ಕಲಬುರಗಿ: ತಾಲೂಕಿನ ದೇವನ ತೆಗನೂರ ಗ್ರಾಮದಲ್ಲಿ ಇರುವ ಶ್ರೀ ಶಿವಯೋಗೀಶ್ವರ ದೇವಸ್ಥಾನ ಆವರಣದಲ್ಲಿ ಲಲಿತಾ ಕಲಾ ಸೇವಾ ಸಂಸ್ಥೆ (ರಿ) ಮತ್ತಿಮಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ೭೫ನೇ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ಯ ಕಲ್ಯಾಣ ಕರ್ನಾಟಕ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಪ್ಪು ಗೌಡ ಕಣಿಕಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಲಿಂಗಣ್ಣಾ ಪಾಟೀಲ, ಅರ್ಚಕ ನಾಗೇಂದ್ರ, ಲಲಿತಾ ಕಲಾ ಸೇವಾ ಸಂಸ್ಥೆ (ರಿ) ಮತ್ತಿಮಡು ಅಧ್ಯಕ್ಷ ರೇವಣಸಿದ್ದಪ್ಪ ಮುದಗೊಂಡ, ಕಾರ್ಯದರ್ಶಿ ಅಣ್ಣಾರಾವ ಶೆಳ್ಳಗಿ ಮತ್ತಿಮೂಡ, ಕಾಶಿನಾಥ ಮಕಾಶೆ, ಜಗನ್ನಾಥ ಸರಡಗಿ, ಶಿವಾನಂದ ಮಕಾಶೆ, ವಿಜಯಕುಮಾರ ಹಡಗಿಲ, ಕಲಾವಿದರಾದ ಸಿದ್ದೇಶ್ವರ ಶಾಸ್ತ್ರಿ ಸುಂಟನುರ, ಸೂರ್ಯಕಾಂತ ಡುಮ್ಮಾ, ಲಕ್ಷ್ಮಿಕಾಂತ ರ‍್ಯಾಕಾ, ಲಕ್ಷ್ಮಿಕಾಂತ ಹೂಗಾರ ಹಿತ್ತಲಶಿರೂರ, ಸಿದ್ದಯ್ಯ ಸ್ವಾಮಿ ಮರಪಳ್ಳಿ, ವೀರಭದ್ರ ಹಡಗಿಲ್, ಮಲ್ಲಿಕಾರ್ಜುನ ವಸ್ತ್ರದಮಠ, ಕು. ಪ್ರೀತಿ ಎಸ್.ಡುಮ್ಮಾ, ಕು.ನಾಗೇಶ್ವರಿ ಅಂಬಾರಾಯ ಕೋಣೆ, ಕು.ಭಾಗ್ಯಶ್ರೀ ಲಕ್ಷ್ಮಿಕಾಂತ ಹೂಗಾರ, ಶಿವಕುಮಾರ ಕಲ್ಲೂರ, ಶಾಂತಕುಮಾರ ಹಡಗಿಲ, ಚನ್ನಯ್ಯ ಸ್ವಾಮಿ ಹಾಗರಗಿ, ಚೇತನ ಬೀದಿಮನಿ, ವಾದ್ಯ ಸಹಕಾರದವರಾದ ಜ್ಞಾನೇಶಕುಮಾರ ಬೆಳಕೋಟಿ, ವೀರಭದ್ರಯ್ಯ ಸ್ವಾವರಮಠ, ಅಭಿಲಾಷ ಮಠಪತಿ, ಪ್ರಶಾಂತ ವಸ್ತ್ರದಮಠ, ಸೋಮಶೇಖರ ಕಲ್ಯಾಣಿ ಹಾಗೂ ಗ್ರಾಮಸ್ಥರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…