ಒಂದು ದಿನದ ಅಂತರ್ಜಾಲ ರಾಷ್ಟ್ರೀಯ ವಿಚಾರ ಸಂಕಿರಣ

0
9

ಕಲಬುರಗಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗಡಿಸೆಂಬರ್೧೭ರಂದು  ಸಾರ್ವಜನಿಕ ಆಡಳಿತ ವರ್ತಮಾನದ ಚರ್ಚೆಗಳು ಮತ್ತು ಮುಂದಿನ ಹಾದಿ ಎಂಬ ವಿಷಯದ ಕುರಿತು ಒಂದು ದಿನದ ಅಂತರ್ಜಾಲರಾಷ್ಟ್ರೀಯ ವಿಚಾರಸಂಕಿರಣ ಆಯೋಜಿಸಿದೆ.

ವಿಶ್ವವಿದ್ಯಾಲಂiiದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ್‌ಅವರುಕಾರ್ಯಕ್ರಮವನ್ನುಉದ್ಘಾಟಿಸಿಅಧ್ಯಕ್ಷತೆ ವಹಿಸಲಿದ್ದು, ಹರಿಯಾಣಾದದೇವಿಲಾಲ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಜ್ಮಿರ್ ಸಿಂಗ್ ಮಲ್ಲಿಕ್‌ಅವರುಆಶಯ ಭಾಷಣವನ್ನು ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಶಾಲೆಯಡೀನರಾದ ಪ್ರೊ. ರೋಮೆಟ್‌ಜಾನ್, ಸಾರ್ವಜನಿಕ ಆಡಳಿತ ವಿಭಾಗದ ಸಂಚಾಲಕರಾದಡಾ, ಸಂದೀಪ್‌ಇನಾಂಪುಡಿಉಪಸ್ಥಿತರಿರಲಿದ್ದಾರೆ.

Contact Your\'s Advertisement; 9902492681

ಸಾರ್ವಜನಿಕ ಆಡಳಿತದ ಸ್ಥಿತಿ: ಸಮಕಾಲೀನ ಚರ್ಚೆಗಳು ಎಂಬ ವಿಷಯದಕುರಿತಗೋಷ್ಟಿಯಲ್ಲಿಇಂಡಿಯನ್ ಇಸ್ಟಿಟ್ಯೋಟ್ ಆಫ್ ಪಬ್ಲಿಕ್‌ಅಡ್ಮಿಸ್ಟ್ರೇಷನ್ (IIPಂ)ನ ಪ್ರೊ. ಸುರೇಶ್ ಮಿಶ್ರಾ, ಪಂಜಾಬ್ ವಿಶ್ವವಿದ್ಯಾಲಯದ ಪ್ರೊ. ರಮನ್‌ಜೀತ್‌ಕೌರ್ ಮತ್ತುತುಮಕೂರು ವಿಶ್ವವಿದ್ಯಾಲಯದಡಾ. ಸುರೇಶ್ ಕೆಸಿ ಸಂವಾದ ನಡೆಸಲಿದ್ದಾರೆ, ಸದರಿಗೋಷ್ಟಿಯನ್ನುಡಾ.ಕಿರಣ್ ಎಂ ಗಾಜನೂರು ನಿರ್ವಹಿಸಲಿದ್ದಾರೆ. ಸಮಾರೋಪ ಭಾಷಣವನ್ನು ಸಮಾಜಕಾರ್ಯ ವಿಭಾಗದ ಪ್ರೊ. ಚನ್ನವೀರ್‌ಅವರುಮಾಡಲಿದ್ದಾರೆ.

ಭಾರತದ ಬೇರೆ ಬೇರೆ ಸಂಶೋಧನಾಕೇಂದ್ರ ಮತ್ತು ವಿಶ್ವವಿದ್ಯಾಲಗಳ ಸಂಶೋಧಕರುಸಲ್ಲಿಸಿದ ೧೪ ಸಂಶೋಧನಾ ಪ್ರಬಂಧಗಳು ಮಧ್ಯಾಹ್ನದ ವಿವಿಧ ಗೋಷ್ಟಿಗಳಲ್ಲಿ ಮಂಡನೆಗೊಳ್ಳಲಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here