ಬೀದರ್: ಡಾ. ಬಿ.ಆರ್.ಅಂಬೇಡ್ಕರ್‍ಅವರುಜಗತ್ತಿನ ಬಹುದೊಡ್ಡ ಬೌದ್ಧಿಕ ಮತ್ತು ವೈಚಾರಿಕಚಿಂತಕರಾಗಿದ್ದರು.ಅವರ ಬರಹಗಳು ಭಾರತೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಗತಿಗಳನ್ನು ಸೂಕ್ಷ್ಮವಾಗಿ ನಿರ್ವಚಿಸಿವೆ ಮತ್ತುಎಲ್ಲಾ ಕಾಲಕ್ಕೂ ಸಲ್ಲುವ ಚಿಂತನೆಗಳು ನೀಡಿದ್ದಾರೆಎಂದು ಬಸವಕಲ್ಯಾಣಅಕ್ಕಮಹಾದೇವಿ ಕಾಲೇಜುಉಪನ್ಯಾಸಕಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಹುಲಸೂರಿನ ಎಂಕೆಕೆಪಿ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೀದರ ಹಮ್ಮಿಕೊಂಡಿದ್ದ ‘ಅಂಬೇಡ್ಕರ್‍ಓದು’ ಕಾರ್ಯಕ್ರಮದಲ್ಲಿ ಮಾತನಾಡಿದಅವರು, ಬಾಬಾಸಾಹೇಬರ ಬರಹ ಬದುಕಿನ ಮತ್ತು ಸಮಾಜದಎಲ್ಲಾ ಆಯಾಮಗಳನ್ನು ಒಳಗೊಂಡಿದೆ.
ಡಾ.ಅಂಬೇಡ್ಕರ್‍ಅವರು ಭಾರತೀಯ ಸಂವಿಧಾನದ ಮೂಲಕ ಸಮಾಜ, ರಾಜಕೀಯ ಅಡಳಿತಾತ್ಮಕ ಸಂಗತಿಗಳು ನಿರೂಪಿಸುತ್ತಲೇ ಭಾರತೀಯ ಬಹುತ್ವದ ಮಹತ್ವವು ತಿಳಿಸುತ್ತಾರೆ.ಅವರೇ ಬರೆದ ಬರಹ ಭಾಷಣಗಳ ಒಟ್ಟು ಮೊತ್ತ ಸಾಂಸ್ಕøತಿಕ ಸಂವಿಧಾನವಾಗಿದೆ.ಇದು ಮನುಷ್ಯನ ಭಾವನಾತ್ಮಕ, ಸಮಾಜಿಕ ಬದುಕಿನ ಶೈಲಿಯನ್ನು ವಿವೇಕಪೂರ್ಣವಾಗಿ, ವಿದ್ವತ್ಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ನಿರ್ವಚಿಸಿದೆ. ಡಾ. ಅಂಬೇಡ್ಕರ್‍ಅವರುಎಲ್ಲಾಕಾಲದಅರಿವು.ಅವರ ಬರಹ ಪ್ರಜ್ಞೆಯ ಬಹುದೊಡ್ಡರೂಪವಾಗಿದೆ.
ಬೀದರನಕನ್ನಡ ಮತ್ತು ಸಂಸ್ಕøತಿಇಲಾಖೆಯ ಸಿದ್ರಾಮ ಸಿಂದೆ ಹಾಗೂ ಡಾ.ಅರುಣ ಜೋಳದಕೂಡ್ಲಗಿ ಯೂಟ್ಯುಬ್‍ನಲ್ಲಿ ನಡೆಸುವ ‘ಅಂಬೇಡ್ಕರ್‍ಓದು’ ಹೊಸ ದಾಖಲೆ ಬರೆದಿದೆ.ನಾಡಿನ ಅನೇಕ ವಿದ್ವಾಂಸರಿಂದಅಂಬೇಡ್ಕರ್‍ಅವರ ಬರಹ ವಾಚಿಸಿರುವುದುಅಭಿನಂದನೀಯ ಎಂದರು.ಡಾ.ಬಿ.ಆರ್. ಅಂಬೇಡ್ಕರ್‍ಅವರು ಸಾಂಸ್ಕøತಿಕ ವಸಾಹತುಶಾಹಿಯಿಂದ ಬಿಡುಗಡೆಗೆ ಶ್ರಮಿಸಿದರು.ಅಕ್ಷರ, ಹೋರಾಟ, ವೈಚಾರಿಕ ಮತ್ತು ವೈಜ್ಞಾನಿಕ ಪ್ರಜಾಸತ್ತೆ ಹಾಗೂ ಸಾಂಸ್ಕøತಿಕ ಸಂವಿಧಾನದ ಮೂಲಕ ಊನಗೊಂಡಜೀವನಕ್ರಮದ ಬಿಡುಗಡೆ ಸಾಧ್ಯಎಂದುಅರುಹಿದರುಎಂದರು.
ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ್ ಶಿವಾನಂದ ಮೇತ್ರೆಅವರು ಮಾತನಾಡಿ ,ಡಾ. ಬಿ.ಆರ್.ಅಂಬೇಡ್ಕರ್‍ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದ ಧೀಮಂತ.ಜ್ಞಾನದ ಸಂಕೇತವಾಗಿ ಬಾಬಾಸಾಹೇಬರನ್ನುಇಡೀ ವಿಶ್ವ ಗುರುತಿಸಿದೆ. ಇಂದಿಗೂ ಜೀವಂತವಾಗಿರುವಜಾತಿ ವ್ಯವಸ್ಥೆ ನಾಶ ಮಾಡುವಜವಾಬ್ದಾರಿ ಇಂದಿನ ಯುವಕರ ಮೇಲಿದೆ.ಅಂಬೇಡ್ಕರ್ ಬರಹಅಧ್ಯಯನದ ಮೂಲಕ ಹೊಸ ಸಮಾಜಕಟ್ಟಲು ಸಾಧ್ಯಎಂದರು.
ಡಾ. ಅಂಬೇಡ್ಕರ್‍ಜಗತ್ತಿನ ಮೇಧಾವಿ ವಿದ್ವಾಂಸರು.ಅವರ ಬರಹಗಳ ಅಧ್ಯಯನ ನಿರಂತರ ನಡೆಯಬೇಕು.ಮಹಾಪುರುಷರನ್ನುಜಾತಿಯಚೌಕಟ್ಟಿನಲ್ಲಿಇಟ್ಟುಅವರನ್ನುಆರಾಧಿಸುತ್ತಿರುವುದುದುರಂತ.ಅವರ ತತ್ವಸಿದ್ಧಾಂತಗಳು ಎಲ್ಲರೂ ಪಾಲೀಸಬೇಕು.ದುಂಡು ಮೇಜಿನ ಪರಿಷತ್ತಿನಲ್ಲಿ ನಿಮ್ನ ವರ್ಗದವರ ಹಕ್ಕಿಗಾಗಿ ಹೋರಾಡಿದ ಮಹಾಪುರುಷಅಂಬೇಡ್ಕರ್‍ಎಂದು ಹೇಳಿದರು.
ಜಿಪಂ ಮಾಜಿಉಪಾಧ್ಯಕ್ಷ ಲತಾ ಹಾರಕೂಡೆ ಮಾತನಾಡಿ ಸಿನಿಮಾಧಾರಾವಾಹಿ ರೂಪದಲ್ಲೂಅಂಬೇಡ್ಕರ್‍ಕಥನ ಬರುತ್ತಿದೆ. ಅದಕ್ಕಿಂತ ಮುಖ್ಯಅಂಬೇಡ್ಕರರ ಬರೆದ ಬರಹಗಳು ಅವುಗಳ ಓದು ವಿದ್ಯಾರ್ಥಿಗಳಿಗೆ ಅನುಕೂಲ.ಸ್ವತಃಅಂಬೇಡ್ಕರರು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು.ನಂತರ ವಿದ್ವಾಂಸರಾಗಿಜಗತ್ತಿನ ಗಮನ ಸೆಳೆದರು ಎಂದರು.
ಮುಖಂಡಎಮ್.ಜಿ ರಾಜೋಳೆ ಮಾತನಾಡಿ ಸಂದಿಗ್ದ ಪರಿಸ್ಥಿತಿಯಲ್ಲಿ ಓದಿ ಮೇದಾವಿಯಾದಅಂಬೆಡ್ಕರವರದು ಸಂಘಷರ್Àದದಾರಿಯಾಗಿದೆ.ಅವರುಇಡೀ ಸಮಾಜಕ್ಕೆ ಮಾದರಿ.ಅವರಚಿಂತನೆ ವಿಚಾರಗಳು ನಾವೆಲ್ಲರು ಅಳವಡಿಸಿಕೊಳ್ಳುವ ಅಗತ್ಯವಿದೆಎಂದರು.
ತಾ.ಪಂ. ಸಹಾಯಕ ನಿರ್ದೇಶಕ ಬಸವರಾಜ ಬಡಿಗೆರ ಮಾತನಾಡಿಅಂಬೇಡ್ಕರರನ್ನುಓದುವುದೆಂದರೆ ಸಮಾಜ, ಸಂಸ್ಕøತಿ, ರಾಜಕೀಯ ಪರಿಸ್ಥಿತಿ ಅರಿವುದುಎಂದರ್ಥ.ಡಾ. ಅಂಬೇಡ್ಕರರುಜಗತ್ತಿನಅದ್ವೀತಿಯ ಪ್ರತಿಭಾವಂತರು.ಅವರ ಮೌಲ್ಯಗಳನ್ನು ಅಳವಡಿಸಿಕೊಂಡು ಬದುವಅಗತ್ಯವಿದೆಎಂದರು.
ಪ್ರಾಚಾರ್ಯ ಪ್ರೊ.ಮಲ್ಲಿಕಾರ್ಜುನ ಕಾಂಬಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಸ್ಪÀರ್ಧೆಯಲ್ಲಿ ಭಾಗ ವಹಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು .
ಬೀದರಿನಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕ ಮಾತನಾಡಿದರು.ಪ್ರೊ.ಸಿದ್ರಾಮಪ್ಪ ಬಣಗಾರ ನಿರೂಪಿಸಿದರು.ಡಾ. ಮಾರುತಿಕುಮಾರ ಸ್ವಾಗತಿಸಿದರು.ಸಂತೋಷ ಮಹಾಜನ ವಂದಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…