ಕಲಬುರಗಿ: ನಗರಕ್ಕೆ ಆಗಮಿಸಿದ ಅಖಿಲ ಭಾರತೀಯ ಕೋಳಿ ಸಮಾಜದ ನೂತನವಾಗಿ ಕರ್ನಾಟಕ ರಾಜ್ಯ ಅಧ್ಯಕ್ಷರಾದ ದತ್ತಾತ್ರೇಯ ರೆಡ್ಡಿ ಅವರಿಗೆ ಜಿಲ್ಲೆಯ ನಿವೃತ್ತ ನೌಕರ ಸಂಘ, ನೌಕರ ಸಂಘ, ಅಖಿಲ ಭಾರತೀಯ ಕೋಳಿ ಸಮಾಜದ ಯುವಕರ ಸಂಘದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಗಿತ್ತು.
ಈ ಸಮಯದಲ್ಲಿ ಅಖಿಲಭಾರತೀಯ ಕೋಳಿ ಸಮಾಜದ ರಾಷ್ಟ್ರೀಯ ಸಂಘಟಕರಾದ ಶಿವಲಿಂಗಪ್ಪ ಕಿನ್ನೂರ್ ರವರು ಮಾತನಾಡಿ ಸಮಾಜದ ಸಂಘಟನೆಯ ಬಲವರ್ಧನೆಗಾಗಿ ಅತಿ ಹೆಚ್ಚು ಜಿಲ್ಲಾ ಹಾಗೂ ತಾಲೂಕುವಾರು ಸಮಿತಿಗಳನ್ನು ರಚಿಸಬೇಕು ಎಂದು ಹೇಳಿದರು.
ನೂತನವಾಗಿ ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಅವರು ಮಾತನಾಡಿ ಸಮಾಜದ ಟೋಕರೆ ಕೋಳಿ ಹಾಗೂ ಪರಿವಾರ ತಳವಾರ್ ಎಸ್ಟಿ ಪ್ರಮಾಣಪತ್ರವನ್ನು ಆದಷ್ಟು ಬೇಗ ಸಮಾಜಕ್ಕೆ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ಜಮಾದಾರ, ಅಮೃತ ಮಾಲಿಪಾಟೀಲ್, ರಾಜೇಂದ್ರ ಚಿಂಚೋಳ್ಳಿ, ಮಡಿವಾಳಪ್ಪ ನರಿಬೋಳ, ಡಾ: ರಾಜ ದೇವೇಂದ್ರಪ್ಪ ಶಾಪುರ್, ಸೋಮರಾಯ ನಾಗಾವಿ, ದೇವೇಂದ್ರ ಚಿಗರಹಳ್ಳಿ, ಚಂದ್ರಶೇಖರ ಫಿರೋಜಾಬಾದ, ಪರಶುರಾಮ ಹಂಚನಾಳ, ನಾಗರಾಜ ಸುರಪೂರ, ಪಿಡ್ಡಪ್ಪ ಜಾಲಗಾರ ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…