡು, ನಮ್ಮ ಇಲಾಖೆಯ ಜೊತೆಗೆ ಕೈ ಜೋಡಿಸಿ ‌ಗುಣಮುಖರಾಗಿ ಹೊರ ಬಂದಿರುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು.

ಮಹಿಳೆಯರ ಸಾಧನೆ ಮೆಚ್ಚುವಂತದ್ದು:ಗಂಗಮ್ಮ ಮಣ್ಣೂರ

ವೇದಿಕೆ ಮೇಲೆ ಜಿಲ್ಲಾ ಡಿ ಅರ್ ಟಿಬಿ  ಸಕ್ಷಮ ಪರ್ವ ಟೀಸ್ ಅಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಅವರು ಪ್ರಸ್ಥಾವಿಕ ನುಡಿ ಮಾತನಾಡುತ್ತ ಕ್ಷಯ ರೋಗ ಮುಕ್ತವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯರೋಗಿ ತಪ್ಪದೆ ಡಾಟ್ಸ್ ಸೆಂಟರ್‌ಗೆ ಬಂದು ಉಚಿತ ಚಿಕಿತ್ಸೆ ಇದೆ ಸೂಕ್ತ ಚಿಕಿತ್ಸೆಯಿಂದ ಕ್ಷಯ ರೋಗಿ ಬಹುಬೇಗಗುಣಮುಖನಾಗಿ ಚಾಂಪಿಯನ್ಸ್ ಅಗಲು ಸಾಧ್ಯ ಹಾಗೆ ಇದೆ ತಿಂಗಳು 24ರಂದು ವಿಶ್ವ ಕ್ಷಯ ರೋಗದಿನವನ್ನಾಗಿ ಆಚರಿಸಲಾಗುತ್ತದೆ ಪ್ರತಿ ಒಬ್ಬರು ಎರಡೂ ವಾರಕಿಂತ ಹೆಚ್ಚು ಕೆಮ್ಮು ರಾತ್ರಿ, ವೇಳೆ, ಜ್ವರ, ತೂಕ ಕಡಿಮೆ ಅಗುವಲಕ್ಷಣ ಕಂಡು ಬಂದಲ್ಲಿ ತಪ್ಪದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದು.ಕ್ಷಯ ರೋಗ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಹೇಳಿದರು  ಬೆಳಗವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕ ಆಡಳಿತಾಧಿಕಾರಿ, ಡಾ: ಅಬ್ದುಲ್ ರಹಮಾನ್  ಮಾತನಾಡಿದರು. ಕ್ಷಯ ರೋಗಿಗಳು ಸಕಾಲಕ್ಕೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡ ಆರು ತಿಂಗಳಿಂದ ರಿಂದಹದಿನೆಂಟು ತಿಂಗಳು ಮಾತ್ರೆ ತೆಗೆದುಕೊಂಡು, ನಮ್ಮ ಇಲಾಖೆಯ ಜೊತೆಗೆ ಕೈ ಜೋಡಿಸಿ ‌ಗುಣಮುಖರಾಗಿ ಹೊರ ಬಂದಿರುವುದು ಬಹಳ ಸಂತೋಷದ ವಿಷಯ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ನ್ಯಾಯ ಮತ್ತು ಒಗ್ಗೂಡುವಿಕೆ ಕಾರ್ಯಕ್ರಮ

ವೇದಿಕೆ ಮೇಲೆ ಪ್ರಮುಖರಾದ ತಾಲ್ಲೂಕ ಕಛೇರಿ ಅಧಿಕ್ಷಕರು ಮೋಹನ್ ಗಾಯಕವಾಡ,ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕಿ ರಜನಿ ಟಿಳ್ಳೆ , ಕಿರಿಯ ಆರೋಗ್ಯ ಸಹಾಯಕ ಯುಸೂಫ್ , ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಐದು ಟಿಬಿ ಚಾಂಪಿಯನ್ಗಳಿಗೆ,ಗುಣಮುಖರಾದವರಿಗೆ ಸನ್ಮಾನಿಸಿ ಹಾಗೂ ಹಣ್ಣು ವಿತರಿಸಿದ ನಂತರ ಟಿಬಿ ಚಾಂಪಿಯನ್ ತಮ್ಮ ಅನಿಸಿಕೆ ಅಭಿಪ್ರಾಯ ಹoಚ್ಚಿಕೊಂಡರು.ಕಾರ್ಯಕ್ರಮದ ರಜನಿ ಟಿಳ್ಳೆ ಸ್ವಾಗತಿಸಿದರು , ಮಂಜುನಾಥ ನಿರೂಪಿಸಿದರು.ಆಕಾಶ ವಂದಿಸಿದರು.ಕ್ಷಯರೋಗಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420