ಕಲಬುರಗಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗಡಿಸೆಂಬರ್೧೭ರಂದು ಸಾರ್ವಜನಿಕ ಆಡಳಿತ ವರ್ತಮಾನದ ಚರ್ಚೆಗಳು ಮತ್ತು ಮುಂದಿನ ಹಾದಿ ಎಂಬ ವಿಷಯದ ಕುರಿತು ಒಂದು ದಿನದ ಅಂತರ್ಜಾಲರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಿದೆ.
ವಿಶ್ವವಿದ್ಯಾಲಂiiದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ್ಅವರುಕಾರ್ಯಕ್ರಮವನ್ನುಉದ್ಘಾಟಿಸಿಅಧ್ಯಕ್ಷತೆ ವಹಿಸಲಿದ್ದು, ಹರಿಯಾಣಾದದೇವಿಲಾಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಜ್ಮಿರ್ ಸಿಂಗ್ ಮಲ್ಲಿಕ್ಅವರುಆಶಯ ಭಾಷಣವನ್ನು ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಶಾಲೆಯಡೀನರಾದ ಪ್ರೊ. ರೋಮೆಟ್ಜಾನ್, ಸಾರ್ವಜನಿಕ ಆಡಳಿತ ವಿಭಾಗದ ಸಂಚಾಲಕರಾದಡಾ, ಸಂದೀಪ್ಇನಾಂಪುಡಿಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕ ಆಡಳಿತದ ಸ್ಥಿತಿ: ಸಮಕಾಲೀನ ಚರ್ಚೆಗಳು ಎಂಬ ವಿಷಯದಕುರಿತಗೋಷ್ಟಿಯಲ್ಲಿಇಂಡಿಯನ್ ಇಸ್ಟಿಟ್ಯೋಟ್ ಆಫ್ ಪಬ್ಲಿಕ್ಅಡ್ಮಿಸ್ಟ್ರೇಷನ್ (IIPಂ)ನ ಪ್ರೊ. ಸುರೇಶ್ ಮಿಶ್ರಾ, ಪಂಜಾಬ್ ವಿಶ್ವವಿದ್ಯಾಲಯದ ಪ್ರೊ. ರಮನ್ಜೀತ್ಕೌರ್ ಮತ್ತುತುಮಕೂರು ವಿಶ್ವವಿದ್ಯಾಲಯದಡಾ. ಸುರೇಶ್ ಕೆಸಿ ಸಂವಾದ ನಡೆಸಲಿದ್ದಾರೆ, ಸದರಿಗೋಷ್ಟಿಯನ್ನುಡಾ.ಕಿರಣ್ ಎಂ ಗಾಜನೂರು ನಿರ್ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಸಮಾಜಕಾರ್ಯ ವಿಭಾಗದ ಪ್ರೊ. ಚನ್ನವೀರ್ಅವರುಮಾಡಲಿದ್ದಾರೆ.
ಭಾರತದ ಬೇರೆ ಬೇರೆ ಸಂಶೋಧನಾಕೇಂದ್ರ ಮತ್ತು ವಿಶ್ವವಿದ್ಯಾಲಗಳ ಸಂಶೋಧಕರುಸಲ್ಲಿಸಿದ ೧೪ ಸಂಶೋಧನಾ ಪ್ರಬಂಧಗಳು ಮಧ್ಯಾಹ್ನದ ವಿವಿಧ ಗೋಷ್ಟಿಗಳಲ್ಲಿ ಮಂಡನೆಗೊಳ್ಳಲಿವೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…