ಕಲಬುರಗಿ ಮಹಾನಗರ ಪಾಲಿಕೆಗೆ ಅತಂತ್ರ ಫಲಿತಾಂಶ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯ 55 ವಾರ್ಡುಗಳ ಮತ ಎಣಿಕೆ ಕಾರ್ಯಾ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4, ಪಕ್ಷೇತರ 01, ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಅತಂತ್ರ ಫಲಿತಾಂಶ ಲಭ್ಯವಾಗಿದ್ದು, ಪಾಲಿಕೆ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮುಸುಕಿನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಗೆಲುವು ಸಾಧಿಸಿದ ಅಭ್ಯರ್ಥಿಗಳು ವಿಜಯೋತ್ಸವದಲ್ಲಿ ತೊಡಗಿದ್ದಾರೆ.

ಒಟ್ಟಾರೆಯಾಗಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 27 ವಾರ್ಡ್‌ಗಳಲ್ಲಿ ಗೆಲವಿನ ನಗೆ ಬಿರುವ ಮೂಲಕ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ.

55 ವಾರ್ಡ್ ಗಳಲ್ಲಿ ಗೆಲವು ಸಾಧಿಸಿದ ವಿವರ

ಕಾಂಗ್ರೆಸ್ 27 ಅಭ್ಯರ್ಥಿಗಳು:

ವಾರ್ಡ್ 1- ಪುತಳಿ ಬೇಗಂ.
ವಾರ್ಡ್ 3 – ಮಹ್ಮದ ಅಬ್ದುಲ್ ಅಹಿಮ್
ವಾರ್ಡ್ 4 – ರಿಯಾಸ್ ಅಹ್ಮದ್
ವಾರ್ಡ್ 10- ಹೀನಾ ಬೇಗಂ
ವಾರ್ಡ್ 12- ಪ್ರಕಾಶ ಕಪನೂರ
ವಾರ್ಡ್ 13- ತಹಶೀನಾ ಬೇಗಂ
ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
ವಾರ್ಡ್ 15- ನಜ್ಮಾ ಬೇಗಂ
ವಾರ್ಡ್ 17 – ಅಯಾಸ್ ಖಾನ್
ವಾರ್ಡ್ 18- ಸೈಯದ್ ಅಹ್ಮದ್
ವಾರ್ಡ್ 19- ಪ್ರವೀಣಾ ಸುಲ್ತಾನ
ವಾರ್ಡ್ 20- ಫರ್ಹಾನಾಜ್ ಇಸ್ಮಾಯಿಲ್ ಖಾನ್
ವಾರ್ಡ್ 21- ಸೈಯದ್ ಅಸ್ಮಕ್
ವಾರ್ಡ್ 22- ಸೈಯದ್ ನಜ್ಮೋದೀನ್.
ವಾರ್ಡ್ 26- ಅನುಪಮಾ ರಮೇಶ ಕಮಕನೂರ
ವಾರ್ಡ್ 28- ಸೈಯಿದಾ ನಶ್ರಿಂ
ವಾರ್ಡ್ 29- ಮಹ್ಮದ ಇಮ್ರಾನ್
ವಾರ್ಡ್ 33- ರಾಗಮ್ಮ
ವಾರ್ಡ್ 39- ರೇಣುಕಾ ಪರುಶರಾಮ
ವಾರ್ಡ್ 40- ಶೇಖ ಹುಸೇಸ್ ಅಬ್ದುಲ್ ಕರಿಂ
ವಾರ್ಡ್ 41- ಕೌಸರ್ ಬೇಗಂ
ವಾರ್ಡ್ 43 – ವರ್ಷಾ ರಾಜೀವ್ ಜಾನೆ
ವಾರ್ಡ್ 44- ಸಚಿನ ಶಿರವಾಳ
ವಾರ್ಡ್ 45 – ತೃಪ್ತಿ ಲಾಕೆ
ವಾರ್ಡ್ 49- ಲತಾ ರಾಠೋಡ್
ವಾರ್ಡ್ 53- ಯಲ್ಲಪ್ಪ ನಾಯಕೋಡಿ
ವಾರ್ಡ್ 54- ನಿಂಗಮ್ಮ ಚಂದಪ್ಪ ಕಟ್ಟಿಮನಿ

ಬಿಜೆಪಿ 23 ಅಭ್ಯರ್ಥಿಗಳು

ವಾರ್ಡ್ 2- ಸುನೀಲ್ ಮಚ್ಚಟ್ಟಿ
ವಾರ್ಡ್ 5- ಬಸವರಾಜ ಮುನ್ನಳ್ಳಿ
ವಾರ್ಡ್ 6- ಅರುಣಾದೇವಿ
ವಾರ್ಡ್ 7- ಕೃಷ್ಣಾ ನಾಯಕ
ವಾರ್ಡ್ 8- ಸಚಿನ ಹೊನ್ನಾ
ವಾರ್ಡ್ 9- ಸುನೀಲ್ ಧನಶೇಟ್ಟಿ.
ವಾರ್ಡ್ 11- ಪ್ರಭು ಹಾದಿಮನಿ
ವಾರ್ಡ್ 23- ದಿಗಂಬರ್ ಮಾಗನಗೇರಿ
ವಾರ್ಡ್ 24- ಪ್ರಿಯಾಂಕಾ ಭೂವಿ
ವಾರ್ಡ್ 25- ಶಿವಾನಂದ ಪಿಸ್ತಿ
ವಾರ್ಡ್ 30- ಮೇಘನಾ ಕಳಸ್ಕರ್
ವಾರ್ಡ್ 31- ಶಾಂತಾಬಾಯಿ ಹಲ್ಲಮಠ
ವಾರ್ಡ್ 32- ಯಂಕಮ್ಮ
ವಾರ್ಡ್ 35- ವಿಜಯಕುಮಾರ ಸೇವಲಾನಿ
ವಾರ್ಡ್ 37- ರೇಣುಕಾ ರಾಮು ಗುಮ್ಮಟ
ವಾರ್ಡ್ 38- ಗುರುರಾಜ ಪಟ್ಟಣ
ವಾರ್ಡ್ 47-ಹೊನ್ನಮ್ಮ
ವಾರ್ಡ್ 46 – ವಿಶಾಲ ಧರ್ಗಿ
ವಾರ್ಡ್ 48- ವೀರಣ್ಣಾ
ವಾರ್ಡ್ 50- ಮಲ್ಲಿಕಾರ್ಜುನ ಉದನೂರ
ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
ವಾರ್ಡ್ 52- ಶೋಭಾ ದೇಸಾಯಿ
ವಾರ್ಡ್ವ55- ಅರ್ಚನಾ ಬಸವರಾಜ

ಜೆಡಿಎಸ್ 4 ಅಭ್ಯರ್ಥಿಗಳು

ವಾರ್ಡ್ 16 ವಿಜಯಲಕ್ಷ್ಮಿ ರೆಡ್ಡಿ
ವಾರ್ಡ್ 27 ಸಾಜೀದ್ ಕಲ್ಯಾಣಿ
ವಾರ್ಡ್ 34 ವಿಶಾಲ ನವರಂಗ
ವಾರ್ಡ್ 42 ಅಲಿಮುದ್ದಿನ್

ಸ್ವತಂತ್ರ 1 ಅಭ್ಯರ್ಥಿಗಳು

ವಾರ್ಡ್ 36- ಶಂಬುಲಿಂಗ್ ಬಳಬಟ್ಟಿ.

emedialine

Recent Posts

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

4 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

17 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

17 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

19 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

19 hours ago