ಬಿಸಿ ಬಿಸಿ ಸುದ್ದಿ

ಎಮ್.ಎಸ್.ಸಜ್ಜನ್ ರಚನೆಯ ಆರು ಕೃತಿಗಳ ಬಿಡುಗಡೆ

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಥೆ ಕಟ್ಟೋಣ ಬನ್ನಿ ಒಂದು ದಿನದ ಕಥಾ ಕಮ್ಮಟ ಹಾಗೂ ಎಮ್.ಎಸ್.ಸಜ್ಜನ್ ವಿರಚಿತ ಆರು ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.

ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಲೋಕಾರ್ಪಣೆಗೊಳಿಸಿದರು,ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್,ಸಾಹಿತಿ ಶರಣಗೌಡ ಪಾಟೀಲ್,ಮಹಾಂತೇಶ ಗೋನಾಲ,ಹಣಮಂತರಾಯ ಯಾಳವಾರ,ನ್ಯಾಯವಾದಿ ಜಯಲಲಿತ ಪಾಟೀಲ್, ಕಾರ್ಯಕ್ರಮ ಉದ್ಘಾಟಿಸಿದರು,ಹಿರಿಯ ಸಾಹಿತಿ ಶಂಕ್ರಯ್ಯ ಘಂಟಿ,ಬಸವರಾಜ ಜಮದ್ರಖಾನಿ ಸಾಹಿತಿ ಎಂ.ಎಸ್.ಸಜ್ಜನ್, ಹಾಗೂ ಇತರರಿದ್ದರು.

emedialine

Recent Posts

“ಸಸ್ಯಾಗ್ರಹ”-ಸಸಿ ನೆಡುವ ಕಾರ್ಯಕ್ರಮಕ್ಕೆ ಡಾ. ತೇಜಸ್ವಿನಿ ಅನಂತಕುಮಾರ ಚಾಲನೆ

ಕಲಬುರಗಿ: ನಗರದ ವಾರ್ಡ್ ನಂಬರ್ 55ರಲ್ಲಿ ಬರುವ ಸಾಯಿರಾಂ ಕಾಲೋನಿ ಉದ್ಯಾನವನದಲ್ಲಿ ಅದಮ್ಯ ಚೇತನ ವತಿಯಿಂದ ಆಯೋಜಿಸಿದ್ದ "ಸಸ್ಯಾಗ್ರಹ"-ಸಸಿ ನೆಡುವ…

41 seconds ago

ಪಿಎಸ್ಐ ಯಶೋಧ ಕಟಕೆಗೆ ಸನ್ಮಾನ

ಕಲಬುರಗಿ: ನಗರದ ಬ್ರಹ್ಮಪುರ ಪೆÇಲೀಸ ಠಾಣೆಗೆ ಅಧಿಕಾರ ವಹಿಸಿಕೋಂಡ ಪಿಎಸ್‍ಐ ಯಶೋಧ ಕಟಕೆ ಅವರುನ್ನು ಶ್ರೀ ಶರಣ ಡೋಹರ ಕಕ್ಕಯ್ಯ…

3 mins ago

ಮೇಯರ್ ವಿಶಾಲ ದರ್ಗಯಿಂದ ಪ್ಲೇಟ್ ಬ್ಯಾಂಕ್‍ ಉದ್ಘಾಟನೆ

ಕಲಬುರಗಿ: ಬಸವೇಶ್ವರ ಆಸ್ಪತ್ರೆಯ ಪಕ್ಕದಲ್ಲಿರುವ ಸ್ವಾಭಿಮಾನ್ ಸ್ವದೇಶಿ ಮಾರ್ಟ್‍ನಲ್ಲಿ ಅದಮ್ಯ ಚೇತನ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್‍ನ್ನು ಮೇಯರ್ ವಿಶಾಲ…

6 mins ago

ಜೈ ಕನ್ನಡಿಗ ಸೇನೆಯಿಂದ ಸಂಸದ ರಾಧಾಕೃಷ್ಣ ದೊಡ್ಡಮನಿಗೆ ಸನ್ಮಾನ

ಕಲಬುರಗಿ: ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಜೈ ಕನ್ನಡಿಗ ಸೇನೆ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸೇನೆ ಸಂಸ್ಥಾಪಕ…

8 mins ago

ಅನಸೂಯಾ ಸುಲೇಕರಗೆ ಶಾಸಕ ಎಂ. ವೈ. ಪಾಟೀಲ ಅಭಿನಂದನೆ

ಕಲಬುರಗಿ: ಅಫಜಲಪೂರ ತಾಲೂಕಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅನಸೂಯಾ ಸುಲೇಕರ ಇವರಿಗೆ ಇಂಟರ ನ್ಯಾಷನಲ್ ಕ್ಯಾಂಬ್ರಿಜ ವಿಶ್ವವಿದ್ಯಾಲಯ ಯು.ಎಸ್.ಎ ಯುನಿವರ್ಸಿಟಿಯಿಂದ…

11 mins ago

ಜು.16 ರಿಂದ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಆಷಾಢ ಏಕಾದಶಿ ಮಹೋತ್ಸವ

ಸುರಪುರ: ನಗರದ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಇದೇ ಜುಲೈ 16 ರಿಂದ 19ರ ವರೆಗೆ ಆಷಾಢ…

14 mins ago