ಫಂಡಾಮೆಂಟಲ್ಸ್ ಆಫ್ ಓಪನ್ ಸ್ಟ್ಯಾಕ್ ಮತ್ತು ಕಂಟೆನರ್ ಕ್ಲೌಡ್ ತಂತ್ರಾಂಶ ಕಾರ್ಯಗಾರ

ಕಲಬುರಗಿ: ಪಿ.ಡಿ.ಎ.ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗವುಗಣನೀಯ ಸೇವೆ ಸಲ್ಲಿಸುತ್ತಿದ್ದು, ಈ ಮೂರು ದಿನದ ಫಂಡಾಮೆಂಟಲ್ಸ್ ಆಫ್ ಓಪನ್ ಸ್ಟ್ಯಾಕ್ ಮತ್ತು ಕಂಟೆನರ್ ಕ್ಲೌಡ್ ತಂತ್ರಾಂಶಗಳು ಅನ್ನು ಹಮ್ಮಿಕೊಳ್ಳಲಾಯಿತು.

೨೩ ಮಾರ್ಚ ೨೦೨೧ ರಿಂದ ೨೫ ಮಾರ್ಚ ೨೦೨೧ ರವರೆಗೆ ನಡೆಯುವ ಈ ಕಾರ್ಯಗಾರದಲ್ಲಿ ಅತ್ಯುತ್ತಮ ವಿಜ್ಞಾನಿಗಳಾದ ಶಿವಾನಂದ ಪೂಜಾರ್, ಕನ್ಸಲೆಂಟ್, ಮಾಂಜ್ರಾ ಸಾಫ್ಟ, ಮೆಲ್ಬರ್ನ್‌ಆಸ್ಟ್ರೇಲಿಯಾ ಮತ್ತು ಡಾ.ಚಿನ್ಮಯಿದೇಹುರಾಯ್ ವಿಜ್ಞಾನಿ ಮೊಬೈಲ್ ಆಂಡ್‌ಕ್ಲೌಡ್ ಲ್ಯಾಬ್‌ತರ್ತು ವಿಶ್ವ ವಿದ್ಯಾಲಯಎಸ್ಟೊನಿಯಇವರುತಮ್ಮಜ್ಞಾನವನ್ನು ಹಂಚಿಕೊಳ್ಳಲಿದ್ಧಾರೆ.

ಕಲಬುರಗಿಯಲ್ಲಿ ಮಾ.26 ರಂದು ಕ್ಯಾಂಪಸ್ ಸಂದರ್ಶನ

ಉದ್ಘಾಟನಾ ಸಮಾರಂಭಕ್ಕೆಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಹೆಬ್ಬಾಳ, ಅವರು ಆಗಮಿಸಿ ಈ ವಿಭಾಗದಲ್ಲೇ ಈ ಕ್ಲೌಡ್‌ಕಂಪ್ಯೂಟಿಂಗ್ ಪ್ರಯೋಗ ಶಾಲೆ ಒಂದು ಮಾದರಿಯಾಗಿದ್ದುಇದರ ಸದುಪಯೋಗವನ್ನು ನಮ್ಮಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಸದುಪಯೋಗ ಪಡಿಸಿಕೊಳ್ಳಬಬೇಕೆಂದುತಮ್ಮ ಅನಿಸಿಕೆ ವ್ಯಕ್ತಪಡಿಸಿದರು.  ಒಟ್ಟುಅರವತ್ತು ಪ್ರಾದ್ಯಾಪಕರು, ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಕ್ಲೌಡ್‌ಕಂಪ್ಯೂಟಿಂಗ್ ಟೆಕ್ನಾಲೋಜಿಗಳಾದ ವರ್ಚುವಲೈನ್, ಕಂಟೆನರ್ರ‍್ಸ್ ಮತ್ತು ಡಾಕ್ಟರ‍್ಸ್‌ಗಳ ಮಹತ್ವ ಹಾಗೂ ಉಪಯುಕ್ತತೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದಡಾ.ಂನ್ಮಯದೇಹುರಿಯವರು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿಜ್ಞಾನಿಗಳಿಗೆ ಈ ವಿಷಯಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸಸುತ್ತವೆ.ಕಂಪ್ಯೂಟರ್ ತಂತ್ರಜ್ಞಾನಗಳಾದ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಶಿನ್ ಲರ್ನಿಂಗ್, ಇಂಟರ್‌ನೇಟ್‌ಆಫ್‌ಥಿಂಕ್ಸ್ ಇವು ಎಲ್ಲವುಗಳಿಗು ಕ್ಲೌಡ್‌ಕಂಪ್ಯೂಟಿಂಗ್‌ನಜ್ಞಾನಅತ್ಯಗತ್ಯಎಂದುಅಭಿಪ್ರಾಯಪಟ್ಟರು, ಇನ್ನೊರ್ವ ಅತಿಥಿಗಳಾದ ಶ್ರೀ ಶಿವಾನಂದ ಪೂಜಾರ್‌ಅವರು ಪ್ರಾಯೋಗಿಕಜ್ಞಾನ ಇಂದಿನ ಜಗತ್ತಿನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ.ಈ ಮಾತುಕ್ಲೌಡ್‌ಕಂಪ್ಯೂಟಿಂಗ್‌ನಲ್ಲು ಅಷ್ಟೇ ಸತ್ಯ.ಈಗಿರುವಕಂಪ್ಯೂಟರ್ ಸಂಸ್ಥೆ ವಿಭಾಗದ ಐ.ಬಿ.ಎಮ್. ಕಂಪನಿಯುಯ ಪಾವರ್ ನೈನ್‌ಕ್ಲೌಡ್ ಸರ್ವರ್‌ಒಂದು ಹೈ ಎಂಡ್ ಸಿಸ್ಟಟಮ್ ಸರ್ವರ್‌ಆಗಿದ್ದುಇದರ ಸೇವೆಯನನು ನಾವು ಓಪನ್ ಸ್ಟ್ಯಾಕ್‌ಸಫ್ಟವೇರ್ ಮುಖಾಂತರ ಪಡೆದುಕೊಳ್ಳಬಹುದು ಕನಿಷ್ಟ ನಲವತ್ತರಿಂದಐವತ್ತು ವರ್ಚುವಲ್ ಮಶಿನ್‌ಗಳನ್ನು ತಯಾರಿಸಿ ನಾವು ಇವುಗಳನ್ನು ವಿದ್ಯಾರ್ಥಿಗಳು ಪ್ರಾಜೆಕ್ಟ್ಸ್ ಹಾಗೂ ಸಂಶೋಧನೆಗಳಿಗೆ ಬಳಸಬಹುದುಎಂದುಕಿವಿಮಾತು ಹೇಳಿದರು.

ಟಿಕೆಟ್ ರಹಿತ ಪ್ರಯಾಣ: 1,33,786 ರೂ.ಗಳ ದಂಡ ವಸೂಲಿ

ವಿಭಾಗದ ಮುಖ್ಯಸ್ಥೆಯಾದಡಾ.ಸುವರ್ಣ ನಂದ್ಯಾಳ ಈ ವಿಷಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿ, ಬಂದಎಲ್ಲಗಣ್ಯಮಾನ್ಯರನ್ನು ಸ್ವಾಗತಿಸಿದರು.ತರಬೇತಿಯಸಂಯೋಜಕರಾದಡಾ.ಶ್ರೀದೇವಿ ಸೋಮಾ, ಅತಿಥಿ ಪರಿಚಯ ಮಾಡಿಸಿ, ಮೂರು ದಿನಗಳ ತರಬೇತಿ ವಿಷಯಗಳಬಗ್ಗೆ ಮಾಹಿತಿ ನಿಡಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಶಶಿಧರ್ ಕಲಶೆಟ್ಟಿ, ಡೀನ್‌ರಾವ ಡಾ. ಸಿದ್ದರಾಮ ಪಾಟೀಲ್, ಪರೀಕ್ಷೆ ನಿಯಂತ್ರಕರಾದ ಪ್ರೊ. ರವೀಂದ್ರ ಲಠೆ, ಟೆಕ್ಯೂಪ್ ಸಂಚಾಲಕರಾದ ಪ್ರೊ. ಶರಣ ಪಟಶೆಟ್ಟಿ, ಉಪಸ್ಥಿತರಿದ್ದರು. ಅದಲ್ಲದೆ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ. ಪಾಟೀಲ್, ಡಾ.ಭಾರತಿ ಹರಸೂರ, ಡಾ.ರೇಖಾ ಪಾಟೀಲ್, ಡಾ. ಸುಜಾತಾತೆರದಾಳ ಡಾ.ಜಯಶ್ರೀ ಅಗರ್ ‌ಖೇಡ.ಡಾ.ಪ್ರಕಾಶ ಪಟ್ಟಣ, ಜ್ಯೋತಿಪಾಟೀಲ್, ಡಾ. ಅನಿತಾ ಹರಸೂರ, ಡಾ.ಅನುರಾಧಾಟಿ. ಅಮರೇಶ್ವರಿ, ರೇಖಾಎಸ್. ಪಾಟೀಲ್, ಜಯಂತಿ ಕೆ.ಶ್ರೀ ಚೇತನ್ ಉಪಸ್ಥಿತರಿದ್ದರು.

ಇನ್ನೊರ್ವ ಸಂಯೋಜಕರಾದಡಾ.ಶೈಲಜಾ ಶಾಸ್ತ್ರಿ ಕಾರ್ಯಕ್ರಮದ ನಿರೂಪಣೆಮಾಡಿದರು.ಶ್ರೀಮತಿ ಪೂಜಾಹತ್ತರಕಿ ಪ್ರಾರ್ಥಿಸಿದರು ಹಾಗೂ ಶ್ರೀಮತಿರುಕ್ಮುಣಿ ಸತ್ಯನಾರಾಯಣ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago