ಕಲಬುರಗಿ: ಕಟ್ಟಡ ಕಮಿಕರಿಗೆ ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳ ಹಾಗೂ ಹಕ್ಕುಗಳ ಬಗ್ಗೆ ತಿಳಿದುಕೊಂಡು ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಲ್ಯಾಣ ಕನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾ ಸಂಭಾಂಗಣದಲ್ಲಿ ನವ ಕಲ್ಯಾಣ ಕನಾಟಕ ಕಟ್ಟಡ ಕಾಮಿಕರ ಸಂಘ ಕಲಬುರಗಿ ವತಿಯಿಂದ ಭೀಮರಾಯ ಎಂ. ಕಂದಳ್ಳಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡ ಕಾಮಿಕರ ಹಕ್ಕುಗಳ ಸಮಾಲೋಚನೆ ಹಾಗೂ ಬಡಾವಣೆಯ ನೂತನ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೇ ನೀಡ ಮಾತನಾಡಿದರು.
ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಾದ ರಾಜಾಪೂರ ಅಧ್ಯಕ್ಷ ಮುತ್ತಣ್ಣ, ಕಾಯದಶಿಯಾಗಿ ತಿಮ್ಮಯ್ಯ, ಗಾಜಿಪೂರನ ಅಧ್ಯಕ್ಷ ಸಂತೋಷ, ಕಾಯದಶಿಯಾಗಿ ಶಂಕರ, ಶಿವಾಜಿನಗರದ ಅಧ್ಯಕ್ಷ ರಾಜು ಗುತ್ತೇದಾರ, ಕಾಯದಶಿಯಾಗಿ ಶಿವಗಂಡ ಚನ್ನವೀರನಗರ, ಮಹಾದೇವ ನಗರದ ಅಧ್ಯಕ್ಷ ಶ್ರೀಶೈಲ್ ಸ್ವಾಮಿ, ಕಾಯದಶಿಯಾಗಿ ವೀರಣ್ಣ ಗುತ್ತೇದಾರ ದುಬೈ ಕಾಲೊನಿ, ಸೈಯದ ಚಿಂಚೋಳಿ ಅಧ್ಯಕ್ಷ ಕಾಯದಶಿಯಾಗಿ ದೇವಿಂದ್ರಪ್ಪ, ಹೀರಾಪೂರ ಅಧ್ಯಕ್ಷ ಜೈ ಭೀಮ ಕಡಿ, ತಾರಪೈಲ್, ಅಧ್ಯಕ್ಷ ಮೌನೇಶ ಹೈಯಾಳಕರ್, ಕಾಯದಶಿಯಾಗಿ ನಿಂಗಪ್ಪ ಕಂದಳ್ಳಿ, ಅಂಬಿಕಾ ನಗರ ಅಧ್ಯಕ್ಷ ವಸಿಂಖಾನ, ಕಾಯದಶಿಯಾಗಿ ಇಸ್ಮಾಯಿಲ್ ಶೇಖ್ ಇವರುಗಳನ್ನು ಸನ್ಮಾನಿಸಲಾಯಿತು.
ಈ ಸಂದಭದಲ್ಲಿ ಉಪಾಧ್ಯಕ್ಷ ಶಿವುಕುಮಾರ ಎಸ್. ಬೆಳಗೇರಿ, ಪ್ರಧಾನ ಕಾಯದಶಿ ಮರೆಪ್ಪ ರಟ್ನಡಗಿ, ಸಹ ಕಾಯದಶಿ ಶರಣು ಎ. ಬಳಿಚಕ್ರ, ಖಚಾಂಚಿ ದೇವಿಂದ್ರ ಎಸ್. ಬಳಿಚಕ್ರ, ಕಾಯದಶಿ ಮಲ್ಲಿಕಾಜುನ್ ಜಿ. ಮೈತ್ರಿ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…