2019–20 ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟವು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2019-20ನೇ ಸಾಲಿನ ಮಾ.ರಾಮಮೂರ್ತಿ ಪ್ರಶಸ್ತಿ (ನಾಡುನುಡಿ ಸೇವೆ)ಗೆ ಈ ಸಂಜೆ ಪತ್ರಿಕೆಯ ಸಂಪಾದಕರಾದ ಟಿ.ವೆಂಕಟೇಶ್ ಹಾಗೂ ಅಭಿಮಾನಿ ಪ್ರಕಾಶನ ಪ್ರಶಸ್ತಿಗೆ ಕಲಬುರಗಿಯ ಟಿ.ವಿ.ಶಿವಾನಂದನ್ , ಕೊಪ್ಪಳದ ವಿ.ಎನ್.ತಾಳಿಕೋಟಿ ಭಾಜನರಾಗಿದ್ದಾರೆ.

ಸಂಘದ 36ನೇ ರಾಜ್ಯ ಸಮ್ಮೇಳನ ಕಲಬುರಗಿಯಲ್ಲಿ ಜ.3 ಮತ್ತು 4ರಂದು ನಡೆಯಲಿದೆ. ಜ.4ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿ ವಿವರ: 

  • * ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ-ಹುಣಸವಾಡಿ ರಾಜನ್, ಸಂಪಾದಕರು, ಸಂಯುಕ್ತ ಕರ್ನಾಟಕ.
  • * ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ -ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು
  • * ಪಿ.ರಾಮಯ್ಯ ಪ್ರಶಸ್ತಿ: ವಿಶ್ವೇಶ್ವರ ಭಟ್, ಸಂಪಾದಕರು, ವಿಶ್ವವಾಣಿ
  • * ಮಹದೇವ ಪ್ರಕಾಶ್ ಪ್ರಶಸ್ತಿ: ಎಂ.ಕೆ.ಭಾಸ್ಕರರಾವ್, ಹಿರಿಯ ಪತ್ರಕರ್ತರು
  • * ಮಾ.ರಾಮಮೂರ್ತಿ ಪ್ರಶಸ್ತಿ: ಅಚ್ಯುತ್ ಚೇವಾರ್, ಕಾಸರಗೋಡು
  • * ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಜಗದೀಶ್ ಬುರ್ಲಬಡ್ಡಿ, ವಿಜಯವಾಣಿ, ಹುಬ್ಬಳ್ಳಿ. ವಿನಾಯಕಭಟ್ ಮುರೂರು, ಹೊಸದಿಗಂತ
  • * ಕೆ.ಎನ್.ಸುಬ್ರಹ್ಮಣ್ಯ ಪ್ರಶಸ್ತಿ: ಅಶ್ವಿನಿ ಶ್ರೀಪಾದ್, ಇಂಡಿಯನ್ ಎಕ್ಸ್‍ಪ್ರೆಸ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ದಿ ಹಿಂದು, ಬೆಳಗಾವಿ
  • * ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಬಿ.ಪಿ.ಮಲ್ಲಪ್ಪ, ಸಂಜೆವಾಣಿ, ಶ್ರೀನಿವಾಸ ಹಳಕಟ್ಟಿ, ರಾಜ್ ಟಿವಿ, ಎಂ.ಸಿ.ಶೋಭಾ, ಸುವರ್ಣ ಟಿವಿ
  • * ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಗೂಳಿಪುರ ನಂದೀಶ್, ಚಾಮರಾಜನಗರ, ಬಾ.ಮ.ಬಸವರಾಜಯ್ಯ, ದಾವಣಗೆರೆ
  • * ಬದರಿನಾಥ ಹೊಂಬಾಳೆ ಪ್ರಶಸ್ತಿ: ಕೌಶಲ್ಯ ದತ್ತಾತ್ರೇಯ ಫಳನಾಕರ್, ವಿಜಯಪುರ, ಎಸ್.ಬಿ.ಜೋಷಿ, ಕಲಬುರ್ಗಿ
  • * ರಾಜಶೇಖರ ಕೋಟಿ ಪ್ರಶಸ್ತಿ: ನಾಗಣ್ಣ, ಸಂಪಾದಕರು, ಪ್ರಜÁಪ್ರಗತಿ, ತುಮಕೂರು ಮತ್ತು ಜಿ.ರಾಜೇಂದ್ರ, ಪ್ರಧಾನ ಸಂಪಾದಕರು, ಶಕ್ತಿ ಪತ್ರಿಕೆ, ಕೊಡಗು.
  • * ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ: ವಿಜಯ ಭರಮಸಾಗರ, ಕೆ.ಬಿ.ಪಂಕಜ.
  • * ಅತ್ಯುತ್ತಮ ಮುಖಪುಟ ಪ್ರಶಸ್ತಿ : ವಿಜಯ ಕರ್ನಾಟಕ
  • * ಅತ್ಯುತ್ತಮ ವರದಿಗಳಿಗೆ (ತೀರ್ಪುಗಾರರ ಆಯ್ಕೆ) ನೀಡುವ ಕೆಯುಡಬ್ಲ್ಯೂಜೆ ಪ್ರಶಸ್ತಿಗಳು:
  • * ಜಿ.ನಾರಾಯಣ ಸ್ವಾಮಿ (ಗ್ರಾಮೀಣ ವರದಿ) ಪ್ರಶಸ್ತಿ: ಈಶ್ವರ ಹೋಟಿ, ಬೈಲಹೊಂಗಲ, ಬೆಳಗಾವಿ, ಎಂ.ಎಚ್.ನದಾಫ್, ಮುಧೋಳ, ಬಾಗಲಕೋಟ.
  • * ಪಟೇಲ್ ಭೈರಹನುಮಯ್ಯ (ಮಾನವೀಯ ವರದಿ) ಪ್ರಶಸ್ತಿ: ಸುಭಾಷ್ ಚಂದ್ರ. ಎನ್.ಎಸ್.-ಇಂಡಿಯನ್ ಎಕ್ಸ್‍ಪ್ರೆಸ್, ಕಾರವಾರ, ಕರಿಯಪ್ಪ ಎಚ್.ಚೌಡಕ್ಕನವರ, ರಟ್ಟಿಹಳ್ಳಿ, ಹಾವೇರಿ ಜಿಲ್ಲೆ.
  • * ಗಿರಿಧರ್ ಪ್ರಶಸ್ತಿ (ಅಪರಾಧ ವರದಿ): ಬೆಂಗಳೂರು ಗಿರೀಶ್ ಮಾದೇನಹಳ್ಳಿ- ಕನ್ನಡ ಪ್ರಭ, ವಾದಿರಾಜ್-ಉದಯಕಾಲ.
  • * ಬಿ.ಎಸ್.ವೆಂಕಟರಾಂ (ಸ್ಕೂಪ್ ವರದಿ) ಪ್ರಶಸ್ತಿ: ವಿಜಯ್ ಕೋಟ್ಯಾನ್- ವಿಜಯ ಕರ್ನಾಟಕ, ಮಂಗಳೂರು, ಕೃಷ್ಣಿಶಿರೂರು- ಪ್ರಜÁವಾಣಿ, ಹುಬ್ಬಳ್ಳಿ.
  • * ಕೆ.ಎ.ನೆಟ್ಟಕಲ್ಲಪ್ಪ (ಕ್ರೀಡಾ ವರದಿ): ಕಾರ್ತಿಕ್. ಕೆ.ಕೆ., ಮೈಸೂರು, ಟಿ.ಎನ್.ಪದ್ಮನಾಭ, ಮಾಗಡಿ.
  • * ಖಾದ್ರಿ ಶಾಮಣ್ಣ (ಸುದ್ದಿ ವಿಮರ್ಶೆ) ಪ್ರಶಸ್ತಿ: ಮುರುಳಿಪ್ರಸಾದ್-ಕೋಲಾರ ವಾಣಿ, ಶಿವಕುಮಾರ್ ಬೆಳ್ಳಿತಟ್ಟೆ- ವಿಶ್ವವಾಣಿ
  • * ಮಂಗಳ ಎಂ.ಸಿ.ವರ್ಗೀಸ್ ವಾರಪತ್ರಿಕೆ ಪ್ರಶಸ್ತಿ: ಉಮಾ ವೇಣೂರು- ಸುಧಾ.ಎಸ್. ಜಯರಾಂ- ಬಂಟ್ವಾಳ
  • * ಬಂಡಾಪುರ ಮುನಿರಾಜ್ (ಛಾಯಾಚಿತ್ರ) ಪ್ರಶಸ್ತಿ: ವಿಶ್ವನಾಥ್ ಸುವರ್ಣ, ಆಸ್ಟ್ರೋ ಮೋಹನ್, ಉಡುಪಿ.
  • * ಆರ್.ಎಲ್.ವಾಸುದೇವರಾವ್ (ಅರಣ್ಯ ವರದಿ) ಪ್ರಶಸ್ತಿ: ಸೋಮಶೇಖರ, ನಮ್ಮ ನಾಡು, ಶಿವಮೊಗ್ಗ, ಬಾಲಕೃಷ್ಣ ಭೀಮಗುಳಿ, ಕುಕ್ಕೆ ಸುಬ್ರಹ್ಮಣ್ಯ
  • * ಆರ್.ಎಲ್.ವಾಸುದೇವ ರಾವ್ (ವನ್ಯಪ್ರಾಣಿ)ಪ್ರಶಸ್ತಿ: ಜೋಸೆಫ್ ಡಿಸೋಜ, ಸಕಲೇಶಪುರ. ಶಿವು ಹುಣಸೂರು, ಮೈಸೂರು.
  • * ಬಿ.ಜಿ.ತಿಮ್ಮಪ್ಪಯ್ಯ (ಆರ್ಥಿಕ ದುರ್ಬಲ ವರ್ಗ) ಪ್ರಶಸ್ತಿ: ಕೆ.ಎಂ.ಮಂಜುನಾಥ್, ಕನ್ನಡ ಪ್ರಭ, ಬಳ್ಳಾರಿ, ಬಸವರಾಜ ಪರಪ್ಪ ದಂಡಿನ, ಗದಗ
  • * ಮಂಡಿಬೆಲೆ ಶಾಮಣ್ಣ ಪ್ರಶಸ್ತಿ : ಶರಣಯ್ಯ ಒಡೆಯರ್, ಮುದಗಲ್, ಬಾಗಲಕೋಟೆ, ಮುರುಳೀಧರ ಎಸ್.ಎ., ಸೋಮವಾರಪೇಟೆ, ಕೊಡಗು
  • * ಯಜಮಾನ್ ಟಿ.ನಾರಾಯಣಪ್ಪ (ಕೃಷಿ ವರದಿ) ಪ್ರಶಸ್ತಿ: ಶೇಖರ ಸಂಕಗೋಡನಹಳ್ಳಿ
  • * ಅರಸೀಕೆರೆ. ಎಚ್.ಎಸ್.ಶ್ರೀಹರಪ್ರಸಾದ್, ಮರಿಯಮ್ಮನಹಳ್ಳಿ , ಹೊಸಪೇಟೆ.
  • * ನಾಡಿಗೇರ ಕೃಷ್ಣರಾಯರ (ಹಾಸ್ಯ) ಪ್ರಶಸ್ತಿ: ನರಸಿಂಹ ಹುಲಿಹೈದರ್, ಸಂಯುಕ್ತ ಕರ್ನಾಟಕ, ಚಂದ್ರಕಾಂತ ರ ವಡ್ಡು,ಸಮಾಜಮುಖಿ
  • * ಬೆಸ್ಟ್ ಡೆಸ್ಕ್ ನಿರ್ವಹಣೆ: ಅ.ಮ.ಸುರೇಶ್, ಉದಯವಾಣಿ, ಮಲ್ಲಿಕ ಚರಣವಾಡಿ, ವಿಜಯವಾಣಿ, ಚಂದ್ರಕಲಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ
  • * ಪುಟವಿನ್ಯಾಸ ಪ್ರಶಸ್ತಿ: ಮಹೇಶ್ ವಿಜಯ ಕರ್ನಾಟಕ, ತಿಮ್ಮೇಶ್ ಎಸ್. ವಿಜಯಕರ್ನಾಟಕ, ದಾವಣಗೆರೆ.
  • * ವಿದ್ಯುನ್ಮಾನ ವಿಭಾಗ ಪ್ರಶಸ್ತಿ: ರಾಜಕೀಯ ವಿಶ್ಲೇಷಣೆ: ಪಬ್ಲಿಕ್ ಟಿ.ವಿ., ಬೆಂಗಳೂರು
  • * ಮಾನವೀಯ ವರದಿ: ಪ್ರಶಾಂತ್ ಟಿವಿ 9, ಚಿಕ್ಕಮಗಳೂರು
  • * ಆಯಂಕರಿಂಗ್ ವಿಭಾಗ: ರಾಧ ಹೀರೇಗೌಡರ್, ಬಿಟಿವಿ ಬೆಂಗಳೂರು
  • * ವಿಶೇಷ ಪ್ರಶಸ್ತಿ: ಸುಶೀಲೇಂದ್ರ ಸೌಧೆಗಾರ್, ಅಜೀಜ್ ಮಸ್ಕಿ, ರಾಯಚೂರು ಜಿಲ್ಲೆ, ಅನಂತರಾಮು ಸಂಕ್ಲಾಪುರ, ಸುಶೀಲೇಂದ್ರ ನಾಯಕ್, ವಿಜಯಪುರ,
  • * ಹನುಮೇಶ್ ಯಾವಗಲ್, ಆದಿ ನಾರಾಯಣ, ರವೀಂದ್ರ ಸುರೇಶ್ ದೇಶಮುಖ್ ಭಾಜನರಾಗಿದ್ದಾರೆ.
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420