ಪಿಂಚಣಿ ಹಣ ದುರುಪಯೋಗ: ಪೋಸ್ಟ್ ಮಾಸ್ಟರ್ ವಿರುದ್ಧ ಪ್ರತಿಭಟನೆ

0
145

ಚಿಂಚೋಳಿ: ಹೊಡೆಬೀರನಳ್ಳಿಯ ವಯಸ್ಕರ ಹಾಗೂ ಅಂಗವಿಕಲರ ಪಿಂಚಣಿ ಹಣ್ಣ ವಿತರಿಸದೆ ಪೋಸ್ಟ್ ಮಾಸ್ಟರ್ ಹಣ್ಣ  ಬಳಸಿಕೊಳಲಾಗುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸ ಪೋಸ್ಟ್ ಮಾಸ್ಟರ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಪಿಂಚಣಿದಾರರ ಹಣ್ಣ ಖಾತೆಗೆ ಜಮೆ ಮಾಡಬೇಕೆಂದು ಚಿಂಚೋಳಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇಂದು ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದಂ ಅಂಚೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಮುಖಂಡ ಶರಣಬಸಪ್ಪ ಮಮಶೇಟಿ ಮಾತನಾಡಿ, ಹೊಡೆಬೀರನಳ್ಳಿ ಗ್ರಾಮದ ಹಲವು ಪಿಂಚಣಿದಾರರು ಪ್ರತಿ ತಿಂಗಳ ಪಿಂಚಣಿ ಮೇಲೆ ಅವಲಂಬಿತರಾಗಿದ್ದು, ಪೋಸ್ಟ್ ಮಾಸ್ಟರ್ ಅವರ ಪಿಂಚಣಿ ನೀಡಿದ ಕಾಡಿಸಿ, ಬಡವರ ಪಿಂಚಣಿ ಹಣ್ಣವನ್ನು ಸ್ವಹಿತಾಸಕ್ತಿ ಬಳಸಿಕೊಳುತ್ತಿದ್ದಾರೆಂದು ಆರೋಪಿಸಿದರು.

Contact Your\'s Advertisement; 9902492681

ಗ್ರಾಮದಲ್ಲಿ ಇರುವ ಹಿರಿಯ ನಾಗರೀಕರು ಮತ್ತು ಅಂಗವಿಕಲರ ಹಣ್ಣವನ್ನು ಮೂರು ನಾಲ್ಕು ತಿಂಗಳ ವರೆಗೆ ವಿತರಿಸಲ್ಲ, ನಂತರ ಒಂದು ತಿಂಗಳದ ಹಣ್ಣ ನೀಡಿ ಹಿಂದಿನ ತಿಂಗಳ ಹಣ್ಣ ಬಂದಿಲ್ಲ ಎಂದು ಹೇಳಿ ಜಾರಿಕೊಳುತ್ತಾನೆ. ಕಳೆದು ಮೂರು ತಿಂಗಳ ಹಣ್ಣ ಕೇಳಿದರೆ ಕುಂಟು ನೆಪ್ಪ ಹೇಳುತ್ತಾನೆಂದು ಪ್ರತಿಭಟನೆ ನೀರತ ಪಿಂಚಣಿ ಫಲಾನುಭವಿಗಳು ಆರೋಪಿಸಿ ಪೋಸ್ಟ್ ಮಾಸ್ಟರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಪಿಂಚಣಿದಾರರ ಹಣ್ಣ ಖಾತೆಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಗನ್ನಾಥ ಬಸವಂತರಾವ ಕೊರವಾರ, ಬಾಬು ಬಡೆಗೇರ, ಅನವರ ಮರನಳ್ಳಿ, ಅಮೃತರಾವ, ರಾಜಯ್ಯ, ಮೈನೋದ್ದಿನ್, ತಿಪ್ಪಯ್ಯ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here