ಹೈದರಾಬಾದ್ ಕರ್ನಾಟಕ

ವಚನಗಳ ವೈವಿದ್ಯಮಯ ಆಯಾಮಗಳ ವಿಶೇಷ ಉಪನ್ಯಾಸ ಮಾಲಿಕೆಯ ಸಮಾರೋಪ

ಕಲಬುರಗಿ: ಭಾರತೀಯ ನಾಗರಿಕತೆಯುಜಗತ್ತಿನಇತರ ನಾಗರಿಕತೆಗಳಿಗಿಂತ ಸಧೃಡವಾಗಿದೆಅದಕ್ಕೆ ಮೂಲ ಕಾರಣ ಬುದ್ದ, ಬಸವಣ್ಣ, ರಾಮಾನುಜಾಚಾರ್ಯರಂತ ಸಮಾಜ ಸುಧಾರಕರು ಎಂದುಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಅವರು ಬಸವ ಸಮಿತಿಯಅನುಭವ ಮಂಟಪದಲ್ಲಿಕನಾಟಕಕೇಂದ್ರೀಯ ವಿಶ್ವವಿದ್ಯಾಲಯ ಹಾಗು ಬಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಚನಗಳ ವೈವಿದ್ಯಮಯ ಆಯಾಮಗಳು ಕುರಿತುಎಪ್ರಿಲ್ ೩೦ ರಿಂದಮೇ ೨೮ ರ ವರೆಗೆ ನಡೆದವಿಶೇಷ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೆ ಸಂದರ್ಭದಲ್ಲಿಅವರುಡಾ. ವೀರಣ್ಣದಂಡೆಯವರು ರಚಿಸಿದ ಕಲ್ಯಾಣದ ಶರಣರುಪುಸ್ತಕವನ್ನು ಹಾಗು ಶರಣರ ನಾಮಾವಳಿಎಮ್ಪಿತ್ರಿ ಲೋಕಾರ್ಪಣೆಗೋಳಿಸಿದರು. ಅವರು ಮುಂದುವರೆದು ಮಾತನಾಡಿಬಸವಣ್ಣನವರುಜಾತಿರಹಿತ ಸಮ ಸಾಮಾಜ ನಿರ್ಮಾಣಕ್ಕಾಗಿ ನೀಡಿದ ಸಮಾನತೆ, ಭಾತೃತ್ವ, ಸ್ವಾತಂತ್ರ್ಯ ತತ್ತ್ವಗಳು ಇಂದಿನ ನಮ್ಮ ಸಂವಿಧಾನದ ಮೂಲ ತತ್ತ್ವಗಳಾಗಿವೆ. ಅಲ್ಲದೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳಲ್ಲಿ ಈ ತತ್ತ್ವಗಳನ್ನು ಕಾಣಬಹುದಾಗಿದೆ. ಬಸವಣ್ಣನವರ ಸಮಾಜ ಸುಧಾರಣೆಯ ಪ್ರತಿಫಲವನ್ನುಇಂದು ನಾವು ಅನುಭವಿಸುತ್ತಿದ್ದೇವೆ.

ಅವರ ತತ್ತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ನಮ್ಮ ಯುವಪಿಳಿಗೆಗೆ ದಾರಿದೀಪಗಳಾಗಿವೆ. ಆದ್ದರಿಂದಕನಾಟಕಕೇಂದ್ರೀಯ ವಿಶ್ವವಿದ್ಯಾಲಯವು ಮುಂಬರುವ ಶೈಕ್ಷಣಿಕ ವರ್ಷದಿಂದಶರಣರ ವಚನಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು. ಇದರಿಂದ ನಮ್ಮ ವಿದ್ಯಾರ್ಥಿಗಳು ಈ ಮಾನವೀಯ ಮೌಲ್ಯಗಳ ಪ್ರಾಮುಖ್ಯತೆಯನ್ನುಅರಿತುಜೀವನದಲ್ಲಿ ಅಳವಡಿಸಿಕೋಳ್ಳಲಿದ್ದಾರೆ.

ವಚನಗಳು ಕೇವಲ ಕನ್ನಡಕ್ಕೆ ಸಿಮಿತವಾಗಿರದೆ ಭಾರತದ ವಿವಿಧ ಭಾಷೆಯ ಹಾಗೂ ಜಗತ್ತಿನಇತರ ಭಾಷೆಯಜನರಿಗೆತಲುಪಿಸಲು ಬಸವ ಸಮಿತಿ ಅವುಗಳ ಅನುವಾದಕರ‍್ಯಕೈಗೊಂಡಿರುವುದು ಶ್ಲಾಘನೀಯ. ಬಸವ ಸಮಿತಿಯೊಂದಿಗಿನ ಶೈಕ್ಷಣಿಕಒಡಂಬಡಿಕೆಯ ಅಂಗವಾಗಿ ಕನಾಟಕಕೇಂದ್ರೀಯ ವಿಶ್ವವಿದ್ಯಾಲಯವು ವಚನಗಳನ್ನು ಜಪನಿಸ್, ಸ್ಪ್ಯಾನಿಸ್ ಹಾಗು ಜರ್ಮನ್ ಭಾಷೆಗಳಿಗೆ ಅನುವಾದ ಮಾಡುವಕಾರ‍್ಯವನ್ನುಕೈಗೆತ್ತಿಕೊಂಡಿದೆ ಎಂದುಅವರು ಹೇಳಿದರು.

ಮುಖ್ಯ ಅಥಿತಿಗಳಾಗಿದ್ದ ಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪಿ. ಡೋಣೂರಅವರುಸಮಾರೋಪ ನುಡಿಗಳನ್ನಾಡಿ ವಚನಗಳು ಬೇರೆಯವರಿಗೆ ಹೇಳಲು ಬರೆದವುಗಳಲ್ಲ, ಬದಲಿಗೆ ಶರಣರುತಮ್ಮಆತ್ಮಸಾಕ್ಷಿಯನ್ನು ಉದ್ದೇಶಿಸಿ ತಮ್ಮನ್ನುತಾವು ಶುದ್ಧಿಕರಿಸಿಕೊರ್ಳಲು ಬರೆದವುಗಳಾಗಿವೆ. ಆದ್ದರಿಂದ ನಾವು ವಚನಗಳನ್ನು ಬೇರೆಯವರಿಗೆ ಹೇಲುವ ಬದಲು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಶರಣರುತಮ್ಮನ್ನುತಾವು ಪರಿಪೂರ್ಣಗೋಳಿಸಿಕೊಳ್ಳುವ ಮೂಲಕ ಸಮಾಜ ಸುಧಾರಣೆಗೆಒತ್ತು ನೀಡಿದರು. ಯಾರು ಸಮಾಜ ಸುಧಾರಣೆ, ನ್ಯಾಯ, ಸಮಾನತೆ, ಸತ್ಯಕ್ಕಾಗಿ ಪ್ರತಿಪಾದಿಸುತ್ತಾರೋಅವರನ್ನು ಸಮಾಜ ಪ್ರತಿರೋಧಿಸುತ್ತಾ ಬಂದಿದೆ. ಹಾಗೆ ಅಂದು ಸಮಾಜ ಶರಣರನ್ನು ಪ್ರತಿರೋಧಿಸಿತ್ತು. ಸಮಾಜ ಸುಧಾರಕರಾದವರುಇದನ್ನುಅರಿಯಬೇಕು ಮತ್ತು ಪ್ರತಿರೋಧಏದುರಿಸಲು ಸ್ತುತಿ ನಿಂದೆಗಳನ್ನು ಅನುಭವಿಸಲು ಸಿದ್ದರಿರಬೇಕು ಎಂದುಅವರು ಹೇಳಿದರು.

ಇದಕ್ಕೂ ಮುನ್ನ ಲೋಕಾರ್ಪಣೆಗೊಂಡಡಾ. ವೀರಣ್ಣದಂಡೆಯವರು ರಚಿಸಿದ ಕಲ್ಯಾಣದ ಶರಣರುಪುಸ್ತಕವನ್ನುಕುರಿತುಕನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದಡಾ. ವಿಕ್ರಮ ವಿಸಾಜಿಯವರು ಮಾತನಾಡಿ ೧೨ನೇ ಶತಮಾನದ ಶರಣರ ಸೂಚಿಇದಗಿದೆ. ಇದು ಸುಮಾರು ೧೬೦೦ ಕ್ಕಿಂತ ಹೆಚ್ಚು ಶರಣರ ಹೆಸರು, ಮೂಲ ಹಾಗು ಅವರ ಕಸುಬಿನ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಇದರ ವಿಶೇಷವೆಂದರೆ ಭಾರತದಯಾವುದೆ ಸಾಹಿತ್ಯ ಪರಂಪರೆಯಲ್ಲಿಇರದಷ್ಟು ಶರಣರ/ಲೇಖಕರ ಮಾಹಿತಿಇದರಲ್ಲಿದೆ ಎಂದುಅವರು ಹೇಳಿದರು.

ಇದೆ ಸಂದರ್ಭದಲ್ಲಿಕೇಂದ್ರ ಬಸವ ಸಮಿತಿಯ, ಅಧ್ಯಕ್ಷರಾದ ಶ್ರೀ. ಅರವಿಂದಜತ್ತಿಯವರು ಮಾತನಾಡಿ ಈ ವಿಶೇಷ ಉಪನ್ಯಾಸ ಮಾಲಿಕೆಯ ಲೇಖನಗಳನ್ನು ಜುಲೈ ತಿಂಗಳಲ್ಲಿ ಹೊರಬರಲಿರುವ ಬಸವ ಪಥದ ೫೦೦ ನೇ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನಡಾ. ಜಯಶ್ರೀ ದಂಡೆಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಲೇಖಕರಾದಡಾ. ವೀರಣ್ಣದಂಡೆಯವರು ಮಾತನಾಡಿ ಪುಸ್ತಕದಕುರತುತಮ್ಮಅನುಭವವನ್ನು ಹಂಚಿಕೊಂಡರು. ಡಾ. ವಿಲಾಸವತಿ ಖೂಬಾ ಅವ್ವಾಅವರು ಸ್ವಗತಿಸಿದರು, ಶ್ರೀ. ಉದ್ದಂಡಯ್ಯನವರು ನೀರೂಪಿಸಿದರು ಹಾಗು ಡಾ. ಆನಂದ ಸಿದ್ದಮಣಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago