ಸುರಪುರ: ನಗರದ ಶೆಟ್ಟಿ ಓಣಿಯ ಸೂಗುರೇಶ್ವರ ದೇವಸ್ಥಾನದಲ್ಲಿ ವಿಶ್ವ ಸಂಗೀತ ದಿನ ನಿಮಿತ್ತ ಸರಳವಾಗಿ ಸಂಗೀತ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಹಿರಿಯ ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ ಅವರು ಮಾತನಾಡಿ
ಜಗತ್ತಿನಲ್ಲಿ ಸಂಗೀತಕ್ಕೆ ತನ್ನದೇ ಆದ ಒಂದು ಶಕ್ತಿ ಇದೆ, ಸಂಗೀತ ಹಾಡುವಿಕೆ ಹಾಗೂ ಆಲಿಸುವದರಿಂದ ಮಾನಸಿಕ ಒತ್ತಡವನ್ನು
ಹೋಗಲಾಡಿಸಬಹುದು ಇದರಿಂದ ಮನಸ್ಸು ಉಲ್ಲಾಸಿತಗೊಂಡು ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು
ಹೇಳಿದರು.
ಈ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಶರಣಯ್ಯ ಬಳ್ಳುಂಡಗಿಮಠ,ಸಿದ್ದಯ್ಯ ಬಳ್ಳುಂಡಗಿಮಠ,ಪ್ರಾಣೇಶ ಕುಲಕರ್ಣಿ
ಬೋನಾಳ,ಮಲ್ಲಿಕಾರ್ಜುನ ಸಿಂಗೆ,ಶರಣು ಮಾಲಗತ್ತಿ,ಗುರುನಾಥರೆಡ್ಡಿ ಶೀಲವಂತ,ಕು.ಸಾಕ್ಷಿ,ಪ್ರಿಯಾಂಕ ವಿಶ್ವಕರ್ಮ,ಮನೋಜ್
ವಿಶ್ವಕರ್ಮ,ತಿಮ್ಮಯ್ಯ ಪೋತಲಕರ,ಶ್ರೇಯಸ್ ಪಾಟೀಲ ಗಾನಸುಧೆ ಹರಿಸಿದರು, ಕಲಾವಿದರಾದ ರಾಜಶೇಖರ ಗೆಜ್ಜಿ,ಸುರೇಶ
ಅಂಬೂರೆ,ರಮೇಶ ಕುಲಕರ್ಣಿ ಉಳ್ಳೆಸೂಗುರು,ಉಮೇಶ ಯಾದವ್ ತಬಲಾ ಸಾಥ ನೀಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…