ಚಿಂಚೋಳಿ:-ತಾಲ್ಲೂಕಿನ ಗಡಿಭಾಗ ಶಿವರಾಮಪೂರ್ ಗ್ರಾಮದಲ್ಲಿ ಅನೇಕ ಕಾಂಗ್ರೆಸ್ ಬಿಜೆಪಿ ಮುಖಂಡರು ಪಕ್ಷಗಳು ತೊರೆದು ಜೆಡಿಎಸ್ ಹಿರಿಯ ಮುಖಂಡ ಸಂಜೀವನ್ ಆರ್.ಯಾಕಾಪೂರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಯಾಕಾಪೂರ ಎಲ್ಲಾ ಪಕ್ಷದವರಿಗೆ ಅವಕಾಶ ಕೊಟ್ಟು ಆಡಳಿತ ನೋಡಿದ್ದೀರಿ,ನನಗೆ ಒಂದು ಅವಕಾಶ ಕೊಟ್ಟು ನೋಡಿ ರಾಜ್ಯದಲ್ಲಿಯಲಿಯೇ ಚಿಂಚೋಳಿ ತಾಲ್ಲೂಕಾ ಮಾದರಿ ತಾಲ್ಲೂಕಾ ಮಾಡಿತೋರಿಸುತ್ತೇನೆ.
ರೈತರಿಗೆ,ವಿದ್ಯಾರ್ಥಿಗಳಿಗೆ,ಬಡವರಿಗೆ,ಕೂಲಿಕಾರ್ಮಿಕರ ಪರವಾಗಿ ಅನೇಕ ಯೋಜನೆಗಳು ಜಾರಿಗೆ ತರುತ್ತೇನೆ.
ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು ರೈತರಿಗೆ ಬಡವರಿಗೆ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು ಎಂದರೆ ತಾಲ್ಲೂಕಿನಲ್ಲಿ 2023ಕ್ಕೆ ಜೆಡಿಎಸ್ ಪಕ್ಷಕ್ಕೆ ಮತನೀಡಿ ತಾಲ್ಲೂಕಿನ ಸರ್ವೊತ್ತಮ ಅಭಿವೃದ್ದಿಗಾಗಿ ದುಡಿಯುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹಣಮಂತ ರೆಡ್ಡಿ ದೋಟಿಕೊಳ್. ನೀಲಕಂಠ ಹುಡಗಿ,ಪ್ರಶಾಂತ್ ಕಂಟ್ಲಿ,ಯಶ್ವಂತ ಖೋಪಡೆ. ಯುವನಾಯಕರಾದ ರಾಹುಲ್ ಎಸ್ ಯಾಕಾಪೂರ್, ಅಂಜಪ್ಪ ಪೂಜಾರಿ ಕಲ್ಲೂರ್, ಸುರೇಂದ್ರ ಶಿವರೆಡ್ಡಿಪಲ್ಲಿ,ದೀಪಕ್,ನಾರಾಯಣ್,ನರಸಿಂಗ್ ಉಪಸ್ಥಿತರಿದ್ದರು.
ಸೇರ್ಪಡೆಯದವರು :-ಶ್ರೀನಿವಾಸ್ ಮಾಮಡಗಿ,ಸುರೇಶ ಜಿಲ್ಲಾ ಮಾಜಿ ಗ್ರಾಮ ಪಂಚಾಯತ್ ಸದಸ್ಯರು.,ದತ್ತಾತ್ರೇಯ್ ಮಾಮಡಗಿ,ಅನಿಲ್ ಕುಮಾರ್. ಕೆ ಬಾಲರಾಜ್,ಯವ್ವನ್,ರಾಜು,ಪ್ರಶಾಂತ್ ಗಾಂಜಾಯ್,ಸೇರಿ ವೆಂಕಟ್ ರಾಮುಲು,ಜಾನಿ ಗಂಜಯ್, ಶ್ರೀಸೈಲಂ ಮಾಮಡಗಿ,ಯೇಷಪ್ಪ,ವೀರೇಶಮ್,ನರಸಿಂಹ. ವೆಂಕಟ್,ಗೋಪಾಲ್,ಸುರೇಂದ್ರ,ವಿನೋದ ಕುಮಾರ್ ಅನೇಕ ಗ್ರಾಮಸ್ಥರು ಪಕ್ಷಕ್ಕೆ ಸೇರ್ಪಡೆಯಾದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…