ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಸಚಿವಾರದ ಎಚ್ ವೈ ಮೇಟಿ ಇವರ ನೇತೃತ್ವದಲ್ಲಿ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್ ವೈ ಮೇಟಿ
ನಮ್ಮ ಯೋಧರ ಪರಾಕ್ರಮದ ಸಂಕೇತವೇ ಕಾರ್ಗಿಲ್ ವಿಜಯ್ ದಿವಸ.ನೂರಾರು ಯೋಧರು ನಮ್ಮ ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿ ವೀರ ಸ್ವರ್ಗವನ್ನು ಸೇರಿದರು, ಅವರ ಹೋರಾಟದ ಪ್ರತಿಫಲವೇ ನಾವು ನೆಮ್ಮದಿಯಾಗಿ ಜೀವನ ನಡೆಸುತ್ತಿರೋದು. ಇಂತ ಲಕ್ಷಾಂತರ ವೀರ ಯೋಧರು ಮತ್ತೆ ಭಾರತ ಮಡಿಲಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥನಿಸುತ್ತೇವೆ ಅಂತ ಹೇಳಿ ಮಾಜಿ ಸೈನಿಕರಿಗೆ ಸನ್ಮಾನಿಸಿ
ಸನ್ಮಾನ ಸ್ವೀಕರಿಸಿದ ಮಾಜಿ ಸೈನಿಕರಾದ,ಶ್ರೀ ಖಾಜಾ ಅಮೀನ ಮೊಮಿನ, ಎಂ ಬಾವಿಕಟ್ಟಿ, ಬಿಜಿ ಗೌಡರ, ಯಮನಪ್ಪ ಯಲಗನವರ, ಎಂ ಮುಜಾವರ , ಎಂಬಿ ಮುಳಗುಂದ, ಪೀರ ಸಾಬ ಮೊಕಾಶಿ, ವೇಗಾನಂದ ಕಲ್ಲೊಳ್ಳಿ, ರಾಜಕುಮಾರ ಲಮಾಣಿ,
ಈ ಕಾರ್ಯಕ್ರಮದಲ್ಲಿ ಭಾಗಿಯಾದ, ಅಬ್ದುಲ ರಜಾಕ ಬೇನೂರ್, ನಾಗರಾಜ ಹದಲಿ , ಶಬ್ಬೀರ್ ನದಾಫ, ಸಿಕಂದರ್ ಅಥಣಿ, ಬಾಬು ಇಟಗಿ, ಅಮೀನ್ ಸಾಬ, ರಕ್ಕಸಗಿ , ಹನುಮಂತ ರಾಕೋಂಪಿ, ಕುತುಬುದ್ದಿನ ಖಾಜಿ,ಇಬ್ರಾಹಿಂ ಕಲಾದಗಿ , ಆರ್ ಡಿ ಬಾಬು, ಶಫೀಕ್ ದೊಡ್ಡಕಟ್ಟಿ, ಚನ್ನವೀರ ಅಂಗಡಿ. ರೇಣುಕಾ ನ್ಯಾಮಗೌಡ, ಮಲ್ಲು ಲಮಾಣಿ, ಬಿಲಾಲ ತಾಳಿಕೋಟಿ, ಆರಿಫ್ ಕಿರಸುರ, ಇನ್ನು ಅನೇಕ ಮುಖಂಡರು ವಿವಿಧ ಘಟಕ ಅಧ್ಯಕ್ಷರರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…