ಜೇವರ್ಗಿ: ಇಲ್ಲಿನ ಮಹೇಬೂಬ ಪಂಗ್ಷನಹಾಲನಲ್ಲಿ ನಡೆದ ಈದ್ ಮಿಲಾದ ಆಚರಣೆ ಹಾಗೂ ಸರ್ವ ಧರ್ಮಗುರುಗಳ ಸಮನ್ವಯತೆಗೆ ಒಂದು ವೇದಿಕ ಕಲ್ಪಸಲಾಯಿತು.
ಪ್ರವಾದಿ ಮುಹಮ್ಮದ್ ಒಬ್ಬರು ಸರಳ ಜೀವಿಗಳು ಇಡೀ ವಿಶ್ವದಲ್ಲೇ ಶಾಂತಿಯ ಸಂದೇಶಗಳನ್ನು ಸಾರಿದರು. ದಾನ ಮಾಡುವುದು ಸೇರಿದಂತೆ,ಉಪವಾಸ,ಹಾಗೂ ಪ್ರತಿದಿನವೂ ಐದುಬಾರಿ ಪ್ರಾಥನೆ ಸೇರಿದಂತೆ ಅಸಾಹಾಯಕರಿಗೆ ,ಸಹಾಯ, ಬಡವರಪರ ದಯೆ ತೊರುವುದು.ಸೇರಿದಂತೆ ಸರಾಯಿ ಸೇವನೆ ನಿಷೇಧ,ಹಾಗೂ ಪರಸ್ಪರ ದ್ವೇಷ ತೋರೆಯಿವುದು ಇಸ್ಲಾಂ ಸಂದೇಶವಾಗಿದೆ ಬೀದರಜಿಲ್ಲೆಯ ಅಣದೂರಿನ ವರಜ್ಯೋತಿ ಬಂತೇಜಿ ಹೇಳಿದರು.
ಕಾರ್ಯಕ್ರಮದಲ್ಲಿ ಸೊನ್ನದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು,ಹಾಗೂ ಪೂಜ್ಯ ವರ ಜ್ಯೋತಿ ಬಂತೇಜಿ ಬುದ್ದವಿಹಾರ ಅಣದೂರ ಬೀದರ ಸೇರಿದಂತೆ ಸಲೀಂಸಾಬ ಚಿಕುಸೇಠ,ರುಕುಮಪಟೇಲ ಇಜೇರಿ,ಅಲ್ಲಾಬಕ್ಷ ಇಜೇರಿ,ಖಾಸೀಂ ಪಟೇಲ ಮುದವಾಳ ಸೇರಿದಂತೆ ಸೀರತ ಕಮಿಟಿಯ ಅಧ್ಯಕ್ಷರಾದ ಅಲಹಾಜ ಮಹ್ಮದ,ಮಹಮ್ಮದ್ ರೌವುಪಸಾಬ ಹವಾಲ್ದಾರ್, ಮೋಯಿನ ಇನಾಂದಾರ.
ವಕೀಲರು ಕಾರ್ಯದರ್ಶಿಗಳು, ಖಜಾಂಚಿಗಳಾದ ಮಹಮ್ಮದ್ ಸೋಪಿ ಗಂವ್ಹಾರ,ಸೇರಿದಂತೆ,
ಗಣ್ಯರು ಹಾಗೂ ವಿವಿಧ ಸಮಾಜದ ಮುಖಂಡರಾದ ರಾಜಶೇಖರ ಸೀರಿ,ಚಂದ್ರಶೇಖರ್ ಹರನಾಳ,ಶರಣಬಸವ ಕಲ್ಲಾ,ಶಂಕರ ಕಟ್ಟಸಂಗಾವಿ,ನಾಗಣ್ಣ ಗಡ್ಡದ,ಭಿಮರಾವ ಗಜಗೋಂಡಯಲ್ಲಪ್ಪ ಕುಮಟನೂರ, ರಾಘುಹವಲ್ದಾರ, ರವಿಗುತ್ತೇದಾರ ವಕೀಲರು,ಗೌಸೊಧ್ದೀನ ಬಡಾಘರ, ತುಳಜಾರಾಂ ರಾಠೋಡ ವಕೀಲರು,ಗೌಸಸಾಬ ಭೂಸಾರಿ,ಅಮರ ಚರಮ,ಜಮುನಸಾಬ ಜಮಾದಾರ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೊದಲು ಜೇವರ್ಗಿ ಪಟ್ಟಣ ಖಾಜಾಕಾಲೋನಿಯಿಂದ ಮೆರವಣಿಗೆಯ ಮೂಲಕ ರಿಲಯನ್ಸ್ ಪೆಟ್ರೋಲ್ ಮಾರ್ಗವಾಗಿ ಡಾ.ಬಿ.ಅರ್.ಅಂಬೇಡ್ಕರ್ ವೃತ್ತದ ಮೂಲಕ ಇಲ್ಲಿನ ಬಸವೇಶ್ವರ ವೃತ್ತದಿಂದಹಾದು ಮಹೇಬೂಬ ಸಭಾ ಭವನದಲ್ಲಿ ಸಂಜೆ ಧಾರ್ಮಿಕ ಮುಖಂಡರ ಸಭೆನಡೆಯಿತು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…