ಆಳಂದ: ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಎಸ್.ಡಿ.ಪಿ.ಯೋಜನೆಯ ಅಡಿಯಲ್ಲಿ ೧೦೮ ಲಕ್ಷ ರೂಪಾಯಿ ವೆಚ್ಚದ ಸೇತುವೆಯನ್ನು ಶಾಸಕ ಸುಭಾ? ಆರ್ ಗುತ್ತೇದಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು, ಮಾದನಹಿಪ್ಪರ್ಗಾ ತಾಲೂಕಿನ ದೊಡ್ಡ ಗ್ರಾಮವಾಗಿದ್ದು ಮಹಾರಾ?ದ ಗಡಿ ಭಾಗವಾಗಿದೆ ಈ ಮಾರ್ಗದದಿಂದ ನಿತ್ಯ ನೂರಾರು ವಾಹನಗಳು ಅಂತರರಾಜ್ಯ ಸಂಚರಿಸುತ್ತವೆ ಅಂದಾಜು ೨.೮೦ ಕೋಟಿ ವೆಚ್ತದಲ್ಲಿ ಸೇತುವೆ ಮತ್ತು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನಕೂಲವಾಗಲಿದೆ ಎಂದರು.
ಜಮಗಾ ಕ್ರಾಸ್ ದಿಂದ ಮೋಘಾ ಬಿ ವರಗೆ ಹಾಗೆ ದರ್ಗಾ ಶಿರೂರ ಗ್ರಾಮದಿಂದ ಡಿಗ್ರಿ ಕಾಲೇಜು ವರೆಗೆ ೯ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಸಾನ್ನಿಧ್ಯವಹಿಸಿ ಮಾತನಾಡಿದ ಅಭಿನವ ಶಿವಲಿಂಗ ಸ್ವಾಮೀಜಿ, ಗ್ರಾಮಕ್ಕೆ ಸೇತುವೆ ಅವಶ್ಯಕತೆ ಇತ್ತು ಈಗ ಅದು ಪೂರ್ಣವಾಗಿದೆ ಮಳೆಯಿಂದಾಗಿ ಸಂಪರ್ಕ ಕಡಿತವಾಗುತಿತ್ತು. ಸೇತುವಯಿಂದ ಬಹಳ ಅನಕೂಲವಾಗಿದೆ ಎಂದರು.
ಈ ಸಮಯದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಚನ್ನಪ್ಪ ಹಾಲೆನವರ ತಾ.ಪಂ ಮಾಜಿ ಸದಸ್ಯ ಸಾತಪ್ಪ ಕೋಳಶೇಟ್ಟಿ ಮುಖಂಡರಾದ ಮಲ್ಲಿನಾಥ ಪರೇಣಿ, ಲಿಂಗರಾಜ ಉಡಗಿ, ಸಿದ್ದಾರಾಮ ತೋಳನೂರ, ಶರಣಬಸಪ್ಪ ಜಿಡ್ಡಿಮನಿ, ಶಿವಾನಂದ ಪಾಟೀಲ, ಶಿವಲಿಂಗಪ್ಪ ಕಬಾಡಗಿ, ಸುಧಾ ಸಮತಾಜೀವನ, ಪ್ರೇಮಾ ಕಟ್ಟಿಮನಿ, ಶಿವಲಿಂಗಪ್ಪ ಮೈಂದರ್ಗಿ, ಗಣೇಶ ಓಣಮಶೇಟ್ಟಿ, ಜೆಇ ಈರಣ್ಣ ಕುಣಗೇರಿ, ಪಿ.ಎಸ್.ಐ ಮಲ್ಲಣ್ಣ ಯಲಗೊಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…