ಕಲಬುರಗಿ: ಕೃಷಿ ಪರಿಕರಗಳ ಮಾರಾಟಗಾರ ಸಂಘಕ್ಕೆ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ ಮಂಗಲಗಿ, ಉಪಾಧ್ಯಕ್ಷರಾಗಿ ಅಶೋಕ ನಿಂಗದೆ, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸಪ್ಪ ಶಿರಗೋಂಡ, ಜಂಟಿಕಾರ್ಯದರ್ಶಿಯಾಗಿ ಲಿಂಗರಾಜ ಎಂ ಜೇವರ್ಗಿ, ಖಜಾಂಚಿಯಾಗಿ ಶಿವಕರಣ ನಿಗ್ಗುಡಗಿ, ಆಡಳಿತ ಮಂಡಳಿ ಸದಸ್ಯರಾಗಿ ಕೆ.ವೀರೆಂದ್ರ, ರಾಜಶೇಖರ ದುಖಾನಂದಾರ, ಶಿವಾನಂದ ಪಾಟೀಲ, ಚನ್ನವೀರಪ್ಪ ದೋಳಂಗೆ, ಉದಯಕುಮಾರ ದೇವಗಾಂವ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಂದು ಜಿಲ್ಲಾ ಗೌರವಧ್ಯಕ್ಷ ಅಂಕುಶ ಶಹಾ, ಜಿಲ್ಲಾಧ್ಯಕ್ಷ ಚಂದ್ರಖೇಖರ ತಳ್ಳಳ್ಳಿ ಇವರುಗಳು ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಈ ಸಂದರ್ಭದಲ್ಲಿ ಚನ್ನಬಸಪ್ಪ ರಾಯನಾಡ, ರಾಜಶೇಖರ ದುರ್ಗದ್, ಮಾಣಿಕ ರಘೋಜಿ, ಸತೀಶ ರಂಗಾ, ಶರಣಬಸಪ್ಪ ಕಣ್ಣಿ, ಅಂಬಾರಾಯ, ರಾಜಶೇಖರ ಪಟ್ಟಣ್ಣಕರ್, ಸಂತೋಷ ಪಾಟೀಲ್, ಚಂದು ಬಾಸುಟಕರ್, ವಿ.ಪಿ ಜಾಜಿ, ಹೈದರಅಲಿ ಚೌಧರಿ, ಮಧುಸುದನ್ ಬರಡಿಯಾ, ರಾಜಶೇಖರ್ ಪಾಟೀಲ್, ಶಿವಾನಂದ ಪನಶೇಟ್ಟಿ, ಆಶೀಶ ಬರಡಿಯಾ, ಪ್ರಕಾಶ ಸುತ್ತಾರ, ಶೇಖರ್ ಹಾಗೂ ಇನ್ನಿತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…