ಬಿಸಿ ಬಿಸಿ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಭೃಷ್ಠಾಚಾರದ ತನಿಖೆಗೆ ಆಗ್ರಹ

ವಿಜಯಪುರ ; ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರ ನಗರದ ಸ್ವಾತಂತ್ರ್ಯ ಯೋಧರ ಕಾಲೂನಿಯಲ್ಲಿ ಅಭ್ಯರ್ಥಿ ಭೃಂಗಿಮಠ ಮಲ್ಲಿಕಾರ್ಜುನ ಅವರು ಮನೆ ಮೆನೆಗೆ ತೆರಳಿ ಮತ ಯಾಚನೆ ಮಾಡಿದರು.

ಈ ಸಂಧರ್ಭದಲ್ಲಿ ಸಾಹಿತಿ ಸಿದ್ರಾಮಪ್ಪಗೌಡ ಪಾಟೀಲ ಅವರು ಮಾತನಾಡಿ ಕಳೆದ ಹನ್ನೊಂದು ವರ್ಷದಿಂದ ಕಸಾಪ ಆಡಳೀತ ಚುಕ್ಕಾಣಿ ಹಿಡಿದ ಯಂಡಿಗೇರಿ ಅವರು ಸಾಹಿತ್ಯ ಸಮ್ಮೇಳನಗಳಿಗೆ ಜಿಲ್ಲೆಯ ಜನತೆ ನೀಡಿರುವ ದೇಣಿಗೆ, ಹಣಕಾಸು ನೆರವಿನ ಬಗ್ಗೆ ಲೆಕ್ಕ ಪತ್ರವನ್ನು ಭಹಿರಂಗವಾಗಿ ನೀಡದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ, ಸಾಹಿತ್ಯ ಪರಿಷತ್ತಿನಲ್ಲಿ ಭೃಷ್ಠಾಚಾರ ಆಗಿದೆ ಈ ಬಗ್ಗೆ ಸೂಕ್ತ ತನಿಖೆ ಆಗಬೇಕಾದದ್ದು ಅಗತ್ಯವಾಗಿದೆ ಎಂದರು.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್ ಲಿಮಿಟೆಡ್

ಮುಂದು ವರೆದು ಮಾತನಾಡಿದ ಅವರು ಜಿಲ್ಲೆಯ ಪರಿಷತ್ತಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ಸಾಹಿತಿಗಳು ಪರಿಷತ್ತಿನ ಸದಸ್ಯರು ಗಮನಿಸಿದ್ದು ಈ ಸಲದ ಕಸಾಪ ಚುನಾವಣೆಯಲ್ಲಿ ಪ್ರಮಾಣಿಕ ವ್ಯಕ್ತಿಯಾದ ಹೋರಾಟಗಾರ ಭೃಂಗಿಮಠ ಅವರಿಗೆ ಆರಿಸಿ ತಂದರೆ ಪರಿಷತ್ತಿನಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳನ್ನು ಭೃಂಗಿಮಠ ಅವರು ಭಹಿರಂಗ ಮಾಡುತ್ತಾರೆ ಮತ್ತು ಸಾಹಿತ್ಯದ ಉತ್ತಮ ಸೇವೆ ಭೃಂಗಿಮಠ ಅವರು ಸಾದ್ಯವಾಗುತ್ತದೆ ಈ ಕಾರಣಕ್ಕೆ ಅವರಿಗೆ ಪ್ರಜ್ಞಾವಂತ ಮತದಾರರು ಬೆಂಬಲಿಸಬೇಕೆಂದು ಕರೆಕೊಟ್ಟರು.

ಯುವ ಕವಿ ಎಮ್ ಕಾರ್ತಿಕೇಶ್ವರ ಅವರು ಮತನಾಡಿ ಈ ಸಲದ ಕಸಾಪ ಚುನಾವಣೆಯಲ್ಲಿ ನಮ್ಮೆಲ್ಲಾ ಸಾಹಿತಿಕ ವಲಯದ ಹಿರಿಯರು ಯುವಕರು ಪರಿಷತ್ತಿನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು ಈಗ ಕಣದಲ್ಲಿರುವ ಅಭ್ಯಾರ್ಥಿಗಳ ಪೈಕಿ ಭೃಂಗಿಮಠ ಮಲ್ಲಿಕಾರ್ಜುನ ಅವರು ಸಾವಿರಾರು ಕವಿತೆ ನೂರಾರು ಲೇಖನ ಹಾಗೂ ಲಲಿತ ಪ್ರಭಂಧಗಳನ್ನು ಬರೆದದ್ದು ನಾವು ಓದಿದ್ದೇವೆ ಅಲ್ಲದೇ ಅವರೊಬ್ಬ ಕನ್ನಡದ ಸೇವಕರಾಗಿದ್ದು ಇವರು ಮಾಹರಾಷ್ಟ್ರದಲ್ಲೂ ಕನ್ನಡದ ಕನ್ನಡದ ಕಂಪು ಹರಡಿದ್ದಾರೆ ಇವರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ರೋಗಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು KKRDB ಅಧ್ಯಕ್ಷರ ಸೂಚನೆ

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಸಂಗಮೇಶ ಬದಾಮಿ ಅ ನೀಲಕಂಟ ಕಪ್ಪಣ್ಣವರ  ಅಭ್ಯರ್ಥಿ ಮಲ್ಲಿಕಾರ್ಜುನ ಭೃಂಗಿಮಠ ಮುಂತಾದವರು ಇದ್ದರು.ಭೃಂಗಿಮಠ ಅವರು ಮುಖಕ್ಕೆ ಮಾಸ್ಕ ಧರಿಸಿ ಕೈಗೆ ಸೆನಿಟೈಜರ ಹಚ್ಚಿಕೊಂಡು ಜಾಗೃತೆಯಿಂದಲೆ ಮತ ಯಾಚಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago