ಕಲಬುರಗಿ: ಶುಭ ಸೋಮವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆದ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಿಸಿದ್ದು, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಈ ಮೂರು ವಿಭಾಗದಲ್ಲಿ ಹುಡುಗಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇಂದು ಇಲಾಖೆಯ ನಿರ್ದೇಶಕಿ ಸಿ ಶಿಖಾ ಫಲಿತಾಂಶ ಪಟ್ಟಿ ಬಿಡುಗಡೆ ಮಾಡಿದರು.
ವಿಜ್ಞಾನ ವಿಭಾಗದಲ್ಲಿ 597(600) ಅಂಕ ಪಡೆದ ಬೆಂಗಳೂರಿನ ಕೃತಿ ಮುತ್ತಗಿ ಮೊದಲ ಸ್ಥಾನ. ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವರ್ಷಿಣಿ ಮತ್ತು ಅಮೃತಾ ಇಬ್ಬರು ವಿದ್ಯಾರ್ಥಿನಿಯರು ತಲಾ 595(600) ಅಂಕ ಪಡೆದು ಮೊದಲ ಸ್ಥಾನ. ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜಿನ ಸ್ವಾತಿ ಎಸ್. ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳು ಈ ಸಾಧನೆ ರಾಜ್ಯದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜಿಲ್ಲಾವಾರು ಫಲಿತಾಂಶ
👉 ಉಡುಪಿ ಶೇ.92.20
👉 ದಕ್ಷಿಣಕನ್ನಡ ಶೇ.90.91
👉 ಕೊಡಗು ಶೇ.83.31
👉 ಉತ್ತರ ಕನ್ನಡ ಶೇ.79.59
👉 ಚಿಕ್ಕಮಗಳೂರು ಶೇ.76.42
👉 ಹಾಸನ ಶೇ.75.19
👉 ಬಾಗಲಕೋಟೆ ಶೇ.74.26
👉 ಬೆಂಗಳೂರು ದಕ್ಷಿಣ ಶೇ.74.25
👉 ಶಿವಮೊಗ್ಗ ಶೇ.73.54
👉 ಬೆಂಗಳೂರು ಗ್ರಾಮಾಂತರ ಶೇ.72.91
👉 ಬೆಂಗಳೂರು ಉತ್ತರ ಶೇ.72.68
👉 ಚಾಮರಾಜನಗರ ಶೇ.72.67
👉 ಚಿಕ್ಕಬಳ್ಳಾಪುರ ಶೇ.70.11
👉 ವಿಜಯಪುರ ಶೇ.68.55
👉 ಮೈಸೂರು ಶೇ.68.55
👉 ಹಾವೇರಿ ಶೇ.68.40
👉 ತುಮಕೂರು ಶೇ.65.81
👉 ಕೋಲಾರ ಶೇ.65.19
👉 ಬಳ್ಳಾರಿ ಶೇ.64.87
👉 ಕೊಪ್ಪಳ ಶೇ.63.15
👉 ಮಂಡ್ಯ ಶೇ.63.08
👉 ದಾವಣಗೆರೆ ಶೇ.62.53
👉 ಧಾರವಾಡ ಶೇ.62.49
👉 ರಾಮನಗರ ಶೇ.62.08
👉 ಚಿಕ್ಕೋಡಿ ಶೇ.60.86
👉 ಗದಗ ಶೇ.57.76
👉 ರಾಯಚೂರು ಶೇ.56.73
👉 ಬೆಳಗಾವಿ ಶೇ.56.18
👉 ಕಲಬುರಗಿ ಶೇ.56.09
👉 ಬೀದರ್ ಶೇ.55.78
👉 ಯಾದಗಿರಿ ಶೇ.53.02
👉 ಚಿತ್ರದುರ್ಗ ಶೇ.51.42
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…