ಕಲಬುರಗಿ: ಪಿ.ಡಿ.ಎ.ಇಂಜನೀಯರಿಂಗಕಾಲೇಜಿನ ಸಿರ‍್ಯಾಮಿಕ್ ಮತ್ತು ಸಿಮೆಂಟ ಟೆಕ್ನಾಲಜಿ ವಿಭಾಗದಅಂತಿಮ ವರ್ಷದ ಮೂರು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ದೇಶದದೊಡ್ಡ ಸಿಮೆಂಟ ಕಂಪನಿಗಳಲ್ಲಿಒಂದಾದ ದಿ ಇಂಡಿಯಾ ಸಿಮೆಂಟ ಕಂಪನಿಗೆ ಬಸವರಾಜಡಿಗ್ಗಿ ಆಯ್ಕೆಯಾಗಿದ್ದಾನೆ. ಜೈಪೂರ ಮೂಲದದೇಶದಅತಿದೊಡ್ಡಕ್ರಾಕರಿಕಂಪನಿಯಾದಕ್ಲೆಕ್ರಾಫ್ಟಇಂಡಿಯಾ ಲಿಮಿಟೆಡ ಕಂಪನಿಗೆ ಕಿರಣಆದಪ್ಪ ಬಗಲಿ, ಆಕಾಶ ಪಾಟೀಲ ಆಯ್ಕೆಯಾಗಿದ್ದಾರೆ.
ಆಯ್ಕಯಾದ ವಿದ್ಯಾರ್ಥಿಗಳಿಗೆ ಹೈ,ಕ,ಶಿ,ಸಂಸ್ಥೆಯಅಧ್ಯಕ್ಷರಾದಡಾ,ಭೀಮಾಶಂಕರ ಬಿಲಗುಂದಿ ಉಪಾಧ್ಯಕ್ಷರು ಕಾರ್ಯದರ್ಶಿ ಜಂಟಿ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಚಾರ್ಯಡಾ,ಎಸ್,ಎಸ್, ಹೆಬ್ಬಾಳ ಉಪ ಪ್ರಾಚಾರ್ಯಡಾ,ಶಶಿಧರ ಕಲಶೆಟ್ಟಿ, ಸಿರ‍್ಯಾಮಿಕ್ ವಿಭಾಗದ ಮುಖ್ಯಸ್ಥರಾದ ಡಾ,ಬಾಬುರಾವ ಶೇರಿಕಾರ ಮತ್ತು ಪ್ರಾಧ್ಯಾಪಕರಾದಡಾ,ಎಸ್,ಬಿ, ಪಾಟೀಲ, ಡಾ,ವಿರೇಶ ಮಲ್ಲಾಪೂರ, ಡಾ,ಅಮರೇಶಆರ್,, ಡಾ, ಶ್ರೀಧರ ಪಾಂಡೆ, ಡಾ,ಜೃನ್‌ಕೆನಡಿ, ಡಾ, ಎಂ,ಜಿ, ಗಾದಗೆ, ಪ್ರೊ,ಪವನ ರಂಗದಾಳ, ಪ್ರೊ, ಹಂಸರಾಜ ಸಾಹು, ಮಲ್ಲುಕುಮಣೆ, ಶರಣುಜಗತೆ, ಚಂದ್ರುಯಲ್ಲಾಲಿಂಗ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…