ಚಿಂಚೋಳಿ: ಹೊಡೆಬೀರನಳ್ಳಿಯ ವಯಸ್ಕರ ಹಾಗೂ ಅಂಗವಿಕಲರ ಪಿಂಚಣಿ ಹಣ್ಣ ವಿತರಿಸದೆ ಪೋಸ್ಟ್ ಮಾಸ್ಟರ್ ಹಣ್ಣ ಬಳಸಿಕೊಳಲಾಗುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸ ಪೋಸ್ಟ್ ಮಾಸ್ಟರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಪಿಂಚಣಿದಾರರ ಹಣ್ಣ ಖಾತೆಗೆ ಜಮೆ ಮಾಡಬೇಕೆಂದು ಚಿಂಚೋಳಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇಂದು ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದಂ ಅಂಚೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಮುಖಂಡ ಶರಣಬಸಪ್ಪ ಮಮಶೇಟಿ ಮಾತನಾಡಿ, ಹೊಡೆಬೀರನಳ್ಳಿ ಗ್ರಾಮದ ಹಲವು ಪಿಂಚಣಿದಾರರು ಪ್ರತಿ ತಿಂಗಳ ಪಿಂಚಣಿ ಮೇಲೆ ಅವಲಂಬಿತರಾಗಿದ್ದು, ಪೋಸ್ಟ್ ಮಾಸ್ಟರ್ ಅವರ ಪಿಂಚಣಿ ನೀಡಿದ ಕಾಡಿಸಿ, ಬಡವರ ಪಿಂಚಣಿ ಹಣ್ಣವನ್ನು ಸ್ವಹಿತಾಸಕ್ತಿ ಬಳಸಿಕೊಳುತ್ತಿದ್ದಾರೆಂದು ಆರೋಪಿಸಿದರು.
ಗ್ರಾಮದಲ್ಲಿ ಇರುವ ಹಿರಿಯ ನಾಗರೀಕರು ಮತ್ತು ಅಂಗವಿಕಲರ ಹಣ್ಣವನ್ನು ಮೂರು ನಾಲ್ಕು ತಿಂಗಳ ವರೆಗೆ ವಿತರಿಸಲ್ಲ, ನಂತರ ಒಂದು ತಿಂಗಳದ ಹಣ್ಣ ನೀಡಿ ಹಿಂದಿನ ತಿಂಗಳ ಹಣ್ಣ ಬಂದಿಲ್ಲ ಎಂದು ಹೇಳಿ ಜಾರಿಕೊಳುತ್ತಾನೆ. ಕಳೆದು ಮೂರು ತಿಂಗಳ ಹಣ್ಣ ಕೇಳಿದರೆ ಕುಂಟು ನೆಪ್ಪ ಹೇಳುತ್ತಾನೆಂದು ಪ್ರತಿಭಟನೆ ನೀರತ ಪಿಂಚಣಿ ಫಲಾನುಭವಿಗಳು ಆರೋಪಿಸಿ ಪೋಸ್ಟ್ ಮಾಸ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಪಿಂಚಣಿದಾರರ ಹಣ್ಣ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಗನ್ನಾಥ ಬಸವಂತರಾವ ಕೊರವಾರ, ಬಾಬು ಬಡೆಗೇರ, ಅನವರ ಮರನಳ್ಳಿ, ಅಮೃತರಾವ, ರಾಜಯ್ಯ, ಮೈನೋದ್ದಿನ್, ತಿಪ್ಪಯ್ಯ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…