ಕಲಬುರಗಿ: ನಗರದ ರೋಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಗುಲಬರ್ಗಾ ಸನ್‌ಸಿಟಿ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‌ಸಿಟಿ ೨೦೨೧-೨೨ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು.
ಈ ಸಂದರ್ಬದಲ್ಲಿ (ಇನಸ್ಟಾಲೇಷನ್ ಸೆರೆಮನಿ ಆಫಿಸರ್) ಹಾಗೂ ರೋಟರಿ ಜಿಲ್ಲೆ ಗೌರನರ್‌ರಾದ ವಿ ತಿರುಪತಿ ನಾಯ್ಡು, ಇನ್ನರ್ ವ್ಹಿಲ್ ಜಿಲ್ಲಾಅಧ್ಯಕ್ಷೆ ಜ್ಯೋತಿ ಲಕ್ಷ್ಮಣ, ಮುಖ್ಯ ಅಥಿತಿಗಳಾದ ಮಣಿಲಾಲ ಶಹಾ, ಜಯಕುಮಾರ ಮಾಡಗಿ, ಮಾಣಿಕ ಪವಾರ, ರೋಟರಿ ಕ್ಲಬ್ ಹಾಗೂ ಗುಲಬರ್ಗಾ ಸನ್‌ಸಿಟಿನ ಅಧ್ಯಕ್ಷ ಡಾ.ಪ್ರಶಾಂತ ಪಾಟೀಲ, ಕಾರ್ಯದರ್ಶಿ ಡಾ. ಕವಿರಾಜ, ಇನ್ನರ್ ವ್ಹಿಲ್ ಕ್ಲಬ್‌ನ ಅಧ್ಯಕ್ಷೆ ರಂಜನಿ ಗುಪ್ತಾ, ಕಾರ್ಯದರ್ಶಿ ಪಲ್ಲವಿ ಮುಕ್ಕಾ, ರೋಟರಾಕ್ಟ್ ಕ್ಲಬಿನ್ ಅಧ್ಯಕ್ಷೆ ಸೋನಿಯಾ ಮಾಲ್ಲು, ಕಾರ್ಯದರ್ಶಿ ನಿಶಾ ಪಾಟೀಲ್, ಸದಸ್ಯರಾದ ನವಿನ ತಪಾಡಿಯಾ, ಶಶಾಂಕ ಬಾಲ್ಡಾವಾ, ಅಮರೇಶ ಪಾಟೀಲ್, ವಿವೇಕ ಪವಾರ, ಸಚೀನ್ ಮೆಹತಾ, ಪ್ರವೀಣ ಕವಿತಾಲ, ಪ್ರವೀಣ ಪವಾರ, ಕೇದಾರ ಕಮಲಾಪೂರಕರ್, ಶ್ರೀನಾಥ ಮುಕ್ಕಾ, ಅಭೀಜಿತ ಶಹಾ, ಪ್ರವೀಣ ಬಿಆರ್, ಅಮೀತ ದೇಶಪಾಂಡೆ, ಪ್ರೀತಮ್ ಮೇಹತಾ, ಡಾ.ರಾಹುಲ ಮಂದಕನಳ್ಳಿ, ಜಗದೀಶ ಕುಮಸಗಿ, ಆಲ್ಲೂರ ವೆಂಕಟ, ಡಾ.ರೇಣು ಪ್ರಸಾದ ಚಿಕಮಠ, ಪ್ರತಿಕ್ ಸೂತ್ರಾವೆ, ಸಿಎ ಮಲ್ಲಿಕಾರ್ಜುನ ಮಹಾಂತಗೋಳ, ಸತೋಷ ಡಯಾಸ್, ಲಿಂಗರಾಜ ಜೇವರ್ಗಿ, ವಿನಯ ಜವಳಕರ್, ಚೇತನ ಅರ್ಜುನ್ ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…