ಕಲಬುರಗಿ: ಕನ್ನಡ ಭವನದಲ್ಲಿ ನಮ್ಮ ಕಲಬುರಗಿ ಸೌಹಾರ್ದ ಸಹಕಾರ ನಿಯಮಿತದ ೨೦೨೧-೨೨ನೇ ಸಾಲಿನ ೦೬ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಎಸ್.ಎಸ್.ಕಾನುನೂ ಮಹಾವಿದ್ಯಾಲಯದ ನಿವೃತ ದೈಹಿಕ ಶಿಕ್ಷಕರಾದ ಕಲ್ಲಯ್ಯ ಆರ್.ಸ್ಥಾವರಮಠ ಅವರು ರಚಿಸಿದ ಕಾವ್ಯಯೋಗ ಪುಸ್ತಕವನ್ನು ಜಾನಪದ ವಿಶ್ವವಿದ್ಯಾಲಯ ಸಿಗ್ಗಾವಿ ವಿಶ್ರಾಂತ ಕುಲಪತಿಗಳಾದ ಡಾ.ಡಿ.ಬಿ.ನಾಯಕ ಅವರು ಬಿಡುಗಡೆಗೋಳಿಸಿದರು.
ಈ ಸಂದರ್ಭದಲ್ಲಿ ನಿಯಮಿತದ ಅಧ್ಯಕ್ಷ ಪ್ರೋ.ಗಿರಿಮಲ್ಲಪ್ಪ ಎಸ್.ಹರವಾಳ, ಉಪಾಧ್ಯಕ್ಷ ಪ್ರೋ.ಬಿ.ಬಿ.ಸರಡಗಿ, ನಿರ್ದೇಶಕರಾದ ಮನುಮಂತ ಪ್ರಭು, ಚಂದ್ರಶೇಖರ ಕೆಂಬಾವಿಮಠ, ಡಾ.ಡಿ.ಬಿ.ನಾಯಕ, ಸುಬ್ಬರಾಯಗೌಡ ಪಾಟೀಲ, ಶರಣಮ್ಮಾ ಹರವಾಳ, ವನಜಾಕ್ಷಿ ಪಟ್ನೆ, ಸಾವಿತ್ರಿ ಚೌಕಾ, ವಿಜಯಲಕ್ಷ್ಮೀ ಸಂಗಾವಿಕರ ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…