ಶಹಾಬಾದ: ನಗರದಲ್ಲಿ ಮಾದಿಗ ಸಮಾಜದ ಮುಖಂಡರ ನೇತೃತ್ವದಲ್ಲಿ ಮಾದಿಗ ಸಮಾಜದ ನೂತನ ತಾಲೂಕಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ- ಡಿ.ಡಿ.ಓಣಿ, ಗೌರವ ಅಧ್ಯಕ್ಷರು-ಸರೋಸ್.ಡಿ.ಸರೋಸ್, ಕಾರ್ಯಾಧ್ಯಕ್ಷರು-ಕಿರಣಬಾಬು.ಎಂ. ಕೋರೆ, ಶರಣು. ಬಿ. ಪಗಲಾಪೂರ, ಶಿವಶರಣಪ್ಪ ಎಂ. ಹೊನಗುಂಟಿಕರ್, ಉಪಾಧ್ಯಕ್ಷರು – ಸಂಜಯ ಕೋರೆ ಬಾಬು ಆಶಪ್ಪ ಪೋತ್‌ರಾಜ (ಅಜಲಾಪೂರ), ಶರಣು ಗೋಬ್ಬೂರ್ ಮನೋಹರ ಮೇತ್ರೆ, ಮನೋಹರ ಮೇತ್ರೆ ಮರಲಿಂಗ್ ದೇವಪ್ಪ ತೆಗನೂರ (ಚಾಮನೂರ), ಪ್ರಧಾನ ಕಾರ್ಯದರ್ಶಿ- ರವೀಂದ್ರ ಎನ್. ಬೆಳಮಗಿ. ಜಂಟಿ ಕಾರ್ಯದರ್ಶಿಗಳು – ಶ್ರೀಧರ ಡಿ. ಕೊಲ್ಲೂರ. ನವೀನ್.ಎನ್. ಸಿಪ್ಪಿ. ಸಂತೋಷ ಹುಲಿ. ಯಲ್ಲಪ್ಪ ಜಾಲಳ್ಳಿ. ಯಲ್ಲಪ್ಪ ಜಾಲಳ್ಳಿ ,ಶಾಮರಾವ ಕೋರೆ. (ಸಂಗಾವಿ) ನಾಗಪ್ಪ ರಾಯಚೂರಕರ, ಸಂಘಟನಾ ಕಾರ್ಯದರ್ಶಿಗಳು – ನಾಗರಾಜ ಮುದ್ನಾಳ, ವಿಕ್ರಮ್ .ಬಿ. ಮೂಲಿಮನಿ, ಶಿವರಾಜ ಜಿನಕೇರಿ, ಅಮರ ಎಸ್. ಕೋರೆ, ಬಾಬು ಸೂಲದವರ್, ಪ್ರಮೋದ ಎಲ್. ಮಲ್ಹಾರ, ಕೋಶಾಧ್ಯಕ್ಷರು – ಬಾಬು.ಬಿ. ದೊಡ್ಡಮನಿ (ಮರತೂರ), ಉಪ-ಕೋಶಾಧ್ಯಕ್ಷರು -ಲಕ್ಷ್ಮೀಕಾಂತ ಬಳಿಚಕ್ರ , ಕಾನೂನು ಸಲಹೆಗಾರರು-ಶರಣಪ್ಪ ಭಂಡಾರಿ, ಉಮೇಶ ಪೋಚೆಟ್ಟಿ. ಸಲಹಾ ಸಮಿತಿ ಸದಸ್ಯರು- ನಾಗಪ್ಪ ಎಸ್. ಬೆಳಮಗಿ, ಶಿವರಾಜ .ಎಂ. ಕೋರೆ,ಮೈಲಾರಿ .ಟಿ. ದಿವೇಕರ್, ಮಲ್ಲಿಕಾರ್ಜುನ.ಎಂ. ಮರತೂರ, ಹಾಜಪ್ಪ ಬಳಿಚಕ್ರ, ಮಲ್ಲೇಶಿ ಸೈದಾಪೂರ, ಹಣಮಂತ ಜೆ. ಕಾಂಬಳೆ,ಭೀಮಶಾ ಶರಣಪ್ಪ ಕಡಿಹಳ್ಳಿ, ಮರೆಪ್ಪ ನಾಗಪ್ಪ ಹೊನಗುಂಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…