ಕಲಬುರಗಿ: ತಮ್ಮ ಸರ್ಕಾರದಲ್ಲಿ ಮಾಡಬಾರದ ಹಗರಣಗಳನ್ನ ಮಾಡಿ ಈಗ ಬಿಜೆಪಿಯತ್ತ ಬೆರಳು ಮಾಡುತ್ತಿರುವ ಸಿದ್ದರಾಮಯ್ಯನವರ ಮಾತು ‘ನೂರು ಇಲಿ ತಿಂದು ಬೆಕ್ಕು ಹಜ್ ಗೆ’ ಹೋಗಿತ್ತು” ಎನ್ನುವಂತಗಿದೆಎಂದುರಾಜ್ಯ ಬಿಜೆಪಿ ಉಸ್ತುವಾರಿಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕಾಲದಲ್ಲಿಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಬಡವರಆಹಾರಧಾನ್ಯ ಹಂಚಿಕೆಯಲ್ಲಿ ಹಗರಣ, ಶಿಕ್ಷಕರ ನೇಮಕಾತಿ, ಪೆÇಲೀಸ್ ನೇಮಕಾತಿ, ಎಸ್ಸಿ, ಎಸ್ಟಿ ಅನುದಾನದಲ್ಲಿ ಹಗರಣ ಹೀಗೆ ಪ್ರತಿಯೊಂದುಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರ್ಕಾರಇದ್ದಾಗ ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರವೇ ಹಗರಣಗಳ ಸರ್ಕಾರವಾಗಿತ್ತು ಈಗ ಬಿಜೆಪಿಯತ್ತ ಬೆರಳು ಮಾಡ್ತಿದ್ದಾರೆಂದು ಹೇಳಿದರು ಎಂದು ಬುಧವಾರ ಕಲಬುರಗಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ತಿಳಿಸಿದರು.
ಸಿಎಂ ಬೊಮ್ಮಾಯಿಒಬ್ಬಕಾಮನ್ ಮ್ಯಾನ್‍ಆಗಿದ್ದಾರೆ.ಅವರುರಾಜ್ಯದ ಸಾಮಾನ್ಯಜನರನ್ನು ಪ್ರತಿನಿಧಿಸುತ್ತಿದ್ದಾರೆ.ಮುಖ್ಯಮಂತ್ರಿಗಳ ಗೌರವಕ್ಕೆಚ್ಯುತಿತರುವುದು ವ್ಯಕ್ತಿಯಗೌರವಕ್ಕೆಚ್ಯುತಿತಂದಂತೆಅನ್ನೋದುಕಾಂಗ್ರೆಸ್ ಮರೆತುಇಲ್ಲಸಲ್ಲದಆರೋಪ ಮಾಡುತ್ತಿದೆ.ರಾಜ್ಯದಜನತೆಯೇಇವರಿಗೆತಕ್ಕಪಾಠ ಕಲಿಸಲಿದ್ದಾರೆಎಂದುಟಾಂಗ್‍ಕೊಟ್ಟರು.
ಇನ್ನು ಬಿಜೆಪಿಯಲ್ಲಿ ಒಳ ಜಗಳವಿಲ್ಲ. ಕೆಲ ಶಾಸಕರಿಗೆಏನಾದರೂಅಸಮಧಾನಇರಬಹುದೇ ಹೊರತು ಜಗಳಗಳು ಅನ್ನೋದಕ್ಕೆಆಗಲ್ಲ. ನಿಜವಾದ ಜಗಳ ಇರೋದುಕಾಂಗ್ರೆಸ್ ನಲ್ಲಿ, ಈಗ ರಾಜ್ಯಸ್ಥಾನದಲ್ಲಿ ಅಶೋಕ ಗೆಹ್ಲೋಟ್, ಸಚಿನ ಫೈಲೆಟ್ ಮಧ್ಯೆ ಜಗಳ ನಡೆದಿದೆ.ಅದೇರೀತಿ ಮುಂದೆಕರ್ನಾಟಕದಲ್ಲಿಇಬ್ಬರು ಲೀಡರ್ ಜಗಳ ಆಡಲಿದ್ದಾರೆಂದು ಡಿಕೆಸಿ, ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡದೆತೀರುಗೇಟು ನೀಡಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…