ಸುರಪುರ: ಜಯಕರ್ನಾಟಕ ಸಂಘಟನೆಯ ತಾಲೂಕು ಕಾರ್ಯಾಲಯದಲ್ಲಿ ತಾಲೂಕಿನ ಬಾದ್ಯಾಪುರ ಗ್ರಾಮದ ಶಾಖೆ ರಚನೆಗೊಳಿಸಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಮಾತನಾಡಿ,ಜಯಕರ್ನಾಟಕ ಸಂಘಟನೆಯು ರಾಜ್ಯದ ಸಮಗ್ರ ಅಭೀವೃಧ್ಧಿಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ.ನಾಡು ನುಡಿಯ ಸೇವೆಯಲ್ಲಿ ಇಂದು ಜನಕರ್ನಾಟಕ ಸಂಘಟನೆ ಮೊದಲ ಸ್ಥಾನದಲ್ಲಿದೆ,ಅದರಂತೆ ನಮ್ಮ ತಾಲೂಕಿನ ಸಮಗ್ರ ಅಭೀವೃಧ್ಧಿಗಾಗಿ ನಾವೆಲ್ಲರು ಶ್ರಮಿಸೋಣ ಜೊತೆಗೆ ಪ್ರತಿ ಗ್ರಾಮದಲ್ಲೂ ಸಂಘಟನೆಯ ಶಾಖೆಯನ್ನು ಆರಂಭಿಸುವ ಮೂಲಕ ಗ್ರಾಮಗಳ ಅಭಿವೃಧ್ಧಿಗೆ ಹೋರಾಟ ನಡೆಸೋಣ ಎಂದರು.
ನಂತರ ಬಾದ್ಯಾಪುರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮರಡಿ,ತಾ,ಪ್ರಧಾನ ಕಾರ್ಯದರ್ಶಿಯಲ್ಲಪ್ಪ ನಾಯಕ ಕಬಾಡಗೇರ,ಕಾರ್ಯಾಧ್ಯಕ್ಷ ಗೋಪಾಲ ನಾಯಕ,ಶರಣಬಸವ ಬಳಿ,ಮೌನೇಶ ದಳಪತಿ,ದೇವು ಜಾಲಿಬೆಂಚಿ,ಬಸಪ್ಪ ಯಳವಾರ್,ಹೊನ್ನಪ್ಪ ಬೈರಿಮರಡಿ,ದೊಡ್ಡ ಮರಿಯಪ್ಪ,ಬಾಷಾ ದಿಲ್ದಾರ್,ರಾಘವೇಂದ್ರ ಮಡಿವಾಳ,ರವಿ ಬಿಚ್ಚಗತ್ತಿ ಸೇರಿದಂತೆ ಅನೇಕರಿದ್ದರು.
ಬಾದ್ಯಾಪುರ ಗ್ರಾಮ ಶಾಖೆ ಪದಾಧಿಕಾರಿಗಳು: ರಾಘವೇಂದ್ರ ಅಜ್ಜಕೋಲಿ ಗೌರವಾಧ್ಯಕ್ಷ,ಭೀಮಣ್ಣ ಜಮದ್ರಖಾನಿ ಅಧ್ಯಕ್ಷ,ವೆಂಕಟೇಶ ಅಜ್ಜಕೋಲಿ ಉಪಾಧ್ಯಕ್ಷ,ವಿಶ್ವರಾಜ ಎತ್ತಿಮನಿ ಕಾರ್ಯಾಧ್ಯಕ್ಷ,ಹಣಮಂತ್ರಾಯ ಮಗ್ಗದ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…