ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಹದಿ ಹರೆಯದವರಿಗೆ ಹೃದಯ ಸ್ತಂಭನ ಸೇರಿ ನಾನಾ ರೀತಿಯ ಹೃದಯ ಕಾಯಿಲೆ ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಇಂದಿನ ಸಮಾಜಕ್ಕೆಜಾಗೃತಿ ಮೂಡಬೇಕಾಗಿದೆಎಂದು ಮಣಿಪಾಲ್‍ಆಸ್ಪತ್ರೆ ಹೃದಯತಜ್ಞಡಾ.ಮೊಹಮ್ಮದರೆಹಾನ್ ಸಯೀದ್ ಹೇಳಿದರು.
ಕಳೆದ ವರ್ಷಖ್ಯಾತ ನಟಕನ್ನಡಿಗರರಾಜಕುಮಾರ ಪುನೀತ್‍ರಾಜಕುಮಾರಅವರು ಸೇರಿಇತ್ತೀಚಿನ ದಿನಗಳಲ್ಲಿ ಹಲವರು ದಿಢೀರ್ ಹಾರ್ಟ್‍ಅಟ್ಯಾಕ್‍ಗೆ ಒಳಗಾಗುತ್ತಿದ್ದಾರೆ.ಆದ್ದರಿಂದ ಹೃದಯ ಕಾಯಿಲೆಗಳ ಬಗ್ಗೆ ಸೆ.29 ಹೃದಯ ದಿನದ ನಿಮಿತ್ತ ತಿಳಿದುಕೊಳ್ಳುವುದು ಅಗತ್ಯಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾವ ವ್ಯಕ್ತಿಗೆ ಹೃದಯ ಕಾಯಿಲೆ ಬರುತ್ತದೆಎಂಬುದುಅತೀ ಮುಖ್ಯವಾಗುತ್ತದೆ.ಕೌಟಂಬಿಕ ಹಿನ್ನೆಲೆ ಹೊಂದಿದವರು ಪ್ರತಿ ವರ್ಷದಲ್ಲಿಒಂದು ಬಾರಿ ಹೃದಯದತಪಾಸಣೆ ಮಾಡಿಕೊಳ್ಳಬೇಕು.ಅಲ್ಲದೇ ನಿಯಮಿತಆಹಾರ ಸೇವನೆ, ವಾರದಲ್ಲಿ 3 ದಿನ 30 ನಿಮಿಷಗಳ ವಾಕಿಂಗ್, ಇನ್ನುಳಿದ ದಿನ ಯೋಗ ಸೇರಿ ಕೆಲವು ಲಘು ವ್ಯಾಯಾಮ ಮಾಡುವ ಮೂಲಕ ಹೃದಯವನ್ನು ಸುರಕ್ಷಿತವಾಗಿಇಡಬಹುದುಎಂದುಅವರು ಹೇಳಿದರು.
ಕಳೆದೆರಡು ವರ್ಷಗಳಲ್ಲಿ ಹೃದಯ ಹಾರ್ಟ್‍ಅಟ್ಯಾಕ್ ಪ್ರಕರಣ ಹೆಚ್ಚಾಗುತ್ತಿವೆ. ಇದಕ್ಕೆಕೋವಿಡ್ ಸೋಂಕು ಕಾರಣವಾಗಿರಬಹುದು.ಕೋವಿಡ್ ಸೋಂಕಿನ ನಂತರ ಮೂರು ತಿಂಗಳು ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಗಮನ ನೀಡಬೇಕು.ಮುಂದೆ ವರ್ಷಕ್ಕೊಮ್ಮೆ ಹೃದಯತಪಾಸಣೆಅಗತ್ಯ.ಕೋವಿಡ್ ನಂತರ ಶೇ.30ರಿಂದ 40ರಷ್ಟು ಹೃದಯ ಸಂಬಂಧಿ ಕಾಯಿಲೆಗಳ ರೋಗಿಗಳ ಸಂಖ್ಯೆ ಹೆಚ್ಚಾಗಿದೆಎಂದುಅವರು ವಿವರಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…