ಬೀಜಿಂಗ್: ಭಾರತೀಯರಿಗೆ ಈ ಸುದ್ದಿ ಚೂರು ಅಚ್ಚರಿ ಅನಿಸಿದರು ಅನಿಸಬಹುದು ಆದರೆ ಚೀನಾದಲ್ಲಿ ಇದು ವಾಸ್ತವ ಸುದ್ದಿ. ಎಲ್ಲಾ ರೀತಿಯ ತಾನು ಮುಂದೆ ಎಂದು ತೋರಿಸಿಕೊಳ್ಳುವ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಮುಂದುವರೆಯುತ್ತಿರುವ ದೇಶ ಚೀನಾದಲ್ಲಿ ಈಗ ಭಿಕ್ಷುಕರು ಕೂಡ ಡಿಜಿಟಲ್ ಸೇವೆಯನ್ನು ಬಳಸುವ ಮೂಲಕ ಭಿಕ್ಷಾಟನೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ದಾರಿಯಲ್ಲಿ ಹೋಗುವಾಗ ಭಿಕ್ಷುಕರು ಎದುರು ಬಂದರೆ ಚಿಲ್ಲರೆ ಇಲ್ಲ, ಮುಂದೆ ಹೊಗಪ್ಪ ಎಂದು ಕಳಿಸುವ ಜನರಿಗೆ ಈ ವರದಿ ಅಚ್ಚರಿ ಉಂಟು ಮಾಡಬಹುದು, ಆದರೆ ಚೀನಾದಲ್ಲಿ ಹೀಗೆ ನೆಪ ಹೇಳಿ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಏಕೆಂದರೆ ಚೀನಾದಲ್ಲಿ ಭಿಕ್ಷುಕರು ಕೂಡಾ ಡಿಜಿಟಲ್ ಸೇವಿಯೊಂದಿಗೆ. ಇ- ವ್ಯಾಲೆಟ್, ಕ್ಯೂಆರ್ ಕೋಡ್‌ನಂತಹ ಆಧುನಿಕ ಹಣ ವರ್ಗಾವಣೆ ತಂತ್ರಂಶವನ್ನು ಅಳವಡಿಸಿಕೊಂಡಿದ್ದಾರೆ.
ಪ್ರವಾಸಿ ತಾಣಗಳು, ರೈಲ್ವೆ ನಿಲ್ದಾಣಗಳಲ್ಲಿ ಭಿಕ್ಷುಕರು ಕೊರಳಿಗೆ ಕ್ಯೂಆರ್ ಕೋಡ್ ಹಾಗೂ ಇ ವ್ಯಾಲೆಟ್‌ಗಳನ್ನು ಕೊರಳಿಗೆ ತೂಗುಹಾಕಿಕೊಂಡು ಭಿಕ್ಷೆ ಬೇಡುತ್ತಿರುವ ದೃಶ್ಯಗಳು ಚೀನಾದೆಲ್ಲೆಡೆ ಸಾಮಾನ್ಯವಾಗಿವೆ ಕಾಣುತ್ತಿವೆ.
ಭಿಕ್ಷಾ ಪಾತ್ರೆ ಕೈಯಲ್ಲಿ ಹಿಡಿದು ಜನರ ಬಳಿ ಹೋಗಿ ಹಣ ಬೇಡ್ಡುವುದಕ್ಕಿಂತ ಇ ವಾಲೆಟ್‌ಗಳ ಬಳಕೆಯಿಂದ ಭಿಕ್ಷುಕರಿಗೆ ಬರುತ್ತಿರುವ ದೇಣಿಗೆಯ ಪ್ರಮಾಣ ಹೆಚ್ಚಾಗಿದೆಯಂತೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…