ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಿಂದ ಲೋಕಕ್ಕೆಲ್ಲಾ ಪರಿಚಯವಾಗಿರುವ ಹಾಗೂ ಅದೇ ಹೆಸರಿನಲ್ಲಿ ಬರೆಯುವ ಜನಪರ ಪತ್ರಕರ್ತ ಹಾಗೂ ಲೇಖಕ ಪಾರ್ವತೀಶ ಬಿಳದಾಳೆ ಅವರು ಹುಟ್ಟಿದ್ದು 1967 ರಲ್ಲಿ. ಬಾಲ್ಯ ಹಾಗೂ ಪ್ರಾಥಮಿಕ ಶಿಕ್ಷಣವನ್ನು ಪಾರ್ವತೀಶ ಪಡೆದಾಳೆಯವರು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ ಮುಗಿಸಿದರು. ಅಲ್ಲದೇ ಬಿ.ಕಾಂ. ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿರುವ ಬಿಳಿದಾಳೆವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅದ್ಯಾವುದೇ ಕಾರಣಕ್ಕೆ ಆ ಎಂ.ಎ.ಪದವಿಯನ್ನು ಅನ್ನು ಅರ್ಧಕ್ಕೆ ನಿಲ್ಲಿಸಿದವರು.
ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಪಾರ್ವತೀಶರವರು ಅರೆಕಾಲಿಕ ರೈತರೂ ಆಗಿದ್ದರು. ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ ಬಿಳಿದಾಳೆ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರೂ ಆಗಿದ್ದವರು.
ಮುಂದೆ ‘ಲಂಕೇಶ್ ಪತ್ರಿಕೆ’, ‘ಗೌರಿ ಲಂಕೇಶ್’ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದರಾಗಿರುವ ಬಿಳಿದಾಳೆ ಪಾರ್ವತೀಶ ಅವರು ಸಾಕೇತ್ ರಾಜನ್ ಹೆಸರಲ್ಲಿ ‘ಸಾಕೇತ್’ ಎನ್ನುವ ವಾರಪತ್ರಿಕೆಯನ್ನೂ ತಾವೇ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದವರು. ಅಲ್ಲದೇ ಮುಂದೆ ‘ಗೈಡ್’ ಎಂಬ ಮಾಸಪತ್ರಿಕೆಯ ಸಂಪಾದಕರಾಗಿಯೂ ದುಡಿದಿದವರು ಮತ್ತು ಈಗಲೂ ದುಡಿಯುತ್ತಿದ್ದಾರೆ ಅವರು.
ಇಂತಹ ಪಾರ್ವತೀಶ ಬಿಳಿದಾಳೆ ಅವರು ಕನ್ನಡದಲ್ಲಿ ಬಳಕೆಯಲ್ಲಿರುವ ಅನ್ಯಭಾಷಾ ಪದಗಳ ವಿವರಣೆ ನೀಡುವ Someಪದ, ಚೆಕ್ ಪೋಸ್ಟ್, ಕಾಮೆಂಟರಿ ಎಂಬ ಪ್ರಕಟಿತ ಕೃತಿಗಳನ್ನೂ. ಪಿ.ಲಂಕೇಶ್ ಅವರ ಟೀಕೆ-ಟಿಪ್ಪಣಿ, ಈ ನರಕ ಈ ಪುಲಕ, ಆಟ-ಜೂಜು-ಮೋಜು ಕೃತಿಗಳನ್ನು ಸಂಪಾದಿಸಿದವರು.
ಈಗ ರಾಮನಗರದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಯಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರೆಲ್ಲರ ಮುಂದೆ ಬಂದು ನಿಂತಿದ್ದಾರೆ. ಇಂತಹ ಪಾರ್ವತೀಶ ಬಿಳಿದಾಳೆ ಅವರನ್ನು ಆಯ್ಕೆ ಮಾಡಿ ಸಾಹಿತ್ಯ ಪರಿಷತ್ತಿನ ಗೌರವವನ್ನೂ ಮತ್ತು ಸಾಹಿತ್ಯವನ್ನೂ ಗೌರವಿಸುವುದು ನಮ್ಮ– ನಿಮ್ಮೆಲ್ಲರ ಕರ್ತವ್ಯವಾಗಿದೆ ಈಗ.
# ಮತದಾರರಿಗಾಗಿ ಅಭ್ಯರ್ಥಿಗಳಿಂದ ಹುಡುಕಾಟವೂ ಮತ್ತು ಈಗ ರಾಮನಗರದಲ್ಲಿ ಫುಲ್ ಪಾಲಿಟಿಕ್ಸೂ ಎಂಬುದೆಲ್ಲ ಶುದ್ಧ ಸುಳ್ಳು..!
ಅದು ಬರೀ ಸಾಹಿತ್ಯಕ ಚುನಾವಣೆ: ರಾಮನಗರದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆ ಅಬ್ಬರ ಜೋರಾಗಿದೆ ಈಗ ಎಂಬುದು ಸುಳ್ಳಲ್ಲವಾದರೂ. ಅಭ್ಯರ್ಥಿಗಳು ಮತದಾರರನ್ನು ಹುಡುಕಿಕೊಂಡು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಮತ ಬೇಟೆ ವೇಳೆ ಸವಾಲುಗಳನ್ನೇ ಎದುರಿಸುತ್ತಿದ್ದಾರೆ. ”ಅವ್ರು ಈಗ ಇಲ್ಲಿಲ್ಲ. ಮನೆ ಖಾಲಿ ಮಾಡಿ ಬಹಳ ವರ್ಷಗಳೇ ಆಯಿತು. ಎಲ್ಲಿದ್ದಾರಂತ ನಮ್ಗೂ ಗೊತ್ತಿಲ್ಲ… ಅವಳು ಮದ್ವೆಯಾಗಿ ಗಂಡನ ಮನೇಲಿ ಇದಾಳೆ. ಬರೋದು ಡೌಟು, ಬಂದ್ರೆ ಖಂಡಿತಾ ಹೇಳ್ತಿನಪ್ಪ. ಅವ್ರು ತೀರೋಗಿ ಬಹಳ ವರ್ಷಗಳೇ ಆಯಿತು. ಇನ್ನೂ ಅವ್ರ ಹೆಸರು ಇದಿಯಾ” ಎಂಬ ಕೆಲವು ಮಾತಗಳೂ ಕೇಳುತ್ತಿವೆ ಆದರೆ ಸಾಹಿತ್ಯ ಮತ್ತು ಸಾಹಿತಿಗಳನ್ನು ಗೌರವಿಸುವುದು ನಮ್ಮ ಮತ್ತು ನಿಮ್ಮೆಲ್ಲರ ಕರ್ತವ್ಯವಾಗಿದೆ ಕೂಡ. ಹೀರುವಾಗ ಅದು–ಇದು ಕಾರಣವನ್ನು ಹೇಳದೇ ಈಗಿರುವ ನಾವು–ನೀವೆಲ್ಲರೂ ಪಾರ್ವತೀಶ ಬಿಳಿದಾಳೆ ಅಂತಹರವಗೆ ಸಾಹಿತ್ಯ ಪರಿಷತ್ತಿನ ಮತ ಚಲಾಯಿಸಿ ಸಾಹಿತ್ಯ ಮತ್ತು ಸಾಹಿತ್ಯ ಪರಿಷತ್ತಿನ ಗೌರವವನ್ನು ಎತ್ತಿ ಹಿಡಿಯಬೇಕಾದ ಸಂದರ್ಭದಲ್ಲಿ ನಾವು ಮತ್ತು ನೀವಿದ್ದೇವೆ ಈಗ. ಹೀಗೆನ್ನುವುದು ಅನಿರ್ವಾಯವಾಗಿದೆ ಈಗ.
ಇದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಸ್ಥಾನದ ಚುನಾವಣೆ ಅಖಾಡದಲ್ಲಿ ಮತಬೇಟೆ ಆರಂಭಿಸಿರುವ ಅಭ್ಯರ್ಥಿಗಳಿಗೆ ಎದುರಾಗುತ್ತಿರುವ ಸವಾಲುಗಳಾದರೂ ನಾವು ಮತ್ತು ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತದಾರರು ಅಷ್ಟು ಸುಲಭವಾಗಿ ಕೈಗೆ ಸಿಗುತ್ತಿಲ್ಲ ಎಂಬ ಮಾತನ್ನು ಅಳಿಸಿಹಾಕಬೇಕಾಗಿದೆ ಈಗ.
ಮತದಾರರ ಪಟ್ಟಿಯಲ್ಲಿರುವ ಕೆಲ ಮತದಾರರ ಹೆಸರು ಒಂದೆಡೆಯಾದರೆ, ವಾಸ ಮತ್ತೊಂದೆಡೆ. ಅಲ್ಲದೇ, ಮೃತ ಪಟ್ಟವರ ಹೆಸರು ಇನ್ನೂ ಮತ ಪಟ್ಟಿಯಲ್ಲಿ ಜೀವಂತವಾಗಿದೆ ಎಂಬ ಕಾರಣವೇನೇ ಇರಲಿ, ಆದರೂ ಈಗ ಜೀವಂತ ಇರುವ ನಾವು ಮತ್ತು ನೀವು ಮಾತ್ರ ತಪ್ಪದೇ ಮತ ಚಲಾಯಿಸಿಬೇಕಾಗಿದೆ ಈಗ. ಇದು ನಮ್ಮ ಮತ್ತು ನಿಮ್ಮರ ಕರ್ತವ್ಯವೂ ಆಗಿದೆ.
ರಾಮನಗರ ಜಿಲ್ಲೆಯಲ್ಲಿ 9,680 ಕನ್ನಡ ಸಾಹಿತ್ಯ ಪರಿಷತ್ ಮತದಾರರು ಇದ್ದಾರೆ. ಈ ಮತದಾರರ ಪಟ್ಟಿಪರಿಷ್ಕರಣೆಗೊಂಡು ಹಲವು ದಶಕಗಳೇ ಕಳೆದಿವೆ. ಹಿಂದಿದ್ದ ವಾಸ ಸ್ಥಳದಿಂದ ಬೇರೆಡೆಗೆ ವರ್ಗಾವಣೆಯಾದವರು, ಆನಂತರದಲ್ಲಿ ವಿಳಾಸ ಬದಲಾಯಿಸಿಕೊಂಡಿಲ್ಲ. ಪರಿಷತ್ ಸದಸ್ಯರಾಗಿದ್ದ ಯುವತಿಯರು ಮದುವೆಯಾಗಿ ಬೇರೆ ಊರಿಗೆ ಹೋಗಿದ್ದಾರೆ. ಅವರ ವಿಳಾಸವೂ ಬದಲಾಗಿಲ್ಲ. ಮೃತಪಟ್ಟಿರುವ ಸದಸ್ಯರ ಹೆಸರನ್ನು ಕೈಬಿಟ್ಟಿಲ್ಲ. ಹಲವು ಮತದಾರರ ವಿಳಾಸದಲ್ಲಿ ಊರಿನ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಮತದಾರರನ್ನು ಹುಡುಕುವುದು ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೂ ಬಿಳಿದಾಳೆ ಪಾರ್ವತೀಶರಿಗೆ ಇದ್ಯಾವುದೂ ಕಷ್ಟದ ಕೆಲಸವಾಗಿಲ್ಲ. ಏಕೆಂದರೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮತ ಎಲ್ಲೇ ಇರಲಿ ನಾವು ಬಂದು ಮತ ಹಾಕುತ್ತೇವೆ ಎಂಬ ಒಕ್ಕೊರಲಿನಿಂದ ಜೀವಂತವಿರುವ ಮತದಾರರು ಹೇಳುತ್ತಿದ್ದಾರೆ.
# ಅಲ್ಲದೇ ವಾಪಸ್ಸಾಗುತ್ತಿರುವ ಅಂಚೆ ಪತ್ರಗಳು ಎಂಬುದಂತೂ ಸುಳ್ಳು: ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸುವಂತೆ ಕೋರಿ ಅಭ್ಯರ್ಥಿಗಳು ಮತದಾರರಿಗೆ ಅಂಚೆ ಪತ್ರದ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಆದರೆ, ತಪ್ಪು ವಿಳಾಸ ಹಾಗೂ ಮೃತಪಟ್ಟಿರುವ ಕೆಲ ಸದಸ್ಯರ ಹೆಸರಿನಲ್ಲಿ ರವಾನಿಸಿದ್ದ ಮತಯಾಚನೆಯ ನೂರಾರು ಅಂಚೆಪತ್ರಗಳು ಅಭ್ಯರ್ಥಿಗಳಿಗೆ ವಾಪಸ್ಸಾಗಿವೆ. ಆದರೂ ಇವು ಯಾವೂ ಬಿಳಿದಾಳೆ ಪಾರ್ವತೀಶರ ದೃತಿಗೆಡಸಿಲ್ಲ, ಬಿಳಿದಾಳೆ ಪಾರ್ವತೀಶ ಎಂಬ ಸಾಹಿತಿಯ ಅವರ ಹೆಸರು ನೋಡಿದ ತಕ್ಷಣವೇ, ಅಲ್ಲದೇ ಕೇಳಿದ ತಕ್ಷಣವೇ ಬಿಳಿದಾಳೆ ಪಾರ್ವತೀಶ ಪರವಾಗಿ ಅವರನ್ನು ಆಯ್ಕೆ ಮಾಡಿಕೊಂಡು ಮತವಿರುವ ಜಾಗದಲ್ಲಿಗೇ ಬಂದು ಮತ ಹಾಕಲು ಮುಂದಾಗಿದ್ದಾರೆ ಮತದಾರರು.
ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ವಿಳಾಸ ತಪ್ಪಾಗಿ ಮುದ್ರಿತವಾಗಿದ್ದವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಇದು ಬಹುತೇಕ ಮತದಾರರಿಗೆ ತಲುಪೇ ಇಲ್ಲ. ಕೆಲವರಿಗೆ ತಲುಪಿದ್ದರೂ ಹೆಸರು ಮತ್ತು ವಿಳಾಸವನ್ನು ಸರಿಪಡಿಸುವ ಗೋಜಿಗೂ ಹೋಗಿಲ್ಲ ಎಂಬ ಮಾತೆಲ್ಲ ಸುಳ್ಳು ಸುದ್ದಿ. ಹೀಗಾಗಿ ಮತದಾರರ ಪಟ್ಟಿಸ್ಪಷ್ಟತೆಯಿಲ್ಲದೆ ಗೋಜಲಾಗಿದೆ ಎಂಬುದೂ ಸುಳ್ಳು. ಕಾಲ ಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕಾರ್ಯಕ್ಕೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಲಿಲ್ಲಿವಾದರೂ ಈಗ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಡೆಸಿದೆ. ಅಲ್ಲದೇ ಮತದಾರರ ಸ್ಪಷ್ಟಚಿತ್ರಣ ಅಭ್ಯರ್ಥಿಗಳಿಗೆ ದೊರಕುತ್ತಿದೆ.
# ಮತದಾರರ ಪರಿಷ್ಕರಣೆ ನೆನೆಗುದಿಗೆ ಎಂಬ ಸುಳ್ಳು ವದಂತಿಯೂ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು, ಹೋಬಳಿ ಘಟಕಗಳನ್ನು ಬಳಸಿಕೊಂಡು ಶಿಕ್ಷಣ ಇನಲಾಖೆ ಮತ್ತು ಅಂಗನವಾಡಿಯವರ ನೆರವಿನಿಂದ ಕಾಲ ಕಾಲಕ್ಕೆ ಸಾಹಿತ್ಯ ಪರಿಷತ್ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಅಲ್ಲದೇ ಅಂತಹದೊಂದು ಕಾರ್ಯಕ್ಕೂ ಈಗಲಾದರೂ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಿದೆ. ಈ ಚುನಾವಣೆಯಲ್ಲಿ ಇವು ಯಾವುದೇ ರೀತಿಯ ಗೊಂದಲಗಳೂ ಬಿಳಿದಾಳೆ ಪಾರ್ವತೀಶ ಅವರನ್ನು ಬಾದಿಸುವುದೇ ಇಲ್ಲ. ಆರಂಭದಲ್ಲಿ ಈ ತೆರನಾದ ಕೆಲವು ತಾಂತ್ರಿಕ ಕಾರಣಗಳೂ ಕಾಡಿದರೂ ಈಗೀಗ ಇವೆಲ್ಲವೂ ಸರಿಹೋಗಿವೆ. ಹಾಗಾಗಿ ರಾಮನಗರ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಇವು ಯಾವೂ ಬಿಳಿದಾಳೆ ಪಾರ್ವತೀಶ ಅವರನ್ನು ಕಾಡುತ್ತಿಲ್ಲ. ಬದಲಾಗಿ ಬಿಳಿದಾಳೆ ಪಾರ್ವತೀಶ ಅವರನ್ನು ಗೆಲ್ಲಿಸುವ ತವಕದಲ್ಲಿ ಇದ್ದಾರೆ ರಾಮನಗರ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರು.
# ಈ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸಮಯ – ಹಣ ವ್ಯರ್ಥವೂ ಅಲ್ಲ: ಕೆಲವರು ಹೇಳುವಂತೆ ಅಥವಾ ಪುಕಾರು ಎಬ್ಬಿಸಿರುವಂತೆ, ರಾಮನಗರ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ನಿಂತವರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ ಎಂಬ ಮಾತಂತೂ ಶುದ್ದ ಸಳ್ಳು.
ಮತದಾರರ ಹಳೇ ಪಟ್ಟಿಯನ್ನು ಹಿಡಿದುಕೊಂಡು ಅಭ್ಯರ್ಥಿಗಳು ಅಲ್ಲಿಗೆ ತೆರಳುತ್ತಿದ್ದಾರೆ. ಆದರೆ, ಬಹುತೇಕ ಮತದಾರರ ವಿಳಾಸ ಬದಲಾಗಿರುವುದನ್ನು ಕಂಡು ದಿಕ್ಕು ತೋಚದಂತಾಗಿಲ್ಲ, ಮೃತಪಟ್ಟವರ ಹೆಸರು ಪಟ್ಟಿಯಲ್ಲಿರುವುದನ್ನು ಕಂಡು ಬೆಸ್ತೂ ಬಿದ್ದಿಲ್ಲ. ಮತದಾರರನ್ನು ಹುಡುಕುವುದರಲ್ಲೇ ಸಾಕಷ್ಟು ಸಮಯ ಮತ್ತು ಹಣ ವ್ಯರ್ಥವಾಗುತ್ತೂ ಇಲ್ಲ. ಹೀಗೆಂಬುದೂ ಕೆಲ ಅಭ್ಯರ್ಥಿಗಳು ಯ್ಯಾಕೆ ನಮ್ಮ ಸಾಹಿತಿ ಬಿಳಿದಾಳೆ ಪಾರ್ವತೀಶ ಅವರು ಹೇಳುವ ಮಾತಿದು.
# ಈಗ ಕಣದಲ್ಲಿರುವ ಅಭ್ಯರ್ಥಿಗಳು: ಕನಕಪುರದ ಪಾರ್ವತೀಶ ಬಿಳಿದಾಳೆ, ಮಾಗಡಿಯ ಕಲ್ಪನಾ ಶಿವಣ್ಣ, ರಾಮನಗರದ ಡಿ.ಕೃಷ್ಣಮೂರ್ತಿ, ಚನ್ನಪಟ್ಟಣದ ಬಿ.ಟಿ.ನಾಗೇಶ್ , ಯೋಗೀಶ್ ಚಕ್ಕೆರೆ, ವಿ.ಸಂದೇಶ್ ಅವರು ಪ್ರಚಾರದಲ್ಲಿ ತೊಡಗಿದ್ದಾರಾದರೂ ಕನಕಪುರದ ಪಾರ್ವತೀಶ ಬಿಳಿದಾಳೆ ಅವರನ್ನು ಗೆಲ್ಲಿಸುವ ತವಕದಲ್ಲಿ ಇದ್ದಾರೆ ಮತದಾರರು.
ಗೆಲುವನ್ನು ಗುರಿಯಾಗಿಸಿಕೊಂಡು ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ತಮ್ಮದೇ ಹಾದಿ ಹಿಡಿದಿದ್ದಿರೂ. ಮತದಾರರ ಪಟ್ಟಿ ಗೊಂದಲಮಯವಾಗಿರುವುದರಿಂದ ಮತದಾರರನ್ನು ತಲುಪಲು ಹರಸಾಹಸ ನಡೆಸುತ್ತಿದ್ದಾರೆ ಎಂಬ ಪುಕಾರೂ ಒಂದೆಡೆಯಾದರೆ, ನಿಜವಾಗಿಯೂ ಮತದಾರರ ಪಟ್ಟಿ ಪರಿಷ್ಕೃತವಾಗದ್ದರಿಂದ ರಾಮನಗರ ಜಿಲ್ಲೆಯ ಸಾಹಿತ್ಯ ಪರಿಷತ್ ಮತದಾನದ ಪ್ರಮಾಣ ಕುಸಿತ ಈ ಬಾರಿ ಎದ್ದು ಕಾಣುತ್ತಿಲ್ಲ.
# ಹಾಗೇ ಸುಮ್ಮನೆ ಯೋಚಿಸುತ್ತಾ ಹೋದರೆ, ನಮ್ಮೊಳಗಿನ ‘ನಮ್ಮ’ನ್ನು ಪರೀಕ್ಷೆಗೊಳಪಡಿಸಿಕೊಂಡರೆ ಅಪಾರ ತಳಮಳ, ಸಂಕೋಚಗಳನ್ನು ಹುಟ್ಟಿಸುವ ಈ ಮಾತನ್ನು ಬಿಳಿದಾಳೆ ಪಾರ್ವತೀಶ ಅವರಿಗೆ ಹೇಳಿದ್ದು ಎಚ್.ಎಸ್.ದೊರೆಸ್ವಾಮಿಯವರು!
ನಿಮಗಿವರ ಬಗ್ಗೆ ಖಂಡಿತಾ ಗೊತ್ತಿರುತ್ತದೆ. ನಮ್ಮ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಗೆ ಸೇರಿರುವವರು ದೊರೆಸ್ವಾಮಿಯವರು. ಇದು ನನ್ನ ತಾಯಿಯ ಊರೂ ಸಹ ಎನ್ನುತ್ತಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಚ್.ಎಸ್.ದೊರೆಸ್ವಾಮಿಯವರನ್ನು ಕಳೆದ ಹಲವು ವರ್ಷಗಳಲ್ಲಿ ನಾನಾ ಕಾರಣಗಳಿಂದಾಗಿ ಬಿಳಿದಾಳೆ ಪಾರ್ವತೀಶ ಅವರನ್ನು ಹತ್ತಾರು ಸಾರಿ ಭೇಟಿಯಾಗಬೇಕಾಗಿ ಬಂದಿತ್ತು. ಹೋದ ಕೆಲಸ ಮುಗಿದ ಮೇಲೆ ಕೊಂಚ ಲೋಕಾರೂಢಿಯಾಗಿ ಅದೂ ಇದೂ ಮಾತಾಡುವಾಗ ಬಿಳಿದಾಳೆ ಪಾರ್ವತೀಶರು ಸಾರ್, ನೀವು ಜೀವನಪೂರ್ತಿ ಹೋರಾಟಗಳಲ್ಲೇ ಕಳೆದವರು.
ಒಂದು ಸಭೆಯೋ, ಪ್ರತಿಭಟನೆ ರ್ಯಾಲಿನೋ ಮುಗಿದ ನಂತರ ನಾವು ನಾವಾಗಿ ಒಬ್ಬಂಟಿಯಾಗುಳಿದಾಗ ನಮ್ಮ ಜೀವನದ ಅರ್ಥ, ಮಾಡುವ ಕೆಲಸಗಳ ಪರಿಣಾಮ, ಅದರ ಸಾಧಕ ಬಾಧಕಗಳ ಯೋಚನೆ ಬರುತ್ತದಲ್ಲವೆ? ಎಂದು ಕೇಳಿದ್ದರು ಬಿಳಿದಾಳೆ ಪಾರ್ವತೀಶರು.
ನಿಮಗೂ ಎಂದಾದರೂ ಹಾಗನಿಸಿದ್ದುಂಟೆ? ಅಂತ ಈಗ ರಾಮನಗರ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿರುವ ಬಿಳಿದಾಳೆ ಪಾರ್ವತೀಶರು ಕೇಳಿದ್ದರು.
ಅದಕ್ಕೆ ಯಾಕಿಲ್ಲ ಅಂದಿದ್ದರು ಆ ಹಿರೀಕ ಎಚ್.ಎಸ್.ದೊರೆಸ್ವಾಮಿ ಅವರು. ಹಾಗೇ ಮಾತು ಮುಂದುವರೆಸುತ್ತಾ ಬಿಳಿದಾಳೆ ಪಾರ್ವತೀಶ ಅವರು ಬದುಕುತ್ತಿರುವ ರೀತಿ ನನಗೆ ತೃಪ್ತಿಯಾಗಿದೆ. ನಾನು ಚಿಕ್ಕವನಾಗಿದ್ದಾಗಲೇ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬದುಕಬೇಕು ಅಂತ ಯೋಚಿಸಿ ಆಗಲೇ ಗಟ್ಟಿ ನಿರ್ಧಾರ ಮಾಡಿದ್ದೆ. ಹಾಗೇ ಬದುಕಿ ಬಂದಿದ್ದೀನಿ ಈಗ ಅಂದಿದ್ದರು ಎಚ್.ಎಸ್.ದೊರೆಸ್ವಾಮಿಯವರು. ಎಚ್.ಎಸ್.ದೊರೆಸ್ವಾಮಿಯವರನ್ನು ಹಿಂಬಾಲಿಸಿಕೊಂಡು ಬದುಕುತ್ತಿರುವವರು ಬಿಳಿದಾಳೆ ಪಾರ್ವತೀಶ ಅವರು. ಹೀಗೆಯೇ ಇಂತಹ ಬಿಳಿದಾಳೆ ಪಾರ್ವತೀಶ ಅವರನ್ನು ರಾಮನಗರ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆಲ್ಲಿಸಿದರೆ ಬಿಳಿದಾಳೆ ಪಾರ್ವತೀಶ ಅವರೂ ಎಚ್.ಎಸ್.ದೊರೆಸ್ವಾಮಿಯವರಂತೆಯೇ ಕನ್ನಡ ಸಾಹಿತ್ಯ ಪರಿಷತ್ತಿನ್ನು ಒಂದು ಸಾಹಿತ್ಯ ಪ್ರಗತಿಯ ಚಳವಳಿಯನ್ನಾಗಿ ಮಾಡುವವರು ಎಂಬುದಂತೂ ಖಂಡಿತ. ಇರಲಿ ಈ ವಿಷಯ. ಈಗ ರಾಮನಗರ ಸಾಹಿತ್ಯ ಪರಿಷತ್ತಿನ ಚುನಾವಣೆಯ ವಿಷಯಕ್ಕೆ ಬರುತ್ತೇನೆ.
# ಹೀಗಿರುವ ಬಿಳಿದಾಳೆ ಪಾರ್ವತೀಶ ಅವರು ಸುಮ್ಮನೇ ರಾಮನಗರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಯಾಗಿ ನಿಂತಿಲ್ಲ. ಯಾವಾಗಲೂ ಲಂಕೇಶ್ ಮತ್ತು ಗೌರಿ ಲಂಕೇಶ್ ಅವರಂತೆಯೇ ಜನಪರ ಕೆಲಸಗಳ ಹೋರಾಟಪರರಾಗಿರುವಂತೆಯೇ ಕನ್ನಡ ಸಾಹಿತ್ಯ ಪರಿಷತ್ತಿನ್ನೂ ಒಂದು ಚಳುವಳಿಯಾಗಿ ಮಾಡಲು ಈ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹಾಗಾಗಿಯೇ ಅವರು ಮಾಡಲು ಬಯಸಿರುವ ಕಾರ್ಯಗಳ ಬಗೆಗೆ ಸಂಕ್ಷಿಪ್ತವಾಗಿ ಕೆಲವು ವಿಚಾರಗಳನ್ನು ಹೀಗೆ ಹೇಳುತ್ತಾರೆ.
೧) ಕರ್ನಾಟಕ ರಾಜ್ಯದ ಆಡಳಿತ, ವ್ಯವಹಾರ ಹಾಗೂ ನಿತ್ಯ ಜೀವನದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಪಡೆವುವಂತೆ ಕಾರ್ಯತತ್ಪರತರಾಗುವುದು. ೨) ಕರ್ನಾಟಕದಲ್ಲಿ ಕಾರ್ಯನಿಸುತ್ತಿರುವ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ ಕನ್ನಡ ಬಳಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮುಖೇನ ಹೋರಾಟ ಮಾಡುವುದು.
೩) ಕರ್ನಾಟಕ ಗ್ರಾಮೀಣ ಬ್ಯಾಂಕುಗಳ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಮತ್ತು ಸ್ಥಾನ ಸಿಗುವಂತೆ ಒತ್ತಯ ಮಾಡುದಷ್ಟೇ ಅಲ್ಲದೇ ಸದಾ ಹೋರಾಡುವುದು. ೪) ಜಿ.ಎಸ್.ಟಿ. ತೆರಿಗೆಯಲ್ಲಿ ಕರ್ನಾಟಕದ ನ್ಯಾಯಬದ್ದ ಪಾಲನ್ನು ಪಡೆಯಲು ಒತ್ತಾಯಿಸುವುದು ಮತ್ತು ಆ ನಿಟ್ಟಿನಲ್ಲಿ ಪಾಲು ಪಡೆಯುವವರೆಗೂ ಹೋರಾಟ ಮಾಡುವುದು.
೫) ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಸೂಕ್ತ ಸ್ಥಾನ ಪ್ರಾಶಸ್ತ ಸಿಗುವವರೆಗೂ ಸದಾಕಾಲವೂ ಹೋರಾಟ ಮಾಡುವುದು. ೬) ನಾಡಿನ ನೆಲ, ಜಲ, ಜನಹಿತಾಶಕ್ತಿಗಳ ಪರವಾಗಿ ಸದಾ ಕಾಲ ಸ್ಪಂದಿಸುವುದು. ಹೀಗೆಯೇ ಕನ್ನಡದ ಸರ್ವಾಂಗೀಣ ಪ್ರಗತಿಗಾಗಿ ಸದಾ ಜೀವನ್ಮುಖವಾಗಿರುವುದು ಬಿಳಿದಾಳೆ ಪಾರ್ವತೀಶರ ಗುಂಪಿನ ಆದ್ಯ ಕರ್ತವ್ಯವಾಗಿದೆ.
ಹೀಗಾಗಿ ಮುಖ್ಯವಾಗಿ ರಾಮನಗರ ಜಿಲ್ಲೆಯಲ್ಲಿ ಪಾರ್ವತೀಶ ಬಿಳಿದಾಳೆ, ಅಲ್ಲದೇ ಈ ಬಿಳಿದಾಳೆ ಪಾರ್ವತೀಶ ತಂಡದ ಬೆಂಗಳೂರು ನಗರ ಜಿಲ್ಲೆಯ ಪ್ರಕಾಶ ಮೂರ್ತಿ, ಚಿತ್ರದುರ್ಗ ಜಿಲ್ಲೆಯ ಚಿಕ್ಕಪ್ಪನ ಹಳ್ಳಿ ಷಣ್ಮುಖ, ಬಾಗಲಕೋಟೆ ಜಿಲ್ಲೆಯ ಶಿವಾನಂದ ಶೆಲ್ಲಿಕೇರಿ, ಕೋಲಾರ ಜಿಲ್ಲೆಯ ಗೋಪಾಲ ಗೌಡ, ಮೈಸೂರು ಜಿಲ್ಲೆಯ ಮಡ್ಡಿಕೇರಿ ಗೋಪಾಲ ಅವರನ್ನು ಈ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಆಯ್ಕೆ ಮಾಡುವುದು ಅನಿರ್ವಾಯವಾಗಿದೆ ಈ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ.
ಅಲ್ಲದೇ ಈ ಬಿಳಿದಾಳೆ ಪಾರ್ವತೀಶ ಅವರ ಪ್ರಕಾರವಷ್ಟೇಯಲ್ಲ, ಎಲ್ಲರ ಪ್ರಕಾರಗಳಲ್ಲೂ ಡಾ.ನಂಜುಡಪ್ಪನವರ ವರದಿಯ ಪ್ರಕಾರ ರಾಜ್ಯದ ಪ್ರಗತಿಯ ಈ ಯಾವುದೂ ಅನುಷ್ಠಾನವಾಗಿಲ್ಲ, ಬರೀ ರಾಮನಗರ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲೂ ರಾಜಕಾರಣದಲ್ಲಿ ಈ ಡಾ.ನಂಜುಂಡಪ್ಪ ವರದಿಯನ್ನು ಸಾಕಾರಗೊಳಿಸಲಾಗಿಲ್ಲ. ಆ ನಿಟ್ಟಿನಲ್ಲಿ ಸಾಧ್ಯವಾದಷ್ಟು ನಾವೂ ಪ್ರಯತ್ನಿಸಬಾರದೇಕೆ ಎನ್ನುತ್ತಾರೆ ಈ ಬಿಳಿದಾಳೆ ಪಾರ್ವತೀಶ ಅವರು. ಈ ಸಾಧ್ಯವಾದಷ್ಟು ಪ್ರಯತ್ನದ ಗುರಿಯೂ ಬಿಳಿದಾಳೆ ಪಾರ್ವತೀಶ ತಂಡಕ್ಕಿದೆ.
ಹೀಗಿರುವ ಬಿಳಿದಾಳೆ ಪಾರ್ವತೀಶ ಅವರನ್ನು ನಾವು ಮತ್ತು ನಾವೆಲ್ಲರೂ ಗೆಲಿಸಿ ಒಬ್ಬ ಸಾಹಿತ್ಯದ ಹೋರಾಟಗಾರರನ್ನು ಉಳಿಸಿಕೊಳ್ಳುವುದೇ ನಮ್ಮ ಮತ್ತು ನಿಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ. ಇದಕ್ಕೆ ನೀವೇನಂತೀರಿ..?!
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…