ಸುರಪುರ: ತಾಲೂಕಿನ ಹೂಗಾರ ಸಮಾಜದ ಗೆಳೆಯರ ಬಳಗ ಹಾಗೂ ಇತರೆ ಮುಖಂಡರು ಅರ್ಥಪೂರ್ಣವಾಗಿ ಹೂಗಾರ ಮಾದಯ್ಯನವರ ಜಯಂತಿ ಆಚರಿಸಲಾಯಿತು.
ಜಯಂತಿ ಅಂಗವಾಗಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಮತ್ತು ಯೋಗಕ್ಷೇಮ ವಿಚಾರಿಸಿ ಹೂಗಾರ ಮದಯ್ಯನವರ ವಿಚಾರಧಾರೆಗಳನ್ನು ಸಾರುವದರ ಮುಖಾಂತರ ಆಚರಿಸಿಲಾತಯಿತು.
ಈ ಸಂದರ್ಬದಲ್ಲಿ ಹೂಗಾರ ಸಮಾಜ ಸಂಘಟನೆಯ ಕರ್ನಾಟಕ ರಾಜ್ಯ ಉಪಧ್ಯಕ್ಷರು ಗಿರಿಧರ್ ಕುಮಾರ್, ತಾಲೂಕಾ ಮಹಾಸಭಾ ಹೂಗಾರ್ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೂಗಾರ್(ದಿಂಡವಾರ್), ವೈದ್ಯಾಧಿಕಾರಿಗಳಾದ ಡಾ:ಹರ್ಷವರ್ಧನ ರಫಗಾರ,ಮುಖಂಡರಾದ ಸುರೇಶ ಹೂಗಾರ, ದಾವೂದ ಇಬ್ರಾಹಿಂ ಪಠಾಣ್ ಮುಸ್ಲಿಂ ಸಮಾಜದ ಯುವ ಮುಖಂಡರು,ರಾಜು ಕಟ್ಟಿಮನಿ ಕಲ್ಯಾಣ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ,ಅಂಬರೀಶ್ ಹೂಗಾರ ಜಿಲ್ಲಾ ಸಂಚಾಲಕ, ಶಿವುಕಂತ ಹೂಗಾರ ವೀರಶೈವ ಸಂಘಟನಾ ತಾಲೂಕು ಕಾರ್ಯದರ್ಶಿ, ರಮೇಶ ಮುದ್ನೂರ ,ಮಹೇಶ್ ಕುಮಾರ, ಮರಿಯಪ್ಪ ನಾಯಕ,ರಾಹುಲ ಹಳಿಸಗರ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…