ಕಲಬುರಗಿ: ನಗರದ ಸೇಡಂ ರಸ್ತೆಯ ಸ್ವಸ್ತಿಕ್ ನಗರದಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’, ಗುಂಜ ಬಬಲಾದ ಪಾಟೀಲ ಪರಿವಾರ, ಮಹಾಗಾಂವ ಮಲಕಪ್ಪಗೋಳ್ ಪರಿವಾರದ ವತಿಯಿಂದ ಶುಕ್ರವಾರ ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕರಿಸಿ, ಗೌರವಿಸಲಾಯಿತು.
ನರಸಪ್ಪ ಬಿರಾದಾರ ದೇಗಾಂವ(ಸಂಘಟನೆ), ಡಾ.ಸುನೀಲಕುಮಾರ ಎಚ್.ವಂಟಿ(ಸಮಾಜ ಸೇವೆ), ಎಂ.ಬಿ.ನಿಂಗಪ್ಪ (ಜಾನಪದ ಸಾಹಿತ್ಯ), ರಾಜಕುಮಾರ ಬಟಗೇರಿ(ಸಹಕಾರ ಕ್ಷೇತ್ರ), ಬಸಯ್ಯಸ್ವಾಮಿ ಹೊದಲೂರ(ಶಿಕ್ಷಣ), ದೇವೇಂದ್ರಪ್ಪ ಗಣಮುಖಿ(ಸಂಘಟನೆ) ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಮಲ್ಲಿನಾಥ ಬಿ.ಪಾಟೀಲ, ಶಿವರಾಜ ಬಿ.ಪಾಟೀಲ, ಎಚ್.ಬಿ.ಪಾಟೀಲ, ಶರಣಬಸಮ್ಮ ಎಂ.ಪಾಟೀಲ, ಗುರುದೇವಿ ಎಸ್.ಪಾಟೀಲ, ಜಯಶ್ರೀ ಎಚ್.ಪಾಟೀಲ, ಸಂಗಮ್ಮ ಸಿ.ಮಲಕಪ್ಪಗೋಳ್, ಚಂದ್ರಕಾಂತ ಮಲಕಪ್ಪಗೋಳ್, ಲೀಲಾವತಿ ಬಿ.ಮಲಕಪ್ಪಗೋಳ್, ಬಸವರಾಜ ಮಲಕಪ್ಪಗೋಳ್, ಸೋಮಲಿಂಗ ಮಲಕಪ್ಪಗೋಳ್, ಚನ್ನವೀರ ಎಂ.ಪಾಟೀಲ, ಶಾಂತವೀರ ಎಂ.ಪಾಟೀಲ, ರಾಜಕುಮಾರ ಎಸ್.ಪಾಟೀಲ, ಸವಿತಾ ಆರ್.ಪಾಟೀಲ, ಚಂದ್ರಕಾಂತ ಬಂಗರಗಿ, ಕ್ಷೇಮಲಿಂಗ ಮರಡಿ, ರಾಜಶೇಖರ ಬಿ.ಮರಡಿ ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…