ಕಲಬುರಗಿ: ವಿಶ್ವ ವಿದ್ಯಾಲಯವು ಇಂಗ್ಲಿಷ್ ಭಾಷೆಯನ್ನು ಕಡ್ಡಾಯ ಪತ್ರಿಕೆಯಾಗಿಸಿ ಕನ್ನಡ, ಹಿಂದಿ ಉರ್ದು ಮರಾಠಿ ಭಾಷೆಗಳನ್ನು ಐಚ್ಛಿಕ ಭಾಷೆಯಾಗಿ ಕಲಿಯಬಹುದು ಎಂದು ಆದೇಶಿಸಿದ ಇದರಿಂದ ಇಂಗ್ಲಿಷ್ ಕಡ್ಡಾಯ ಆದೇಶ ಉಳಿದ ಭಾಷೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವಿರೋಧಿಸಿ ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜು ಭಾಷಾ ಅಧ್ಯಾಪಕರ ಸಂಘದಿಂದ ಪ್ರತಿಭಟನೆ ನಡಯಿತು.
ಗುಲಬರ್ಗಾ ವಿಶ್ವ ವಿದ್ಯಾಲಯದ ಪದವಿ ಕಾಲೇಜು ಕನ್ನಡ, ಹಿಂದಿ, ಉರ್ದು, ಮರಾಠಿ ಭಾಷಿಕ ಅಧ್ಯಾಪಕರು ವಿಶ್ವ ವಿದ್ಯಾಲಯವು ಕಳೆದ ವರ್ಷದಿಂದ ಸಿ. ಬಿ. ಸಿ. ಎಸ್. ಸಿಲೇಬಸ್ ಪಠ್ಯಕ್ರಮ ಜಾರಿಗೆ ತಂದಿದ್ದು. ಇದರಲ್ಲಿ ಇಂಗ್ಲಿಷ್ ಕಡ್ಡಾಯಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಅವಕಾಶ ಇಲ್ಲವಾಗಿದೆ.
ಕಲಿಕೆಯ ಮೇಲೆ ಭಾರ ಬೀಳುತ್ತಿರುವುದು ಮತು ಭಾಷಾ ಪಠ್ಯ ದೀರ್ಘವಾಗಿದ್ದು ಬೋಧನೆ ಅವಧಿ ಕಡೆಗಣಿಸಿದ್ದನ್ನು ಗುಲಬರ್ಗಾ ವಿಶ್ವ ವಿದ್ಯಾಲಯದ ಭಾಷಾ ಅಧ್ಯಾಪಕರ ಒಕ್ಕೂಟ ಈ ಸಂದರ್ಭದಲ್ಲಿ ಖಂಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿಕನ್ನಡ ಭಾಷಾ ಅಧ್ಯಾಪಕರ ಸಂಘ ಮತ್ತು ಭಾಷಾ ಒಕ್ಕೂಟ ದಅಧ್ಯಕ್ಷರು ಡಾ.ಶ್ರೀಶೈಲ ನಾಗರಾಳ ಡಾ ಅಮ್ರತ ಬಾಳೂವಾಲೆ ಪ್ರೊ ಎಸ್ ಡಿ ಬರ್ದಿ ಪ್ರೊ ಮಾನು ಗುರಿಕಾರ್, ಅನೇಕರು ಉಪಸ್ಥಿತರಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…