ಕಲಬುರಗಿ: ಮಕ್ಕಳಿಗೆ ಪಠ್ಯ ಶಿಕ್ಷಣ ಎಷ್ಟು ಮುಖ್ಯವೋ, ಸಹ ಪಠ್ಯ ಶಿಕ್ಷಣವು ಅಷ್ಟೇ ಮುಖ್ಯ. ಮಕ್ಕಳಲ್ಲಿ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾಕಾರಂಜಿ.ಮಕ್ಕಳನ್ನು ನೈತಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವುದು ನಮ್ಮೇಲ್ಲರಕರ್ತವ್ಯವಾಗಿದೆ ಎಂದು ಈಶ್ವರಗೌಡ ಪಾಟೀಲ ಹೇಳಿದರು.
ನಗರz ಬ್ರಹ್ಮಪುರ ವಲಯದಎನ್.ವಿ, ಪ್ರೌಢ ಶಾಲೆಯಲ್ಲಿಆಯೋಜಿಸಲಾದ ವಲಯ ಮಟ್ಟದ ಪ್ರತಿಭಾಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಾಬು ಮೌರ್ಯಜಿಲ್ಲಾ ಶಿಕ್ಷಕg ಸಂಘದ ಪ್ರ.ಕಾರ್ಯದರ್ಶಿ ರವರುಕರೋನಾ ನಂತರ ಮಕ್ಕಳು ಭಾಗವಹಿಸಿ ಪ್ರತಿಭೆ ಹೊರಹಾಕಲು ಇಲಾಖೆ ಹಮ್ಮಿಕೊಂಡಿದ್ದು ಸ್ವಾಗತಾರ್ಹವಾಗಿದೆಎಂದರು.
ಮುಖ್ಯ ಅತಿಥಿಗಳಾಗಿ ಸುನೀಲ ಕುಲಕರ್ಣಿ, ನವನಾಥ ಸಿಂಧೆ, ರಾಮುಚವ್ಹಾಣ, ರಾಯಪ್ಪಾ, ಇಲಾಖೆ ಅಧಿಕಾರಿಗಳಾದ ಸವರಾಜ ಗುಂಜಾಳ, ರಾಜಕುಮಾರ ಪಾಟೀಲ, ಸುಬ್ಬರಾಯಪ್ಪಾ ಬಿ,ಆರಪಿ, ಸಿದ್ರಾಮ ರಾಜಮಾನೆ ಬಿ,ಆಯ್,ಇ,ಆರ್,ಟಿ. ರವರು ಭಾಗವಹಿಸಿದ್ದರು. ಅದ್ಯಕ್ಷತೆಯನ್ನುರಫಿಅಹ್ಮದರವರು ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ವೀರೇಶ್ವರ ಸಿ,ಆರ್,ಪಿ ಮಾಡಿದರು, ವಿವಿಧ ಕಾರ್ಯಕ್ರಮಗಳು ಜರುಗಿದವು. ಭರತ ನಾಟ್ಯ, ಜಾನಪದ ಗೀತೆಗಳು ಗಮನಸೆಳೆದವು.ವಲಯದ ೬೦೦ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿ ಂiiಶ್ವಸಿಗೊಳಿಸಿದರು. ಲಕ್ಷ್ಮಿದೇವಿ ಸ್ವಾಗತಕೋರಿದರು, ಉಮಾದೇವಿ ವಂದಿಸಿದರು.
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…