ಚಿತ್ತಾಪುರ: ಆರೋಗ್ಯಕ್ಕಾಗಿ ಅಗ್ನಿಹೋತ್ರ ಎಂದು ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಹೇಳಿದರು.
ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಶ್ರೀ ರಾಮ ನವಮಿ ಹಾಗೂ ರಾಮ ದೇವ್ ಬಾಬಾ ಅವರು ಸನ್ಯಾಸ ದೀಕ್ಷೆ ಯನ್ನು ಪಡೆದ ಪವಿತ್ರ ದಿನದ ಅಂಗವಾಗಿ ಇಂದು ಅಗ್ನಿಹೋತ್ರ ಕೈಗೂಂಡು ಮಾತನಾದಿದ್ದ ಅವರು ಶ್ರೀ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ ಎಂದು ಹೇಳಿದರು.
ಈ ದಿನದಂದೇ ಪರಮ ಪೂಜ್ಯ ರಾಮ ದೇವ್ ಬಾಬಾ ಅವರು ಸನ್ಯಾಸ ದೀಕ್ಷೆ ಯನ್ನು ಪಡೆದಿದ್ದು, ಈ ಅಗ್ನಿಹೋತ್ರದ ಮೂಲಕ ಆ ಶ್ರೇಷ್ಠ ಮಹಾ ಚೇತನಗಳ ದಿವ್ಯ ಶಕ್ತಿ ನಮ್ಮ ಮನೆ ಮನಗಳಲ್ಲಿ ಸಚೇತನಗೊಳ್ಳಲ್ಲಿ, ಇಂದು ವಿಶ್ವಕ್ಕೆ ಕಂಟಕವಾಗಿ ಕಾಡುತ್ತಿರುವ ಕರೋನಾ ಮಾಹಾಮಾರಿ ಬರದಂತೆ ತಡೆಗಟ್ಟಲು ಬೇಕಾದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಲು ಮತ್ತು ಕೊರೊನಾ ಬಂದ ವ್ಯಕ್ತಿಗೆ ಬೇಕಾದ ಮಾನಸಿಕ ಸ್ಥೈರ್ಯವನ್ನು ಒದಗಿಸಲು ಹಾಗೂ ಉಸಿರಾಟದ ತೊಂದರೆಗಳು ಸೇರಿದಂತೆ ಹಲಯ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಯೋಗದಿಂದ ಮಾತ್ರ ಸಾಧ್ಯ ಎಂದು ಸಾರಿ ಜಗತ್ತಿನಲ್ಲಿ ಯೋಗದಿಂದ ಲಕ್ಷಾಂತರ ಜನರ ರೋಗಗಳನ್ನು ನಿವಾರಿಸಿ, ಲಕ್ಷಾಂತರ ಜನರಿಗೆ ಉಚಿತ ಯೋಗ ತರಬೇತಿಯನ್ನು ನೀಡಿ ಸುಮಾರು 5 ಲಕ್ಷ ಯೋಗ ಶಿಕ್ಷಕರನ್ನು ನೇಮಿಸಿ, ಆರೋಗ್ಯವಂತ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸಿ, ಲೋಕಕಲ್ಯಾಣಕ್ಕೆ ನಾಂದಿ ಹಾಡಿರುವಂತ ಪರಮಪೂಜ್ಯ ರಾಮದೇವ್ ಬಾಬಾ ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಂತವೀರಪ್ಪ ಅಳ್ಳೊಳ್ಳಿ, ರವಿಕುಮಾರ್ ರದ್ದೆವಾಡಗಿ,ಕಾಶೀನಾಥ್ ಶೆಟಗಾರ, ಪ್ರಕಾಶ ಚಂದನಕೇರಿ,ಅನಿಲ್ ನರಸಿಂಗ್ ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…