ನಯಾ ಸವೇರ ಸಂಘಟನೆಯಿಂದ ಗಣ್ಯರಿಗೆ ಸನ್ಮಾನ

ಕಲಬುರಗಿ: ನಯಾ ಸವೇರ ಸಂಘಟನೆ ವತಿಯಿಂದ ಮೊಹಮ್ಮದ್ ಬಿಲಾಲ್ ಪಟೇಲ್ 9ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು .

ಈ ಸಂದರ್ಭದಲ್ಲಿ ಮಲಕೆಡ್ ಶರೀಫ್ ರೋಜಾ ಎ ರೆಹಮಾನಿಯಾ ಸಜ್ಜಾದ ನಶೀನ್ ಮತ್ತು ಮುತವಲ್ಲಿ ಅಲ್ ಹಜ್ ಸೈಯದ್ ಶಾಹ ಮುಸ್ತಫ  ಖಾದ್ರಿ ದಿವ್ಯ ಸಾನಿಧ್ಯ ವಹಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಮಾಜಿ ಎನ್ ಈ ಕೆ ಆರ್ ಟಿ ಸಿ ಅಧ್ಯಕ್ಷ ಇಲಿಯಾಸ್ ಸೇಟ್ ಬಾಗಬಾನ್, ಉದ್ಯಮಿ ಅಶೋಕ್ ಗುತ್ತೇದಾರ್, ಕಾಂಗ್ರೆಸ್ ಮುಖಂಡರಾದ ನೀಲಕಂಠ ರಾವ್ ಮುಲಗೆ, ಜಿಲ್ಲಾ ಖಾಜಿ ಸಂಘದ ಅಧ್ಯಕ್ಷರಾದ ಖಾಜಿ ಡಾ. ಹಾಮಿದ್ ಫೈಸಲ್ ಸಿದ್ದಿಕಿ, ಸಮಾಜಸೇವಕಿ ಮಹೇಶ್ವರಿ ವಾಲಿ, ಡಾ. ಮುಲ್ಲಾ ಸಾಹೇಬರು ಇಎಸ್ಐ ಹಾಸ್ಪಿಟಲ್.  ರುಕುಂ ಪಟೇಲ್ ಕುಡಿ. ಮಿರ್  ಮಹಮ್ಮದ್ ಅಲಿ ಇಂಜಿನಿಯರ್ . ನಿವೃತ್ತ ಶಿಕ್ಷಣ ತಜ್ಞ ಖಾಜಾ ಗೆಸುದರಾಜ್, ಮಹಾನಗರಪಾಲಿಕೆ ಸದಸ್ಯ ಸಾಜಿದ್ ಕಲ್ಯಾಣಿ, ಲಿಂಗರಾಜ್ ಕಣ್ಣಿ, ಅರ್ಷದ್ ಖಾನ್. ಆಜಮ್ ಸಹಬ್ ಮುಖ್ಯ ಕಾಜಿ ಚಿತಾಪುರ್.ಶ್ರಿ ಯೂಸುಫ್ ಪಟೇಲ್ ಬ್ಲಡ್ ಡೊನೇಟ್ .ಮುಖ್ಯ ಅತಿಥಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಭಾವಿ ನಾಯಕರು ಮತ್ತು ಸಮಾಜ ಸಮಾಜಸೇವಕರಾದ ಅಲ್ ಹಜ್ ಸೈಯದ್ ಶಾಹ ಮುಸ್ತಫ ಖಾದ್ರಿ ಅಶೋಕ್ ಗುತ್ತೇದಾರ್, ನಿವೃತ್ತ ಪೊಲೀಸ್ ಅಧಿಕಾರಿ ಖಾಜಾ ಫರಿದುದ್ದಿನ್ ಇನಾಮದಾರ, ಮಸೂದ್ ಫೌಂಡರ್ ಮತ್ತು ಅಧ್ಯಕ್ಷರು ಬಹುಮನಿ ಫೌಂಡೇಶನ್ ನೈಬ ಮುತವಲ್ಲಿ ಜಾಮ ಮಸ್ಜಿದ್ ಬಹಮನಿ ಖೀಲಾ ಕಾಜಿ ರಿಜ್ವಾನ್ ಊರ ರಹಮಾನ್ ಸಿದ್ದಿಕಿ. ಅಬ್ದುಲ್ ರಹಿಮಾನ್ ಪಟೇಲ್ ಜೇವರ್ಗಿ ಉಪಾಧ್ಯಕ್ಷರು ಸರ್ ಸಯ್ಯದ್ ಅಹ್ಮದ್ ಖಾನ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಜೇವರ್ಗಿ. ಮೊಹಮ್ಮದ್ ಫಜಲ್ ಪಟೇಲ್ ಶಾಬಾದ್ ನಗರಸಭೆ ಸದಸ್ಯರು, ಹೈದರಾಬಾದ್ ಕರ್ನಾಟಕ ಮುಸ್ಲಿಂ ಪೊಲಿಟಿಕಲ್ ಫೋರಂ ಡಿಸ್ಟಿಕ್ ಕನ್ವೀನರ್ . ಡಾಕ್ಟರ್ ಗಜಾಲ ಶಿರಿನ್ ಎಂಬಿಬಿಎಸ್ ಎಂ ಡಿ ಮೋಹಮ್ಮದಿಯ ಸೋಶಿಯಲ್ ಮತ್ತು ಚಾರಿಟೇಬಲ್ ಟ್ರಸ್ಟ್, ಆರೀಫ್ ಪೊಲೀಸ್ ಅಧಿಕಾರಿಗಳು ಗ್ರಾಮೀಣ. ಈ ಮಹನೀಯರ ಸಮಾಜ ಸೇವೆ ಪರಿಗಣಿಸಿ  ಗೌರವ ಪ್ರಮಾಣಪತ್ರ ಕೊಟ್ಟು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ  ,ಶೇಕ್ ಯುನುಸ್ ಅಲಿ, ರಜಾಕ್ ಚೌದರಿ, ಮತಿ ಸೈರಾ ಬಾನು ಅಬ್ದುಲ್ ವಾಹಿದ್, ಖಾಜಾ ಪಟೇಲ್ ಸರಡಗಿ ,ಬಾಬಾ ಫಕ್ರುದ್ದಿನ್ ಅನ್ಸಾರಿ, ಅಲ್ಲಾವುದ್ದಿನ ಪಟೇಲ್, ಮತಿ ತಹೆನಿಯತ್ ಫಾತಿಮಾ, ಮೊಹಮ್ಮದ್ ಖಾಲಿಕ, ಮಂಜೂರ ವಿಕಾರ್, ವಕೀಲ್ ಪಟೇಲ್ ,ಚಾಂದ್ ಪಟೇಲ್, ರುಕ್ನುದ್ದಿನ್ ಮುಲ್ಲಾ , ಮೂಬಿನ್ ಅನ್ಸಾರಿ ,ಕುದ್ದುಸ್ ಪಟೇಲ್, ಯುನುಸ್ ಪಟೇಲ್, ಚಾಂದ್ ಪಟೇಲ್ ನಿವೃತ್ತ ಪೋಸ್ಟ್ ಅಧಿಕಾರಿಗಳು, ಮತಿ ತೈಸಿನ್ ಬೇಗಮ್, ಭಾಷಾ ಪಟೇಲ್ ಗೊಬ್ಬರವಾಡಗಿ ,ಸಂಘಟನೆ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

13 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

23 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

23 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

23 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago