ಜಯಕರ್ನಾಟಕ ವಣಿಕ್ಯಾಳ ಗ್ರಾಮ ಶಾಖೆ ರಚನೆ

ಸುರಪುರ: ಜಯಕರ್ನಾಟಕ ಸಂಘಟನೆಯ ವಣಿಕ್ಯಾಳ ಗ್ರಾಮದ ಶಾಖೆಯನ್ನು ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಮಾತನಾಡಿ,ಇಂದು ನಾಡಿನ ಸಮಗ್ರ ಅಭಿವೃಧ್ಧಿ ವಿಚಾರಕ್ಕಾಗಿ ಸದಾಕಾಲ ಮುಂಚುಣಿಯಲ್ಲಿರುವ ಸಂಘಟನೆ ಎಂದರೆ ಅದು ಮುತ್ತಪ್ಪ ರೈ ಅವರ ಸಂಸ್ಥಾಪಕತ್ವದ ಬಿ.ಎನ್.ಜಗದೀಶ ಅಣ್ಣನವರ ಮಾರ್ಗದರ್ಶನದ ಜಯಕರ್ನಾಟಕ ಸಂಘಟನೆಯಾಗಿದೆ ಎಂದರು.

ಅಲ್ಲದೆ ಇಂದು ನಾಡಿನಾದ್ಯಂತ ಎಲ್ಲೆಡೆ ಜಯಕರ್ನಾಟಕ ಸಂಘಟನೆಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಜನರು ಸಂಘಟನೆಗೆ ಸೇರುವ ಮೂಲಕ ನಾಡ ಸೇವೆಗೆ ಮುಂದಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.ಅದಕ್ಕೆ ಸಾಕ್ಷಿ ಎಂಬಂತೆ ಇಂದು ನಮ್ಮ ನಗರದ ವಣಿಕ್ಯಾಳದಲ್ಲಿನ ಎಲ್ಲರು ನಾಡು ನುಡಿ ಸೇವೆಗಾಗಿ ಶಾಖೆಯನ್ನು ರಚನೆ ಮಾಡಿಕೊಂಡು ನಮ್ಮೊಂದಿಗೆ ಭಾಗವಹಿಸುತ್ತಿರುವುದು ಸಂತೋಷ ಮೂಡಿಸಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಮಾತನಾಡಿದರು,ಜಿಲ್ಲಾ ಉಪಾಧ್ಯಕ್ಷ ಶರಣು ಬೈರಿಮರಡಿಯವರು ನೂತನ ಪದಾಧಿಕಾರಿಗಳನ್ನು ಘೋಷಿಸಿದರು.ಈ ಸಂದರ್ಭದಲ್ಲಿ ಮುಖಂಡರಾಧ ಶರಣು ಬಳಿ ಲಕ್ಷ್ಮೀಪುರ,ಹೊನ್ನಪ್ಪ ಬೈರಿಮರಡಿ,ಗೋಪಾಲ ನಾಯಕ,ಮಹ್ಮದ್ ಫಯಾಜ್,ಶಿವಕುಮಾರ ವಗ್ಗಾರ,ಮೌನೇಶ ದಳಪತಿ,ಚಂದ್ರು ದೇವರಗೋನಾಲ,ರಾಘವೇಂದ್ರ ಕಟ್ಟಿಮನಿ,ಬಸ್ಸಪ್ಪ ಯಳವಾರ,ದೊಡ್ಡಮರೆಪ್ಪ ಕೊಮ್ಮಾರಿ,ರವಿ ನಾಯಕ,ಹಣಮಂತ ನಾಯಕ ಸೇರಿ ಅನೇಕರಿದ್ದರು.

ಪದಾಧಿಕಾರಿಗಳು: ಮರಿಸ್ವಾಮಿ ಗೌರವಾಧ್ಯಕ್ಷ,ಮಾರುತಿ ಅಧ್ಯಕ್ಷ,ದುರ್ಗಪ್ಪ ಉಪಾಧ್ಯಕ್ಷ,ಯಮನಪ್ಪ ಪ್ರಧಾನ ಕಾರ್ಯದರ್ಶಿ,ಯಲ್ಲಪ್ಪ ಕಾರ್ಯದರ್ಶಿ,ಮರೆಪ್ಪ ಸಹಕಾರ್ಯದರ್ಶಿ,ದುರ್ಗಪ್ಪ ಖಜಾಂಚಿ,ನಾಗರಾಜ ಸಂಚಾಲಕ,ಕರೆಪ್ಪ,ಅಪ್ಪಾಜಿ,ದೇವಿಂದ್ರಪ್ಪ ಸದಸ್ಯರಾಗಿ ನೇಮಕಗೊಳಿಸಲಾಯಿತು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

3 hours ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

4 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

4 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

4 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

4 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420