ಕಲಬುರಗಿ: ಮಹಾತ್ಮಾ ಜೋತಿಬಾ ಫುಲೇ ರವರ ೧೯೪ ನೇ ಜಯಂತೋತ್ಸವ ಕಾರ್ಯಕ್ರಮವನ್ನು ಡಾ. ಬಿಆರ್ ಅಂಬೇಡ್ಕರ್ ಸರ್ಕಲ್ ಹೀರಾಪೂರ ಹತ್ತಿರ ಆಚರಿಸಲಾಯಿತು. ಪೂಜ್ಯ ಬಂತೆ ಭೋದಿ ಧಮ್ಮ ರವರ ಅಧ್ಯಕ್ಷತೆ ವಹಿಸಿದರು.
ಮುಖ್ಯತಿಥಿಗಳಾಗಿ ಶರಣಗೌಡ ಪಾಟೀಲ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಜಯಂತೋತ್ಸವದ ಸಮಿತಿಯ ಅಧ್ಯಕ್ಷ ಪ್ರಕಾಶ ಔರಾದಕರ್, ಕಾರ್ಯಕ್ರಮ ಆಯೋಜಕ ಅಲ್ಲಮಪ್ರಭು ನಿಂಬರ್ಗಾ, ಹಿರಾಪುರ ಬಡಾವಣೆಯ ಮುಖಂಡರಾದ ರಾಜೇಂದ್ರ ಡಿಪ್ಟಿ, ಜಗನ್ನಾಥ ದಿಗಸಂಗಿ, ಹಣಮಂತ ನಿಂಬರ್ಗಾ, ಬಸವರಾಜ ಸರ್ಮಾಟ, ಅಣ್ಣಾರಾವ ಹತ್ತರ್ಗಿ, ಚಿದಾನಂದ ತೆಲ್ಲೂರ, ಶಿವಶರಣರ ದೇವನೂರು, ಉದಯಕುಮಾರ ಡಿಪ್ಟಿ, ಪಂಡಿತ ಶರ್ಮಾ, ಸಂತೋಷ ನೂಲಾ, ರಾಣೋಜಿ ಡಿಪ್ಟಿ, ಬ್ರಹ್ಮನಂದ ಮಿಂಚಾ, ವಿಶಾಲ ಡಿಪ್ಟಿ, ಸಿದ್ದಾ ದಿಗಂಸಂಗಿ, ಕರಣಕುಮಾರ ಬಂದರವಾಡ, ವಿಠ್ಠಲ ಚಿಕಣಿ ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…