ಪಿ.ಡಿಎ: 9 ಸಿವಿಲ್ ಇಂಜನಿಯರಿಂಗ ವಿದ್ಯಾರ್ಥಿಗಳು ಮೇದಿನಿ ಡಿಸೈನ್ ಸರ್ವಿಸಸ್ ಕಂಪನಿಗೆ ಆಯ್ಕೆ

ಕಲಬುರಗಿ: ಪಿ.ಡಿ.ಎಇಂಜನಿಯರಿಂಗಕಾಲೇಜಿನ ಸಿವಿಲ್ ಇಂಜನಿಯರಿಂಗ್ ವಿಭಾಗದಅಂತಿಮ ವರ್ಷದ ವಿದ್ಯಾರ್ಥಿಗಳಾದ ರಮ್ಯಾಶ್ರೀ ಗುಂಡಗುರ್ತಿ, ರಕ್ಷಿತಾಗೊಬ್ಬುರ, ಅಶ್ವಿನಿ ಪಾಟೀಲ, ಪವಿತ್ರಾ ಸೀತಾನಿ, ನಮ್ರತಾ ಹಿರೊಳಿ, ಆಬಿದ್ ಹುಸೈನ್ ಗೌಸುದ್ದಿನ, ಗುರುಬಸವ ಮಹಾದೇವ ಡೊಳ್ಳೆ, ದಿವ್ಯಾ ಮರ್ತೂರಕರ, ಅಮೀನಾ ಬೇಗಂ ರವರು ಬೆಂಗಳೂರ ಮೂಲದ ಪ್ರಖ್ಯಾತಕಂಪನಿಯಾದ ಮೇದಿನಿ ಡಿಸೈನ್ ಸರ್ವಿಸಸ್ ಕಂಪನಿ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಮೇಲಿನ ಒಂಬತ್ತು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಇಂದಿನ ವಿದ್ಯಾರ್ಥಿಗಳಲ್ಲಿ ಕೌಶಲ್ಯಅಭಿವೃದ್ಧಿ ಮತ್ತುಉದ್ಯಮಿ ಸ್ನೇಹಿ ಉದ್ಯಮ ಪೂರಕ ಪಠ್ಯಕ್ರಮಗಳ ಜ್ಞಾನಬೇಕು. ಕಾಲೇಜುಅಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ತಮ್ಮ ಪಠ್ಯಕ್ರಮಗಳಲ್ಲಿ ಸೇರಿಸಬೇಕು. ೨೦೧೫ ರಿಂದ ನಮ್ಮ ಕಂಪನಿ ಪಿ.ಡಿ.ಎ.ಇಂಜನಿಯರಿಂಗಕಾಲೇಜಿನೊಡನೆಒಡಂಬಡಿಕೆ ದಿದೆಇದುಉತ್ತರಕರ್ನಾಟಕದಲ್ಲಿಯಉತ್ತಮಕಾಲೇಜುಎಂದು ಮೇದಿನಿ ಸರ್ವಿಸಸ್‌ಕಂಪನಿಯ ಮ್ಯಾನೆಜಿಂಗಡೆರೆಕ್ಟರ್ ಶ್ರೀ ಪ್ರದೀಪಕಲ್ಲೂರರವರುಆಯ್ಕೆ ಪತ್ರಗಳನ್ನು ವಿತರಿಸುತ್ತ ಮಾತನಾಡಿದರು.

ಪ್ರಾಚಾರ್ಯರಾದಡಾ.ಎಸ್.ಎಸ್. ಹೆಬ್ಬಾಳ ಉಪಪ್ರಾಚಾರ್ಯರಾದಡಾ.ಶಶಿಧರ ಕಲಶೆಟ್ಟಿ ಸಿವಿಲ್ ವಿಭಾಗದ ಮುಖ್ಯಸ್ಥರಾದಡಾ.ಎ.ಬಿ. ಹರವಾಳಕರ, ಪ್ರೊ. ನಿತಿನಕೊಡ್ಲಿ, ಮೆದಿನಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಮೋಹನಕುಮಾರ ಕೆ, ಅಂಕಿತ ಬಿರಾದಾರ, ಡಾ.ಮಹಾದೇವಪ್ಪಾಗಾದಗೆ, ತರಬೇತಿ ಮತ್ತು ನೇಮಕಾತಿ ಅಧಿಕಾರಿಗಳು ಡಾ.ಬಾಬುರಾವ ಶೇರಿಕಾಆಯ್ಕೆ ಪತ್ರವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹೈ.ಕ.ಶಿ.ಸಂಸ್ಥೆಯಅಧ್ಯಕ್ಷರಾಡಾ.ಭೀಮಾಶಂಕರ ಸಿ.ಬಿಲಗುಂದಿ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಆಡಳಿತ ಮಂಡಳಿಯ ಸದಸ್ಯರು ಸಿವಿಲ್ ವಿಭಾಗದ ಪ್ರಾಧ್ಯಾಪಕರ ವೃಂದ ಪಿ.ಡಿ.ಎಎ.ಕಾಲೇಜಿನ ಸದಸ್ಯರು ಸಿವಿಲ್ ವಿಭಾಗದ ಪ್ರಾಧ್ಯಾಪಕರ ವೃಂದ ಪಿ.ಡಿ.ಎ.ಕಾಲೇಜಿನ ಪ್ರಾಧ್ಯಾಪಕರ ವೃಂದ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

5 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

6 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

19 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

22 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

1 day ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420