ಕಲಬುರಗಿ : ದಕ್ಷಿಣ ಮತಕ್ಷೇತ್ರದ ಹಲವಾರು ಬಡಾವಣೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳ ದುರಸ್ಥಿಗೊಸ್ಕರ ರಾಜ್ಯ ಸರಕಾರದ ವತಿಯಿಂದ ೧೦,೦೦೦ ರೂಪಾಯಿಗಳ ಚೆಕ್ಕುಗಳನ್ನು ಕೆ.ಕೆ.ಆರ್.ಡಿ.ಬಿ.ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಖುದ್ದಾಗಿ ಪಲಾನುಭವಿಗಳ ಮನೆ-ಮನೆಗೆ ಭೇಟಿ ನೀಡಿ ವಿತರಿಸಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ ಪ್ರಕಾಶ ಕುದರಿ, ವಾರ್ಡಗಳ ಪಾಲಿಕೆಯ ಸದ್ಯಸರಾದ ಪಾರ್ವತಿ ರಾಜು ದೇವದುರ್ಗ, ಮಲ್ಲು ಉದನೂರ, ವರ್ಷಾ ರಾಜೀವ ಜಾನೆ, ಅಲಿಮೋದ್ದಿನ ಪಟೇಲ್, ಎಇಇ ಮದನಿಕಾಂತ ಶ್ರೀಗೇರಿ, ಇಇ ಶಿವನಗೌಡ ನಾಯಕ, ಕಾಲೋನಿಯ ಮುಖಂಡರಾದ ಮದನ ಬಂಡೆ, ಅಪ್ಪಾ ಸಹೇಬ ಪಾಟೀಲ, ಬಸವರಾಜ ಪಾಟೀಲ, ಮಹೇಶ ಬಿರಾದಾರ, ಸುಂದರ ಕುಲಕರ್ಣಿ, ದಿನೇಶ ನಾಯಕ, ರವಿಕೋನೆಕ, ಸಿ.ಎನ್.ಬಾಬಳಗಾಂವ, ಶಿವಶರಣಪ್ಪ ಕರ್ರೊಟಿ,ಈರಣ್ಣ ಪಾಟೀಲ, ಜಯತಿರ್ಥ ಶ್ರೀಗೇರಿ, ಪ್ರಕಾಶ ಔರಾದಕರ್, ಅಲ್ಲಮಪ್ರಭು ನಿಂಬರ್ಗಾ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…