ಶಹಾಪುರ: ತಾಲೂಕಿನ ಮುಡಬೂಳ ಗ್ರಾಮದ ಮಾರುತೇಶವರ ಗದ್ದುಗೆಯಲ್ಲಿ ರಂಗಲಿಂಗ ಶರಣರ ನಾಲ್ಕನೇ ದಿವಸದ ಪ್ರವಚನ ಕಾಯ೯ಕರಮ ದಲ್ಲಿ ಯಾದಗಿರ ದಾಸಬಾಳ ಮಠದ ಪೂಜ್ಯರಾದ ವಿರೇಶ ಮಹಾಸ್ವಾಮಿಗಳವರು ಆಗಮಿಸಿ ರಂಗಲಿಂಗ ಶರಣರು ಕೂಡಲೂರ ಬಸವಲಿಂಗ ಸಂಪ್ರದಾಯ ಗುರು ಮಾಗ೯ವನು ಮುನ್ನಡಿಸಿಕೊಂಡು ಬಂದವರಾಗಿದಾರೆ ಕೃಷಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರಾಗಿದ್ದರೂ ಗುರು ಮಾಗ೯ದಲಿ ಗುರು ಕರುಣೆ ಉಪದೇಶ ಮಾಡಿ ಅನೇಕ ಜನರ ಬಾಳು ಬಂಗಾರ ಮಹಾನ್ ಶರಣರಾಗಿದಾರೆ ಎಂದು ನುಡಿದರು.
ಸಭೆಯಲ್ಲಿ ಪ್ರವಚನಕಾರದ ಚನ್ನಬಸವ ಶಾಸ್ತ್ರಿಗಳು ಭೀಮಣ್ಣ ಹೋಸಳಿ ಸಂಗೀತ ಗವಾಯಿಗಳಾದ ಬಸವರಾಜ ಬಂಟನೂರ ಯಮನೆಶ ಯಾಳಿಗಿ ಸಭೆಯ ಅಧ್ಯಕ್ಷತೆಯನ್ನು ಶಿವಯೋಗಪ ವಹಿದರು ಕಾಯ೯ಕರಮ ದಲ್ಲಿ ನಾಗರಾಜ ಹಣಮಂತರಾಯ ಗುರಿಕಾರ ಅಯ್ಯಣ ಯಾದಗಿರಿ ಮಲ್ಲಣ್ಣ ಹೊಸಮನಿ ಶಿರವಾಳ ನಾಗರಾಜ ಮುಡಬೂಳ ಲಕ್ಷಣ ಹವಲಾದರು ಅನೇಕ ಭಕ್ತರು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…