ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಚಿತ್ತಾಪೂರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗೆಲ್ಲುವ ಮೂಲಕ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದರ ಮೂಲಕ ಉತ್ತಮ ಸಾಧನೆ ಮೆರೆದರು. ವಿವಿಧ ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಪೂಜ್ಯ ಸಿದ್ಧಲಿಂಗ ದೇವರು ಶುಭಹಾರೈಸಿದರು.
ತಾಲೂಕ ಮಟ್ಟಕ್ಕೆ ಆಯ್ಕೆಯಾದ ಮಕ್ಕಳು : ಬಾಲಕರು- ೧೦೦ ಮೀ ಓಟ ಸಮರ್ಥ/ಶಿವಾನಂದ (ಪ್ರಥಮ). ೨೦೦ ಮೀ ಓಟ: ಸಮರ್ಥ /ಶಿವಾನಂದ (ಪ್ರಥಮ). ೪x೧೦೦ ರೀಲೆ:ದ್ವಿತೀಯ-ಹಣಮಂತರಾಯ,ನರಸಪ್ಪ,ರಿತೇಶ,ಶಿವಯೋಗಿ,ಅಂಬಾದಾಸ, ಪ್ರಜ್ವಲ್, ಸಚೀನ,ಹೇಮಂತ,ಭೀಮಾಶಂಕರ. ಉದ್ದಜಿಗಿತ: ಸಮರ್ಥ/ಶಿವಾನಂದ(ಪ್ರಥಮ). ಗುಂಡು ಎಸೆತ: ಪವನ/ಚಂದ್ರಕಾಂತ (ದ್ವಿತೀಯ). ತ್ರಿವಿಧ ಜಿಗಿತ:ದೇವರಾಜ/ದುರ್ಗರಾಜ (ದ್ವಿತೀಯ) ಬಾಲಕಿಯರು: ೧೦೦ಮೀ ಓಟ: ಹರಮೈನ್ /ಗುಲಾಮರೀಯಾಜ್(ಪ್ರಥಮ). ನಾಗವೇಣಿ/ಶಿವರಾಜರೆಡ್ಡಿ(ದ್ವಿತೀಯ). ೨೦೦ಮೀ ಓಟ: ಹರಮೈನ್/ಗುಲಾಮರಿಯಾಜ್(ಪ್ರಥಮ). ೪x೧೦೦
ರೀಲೆ: ಹರಮೈನ್ , ಯಲ್ಲಮ್ಮ, ನಾಗವೇಣಿ, ಐಶ್ವರ್ಯ (ಪ್ರಥಮ). ಥ್ರೋಬಾಲ್: (ಪ್ರಥಮ) ಯಲ್ಲಮ್ಮ, ಹರಮೈನ್, ಅಂಬಿಕಾ, ತ್ರಿವೇಣಿ, ಸಂಜನಾ, ತೇಜಸ್ವಿನಿ, ಐಶ್ವರ್ಯ.ವಿ. ಐಶ್ವರ್ಯ.ಆರ್, ನಾಗವೇಣಿ, ಸುಹಾನಾ, ಪೂರ್ಣಿಮಾ, ಸವಿತಾ. ಉದ್ದಜಿಗಿತ: ನಾಗವೇಣಿ/ಶಿವರಾಜರೆಡ್ಡಿ(ದ್ವಿತೀಯ) ಸಂಸ್ಥೆಯ ಈ ಸಾಧನೆಗೆ ಮುಖ್ಯಗುರು ವಿಧ್ಯಾಧರ ಖಂಡಾಳ ದೈಹಿಕ ಶಿಕ್ಷಕರಾದ ಶಿವಕುಮಾರ ಸರಡಗಿ, ಶರಣಬಸಪ್ಪ ಸಜ್ಜನ, ಸಹಶಿಕ್ಷಕರಾದ ಈಶ್ವರಗೌಡ ಪಾಟೀಲ, ಸಿದ್ಧಲಿಂಗ ಬಾಳಿ, ಭುವನೇಶ್ವರಿ.ಎಂ, ರಾಧಾ ರಾಠೋಡ, ಮಂಜುಳಾ ಪಾಟೀಲ, ಜ್ಯೋತಿ ಬಾಳಿ, ಬಸಮ್ಮ ಸೇಡಂ, ಸುಗುಣಾ ಕೋಳ್ಕೂರ, ಬಾಬು ಕಣ್ಣೂರ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…