ಕಲಬುರಗಿ: ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಸಮಾನ ಮನಸ್ಕ ಸಂಗೀತ ಬಳಗದಿಂದ ಗಾನ ಗಂಧರ್ವ ಡಾ.ಪಿ.ಬಿ. ಶ್ರೀನಿವಾಸ ಅವರ ಜನ್ಮ ದಿನದ ನಿಮಿತ್ತ ನಗರದ ಕಲಾ ಮಂಡಳದಲ್ಲಿ ೨೨ ರಂದು ಗುರುವಾರ ಸಂಜೆ ೬ಕ್ಕೆ ಗೀತ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಅವರು ಉದ್ಘಾಟಿಸಿವರು. ಮುಖ್ಯ ಅತಿಥಿಗಳಾಗಿ ಸರ್ವಜ್ಞ ಪ.ಪೂ ಕಾಲೇಜ ಸಂಸ್ಥಾಪಕ ಅಧ್ಯಕ್ಷ ಪ್ರೊ ಚನ್ನಾರೆಡ್ಡಿ ಪಾಟೀಲ್,ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಎಂ ಠಾಕೂರ, ನಿವೃತ್ತ ಕೃಷಿ ಅಧಿಕಾರಿ ಗುರುರಾಜ ಕುಲಕರ್ಣಿ, ದೂರದರ್ಶನ ಕಲಾವಿದ ಆರ್. ಕೆ. ಮಯೂರ ಆಗಮಿಸಲಿದ್ದಾರೆ.
ಸುಕಿ ಸಾಂಸ್ಕ್ರತಿಕ ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಆನಂದ ಆರ್ ಪಾಟೀಲ್ ಅಧ್ಯಕ್ಷತೆವಹಿಸುವರು. ಕವಿರಾಜ ನಿಂಬಾಳ ನಿರೂಪಣೆಮಾಡುವರು.
ಕಲಾವಿದರಾದ ಕಿರಣ ಪಾಟೀಲ, ಪ್ರಕಾಶ ದಂಡೋತಿ, ಆನಂದ ಪಾಟೀಲ,ವಿಠ್ಟಲ ಮೇತ್ರೆ, ಕವಿರಾಜ ನಿಂಬಾಳ, ಎಂ ಸಂಜೀವ, ಸಂಗಯ್ಯಾ ಹಳ್ಳದಮಠ, ಶರಣು ಪಟಣ್ಣಶೆಟ್ಟಿ, ಅಂಬರೀಷ ಕುಲಕರ್ಣಿ, ಮಹೇಶಕುಮಾರ ನಿಪ್ಪಾಣಿ, ರಾಜಶೇಖರ ಕಟ್ಟಿಮನಿ, ಸಿದ್ದಣ್ಣ ಅವಂಟಗಿ ದಿಗ್ಗಾಂವ, ವಾಣಿಶ್ರೀಜ್ಯೋತಿ, ಮೀನಾ ಗೀತ ಗಾಯನದಲ್ಲಿ ಭಾಗವಹಿಸುವರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…