ಶಹಾಬಾದ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಶಹಾಬಾದ ಮಂಡಲ ವತಿಯಿಂದ ಶನಿವಾರದಂದು ಪಾರ್ವತಿ ಕಲ್ಯಾಣ ಮಂಟಪ ಆವರಣದಲ್ಲಿ 100 ಕೋಟಿ ಕರೋನ ವ್ಯಾಕ್ಸಿನೇಷನ್ ವಿತರಿಸಿದಕ್ಕಾಗಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ರವರಿಗೆ ಮತ್ತು ವ್ಯಾಕ್ಸಿನೇಷನ್ ಯೋಧರಿಗೆ ಧನ್ಯವಾದ ತಿಳಿಸಲು ಸಾಂಕೇತಿಕವಾಗಿ 100 ಸಂಖ್ಯೆಯಲ್ಲಿ ಮಾನವ ಸಂಕೋಲೆ ಮಾಡಿ ಧನ್ಯವಾದ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚ ಅಧ್ಯಕ್ಷರಾದ ದಿನೇಶ ಗೌಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಫಲವಾಗಿ 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು. ದೇಶದಾದ್ಯಂತ ಕೇವಲ 9 ತಿಂಗಳಲ್ಲಿ 100 ಕೊಟಿ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ.ಲಸಿಕೆಗೆ ಅವಿರತವಾಗಿ ದೇಶದ ವಿಜ್ಞಾನಿಗಳು, ವೈದ್ಯರು, ದಾದಿಯರು,ಆರೋಗ್ಯ ಸಿಬ್ಬಂದಿಯ ಶ್ರಮಿಸಿದ್ದಾರೆ ಅವರೆಲ್ಲರಿಗೂ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ರಾಕೇಶ ಮಿಶ್ರಾ , ಶರಣು ಕೌಲಗಿ,ಕಿರಣ ದಂಡಗುಲಕರ,ರೇವಣಸಿದ್ದ ಮತಿಮೂಡ,ಉಮೇಶ ನಿಂಬಾಳಕರ,ಪವನ ಜಾಧವ,ಆಶಿಷ ಮಂತ್ರಿ,ಶ್ರೀನಿವಾಸ ನೇದಲಗಿ,ಸಂಗಮೇಶ ಪಟ್ಟೆದ,ಅವಿನಾಶ ಸಾಳೂಂಕೆ,ರಾಘವೇಂದ್ರ, ಉದಯ,ರಮೇಶ,ಕಲ್ಯಾಣಿ, ಸತೀಶ,ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಶರ್ಮಾ,ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ,ಖಜಾಂಚಿ ಅಣ್ಣೆಪ್ಪ ದಸ್ತಾಪೂರ,ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ ಸಜ್ಜನ,ಕಾರ್ಯದರ್ಶಿ ಶರಣು ಕರಣಗಿ,ಪ್ರಮುಖರಾದ,ಭೀಮರಾವ ಸಾಳೂಂಕೆ, ಸುಭಾಷ ಜಾಪೂರ,ಡಾ.ಅಶೋಕ ಜಿಂಗಾಡೆ,ಬಸವರಾಜ ಬಿರಾದಾರ,ನಿಂಗಣ್ಣ ಹುಳಗೋಳಕರ,ಸೂರ್ಯಕಾಂತ ವಾರದ,ನಿಲಕಂಠ ಕೋಬಾಳ,ನಗರಸಭೆ ಸದಸ್ಯೆ ಪಾರ್ವತಿ ಪವರ,ರಾಜು ಕುಂಬಾರ,ಸಂಜಯ ವಿಟ್ಕರ,ಜಯಶ್ರೀ ಸೂಡಿ,ಆರತಿ ಸೂಡಿ, ಸುಕುಲತಾ, ಸುನಿತಾ,ಸುಜಾತ,ಸವಿತಾ,ಪಾರ್ವತಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…