ಚಿಂಚೋಳಿ: ಅಕಾಲಿಕವಾಗಿ ನಿಧನರಾದ ಕನ್ನಡದ ಮೇರು ನಟ, ಯುವಕರ ಆಶಾಕಿರಣ ಸಾಮಾಜಿಕ ಕಳಕಳಿ ಹೊಂದಿದ್ದ,ಕೋರೊನಾ ಮಹಾಮಾರಿ ಸಂದರ್ಭದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ಆದರ್ಶ ವ್ಯಕ್ತಿತ್ವ ಹೊಂದಿದ್ದ ಅನೇಕ ಬಡಜನರಿಗೆ ಸಹಾಯ ಮಾಡಿರುವ, ವೃದ್ಧಾಶ್ರಮ,ಅನಾಥ ಆಶ್ರಮಗಳು, ಉಚಿತ ಶಾಲೆಗಳು,1800 ಮಕ್ಕಳ ಸಂಪೂರ್ಣ ಶಿಕ್ಷಣ,ಗೋ ಶಾಲೆಗಳನ್ನು ನಡೆಸುತ್ತಿದ್ದ ಕನ್ನಡಿಗರ ಮನೆ ಮಾತಾಗಿದ್ದ ನಟ ಪುನೀತ್ ರಾಜಕುಮಾರವರಿಗೆ ಅಭಿಮಾನಿ ಬಳಗದಿಂದ ಚಿಂಚೋಳಿ ಅವಳಿ ಪಟ್ಟಣದ ಚಂದಾಪುರನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ಬಾರಿ,ಲಕ್ಷ್ಮಣ ಅವಂಟಿ, ಕಾಶಿನಾಥ್ ನಾಟೀಕಾರ,ರಾಜು ಪವಾರ್,ಸಂಜು ಪಾಟೀಲ್, ಅಮರ್ ಲೋಡ್ಡನೋರ್,ಚಂದ್ರಶೆಟ್ಟಿ ವಕೀಲರು, ಕಾಶೀನಾಥ್ ಪಾಟೀಲ್, ಪ್ರಕಾಶ್ ಗುತ್ತೇದಾರ್,ಭೀಮಯ್ಯ ಗುತ್ತೇದಾರ್, ಶ್ರೀನಿವಾಸ ಗುತ್ತೇದಾರ್,ಕಿರಣ್ ಮಡಿವಾಳ,ವಿವೇಕ ಪಾಟೀಲ್ ದೇಗುಲಮಡಿ, ಪ್ರಶಾಂತ್ ರಾಮಬಾಯಿ, ಪ್ರಶಾಂತ್ ಅಬಕಾರಿ,ಸಿದ್ದು ಗಡಿಕೇಶ್ವರ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…