ಪ್ರವಾದಿ ಮೊಹಮ್ಮದ್ ಜೀವನ ಮಾನವೀಯತೆ ಪ್ರತಿಬಿಂಬ: ಬಂತೇಜಿ ವರಜ್ಯೋತಿ

0
112

ಜೇವರ್ಗಿ: ಇಲ್ಲಿನ ಮಹೇಬೂಬ ಪಂಗ್ಷನಹಾಲನಲ್ಲಿ ನಡೆದ ಈದ್ ಮಿಲಾದ ಆಚರಣೆ ಹಾಗೂ ಸರ್ವ ಧರ್ಮಗುರುಗಳ ಸಮನ್ವಯತೆಗೆ ಒಂದು ವೇದಿಕ ಕಲ್ಪಸಲಾಯಿತು.

ಪ್ರವಾದಿ ಮುಹಮ್ಮದ್ ಒಬ್ಬರು ಸರಳ ಜೀವಿಗಳು ಇಡೀ ವಿಶ್ವದಲ್ಲೇ ಶಾಂತಿಯ ಸಂದೇಶಗಳನ್ನು ಸಾರಿದರು. ದಾನ ಮಾಡುವುದು ಸೇರಿದಂತೆ,ಉಪವಾಸ,ಹಾಗೂ ಪ್ರತಿದಿನವೂ ಐದುಬಾರಿ ಪ್ರಾಥನೆ ಸೇರಿದಂತೆ ಅಸಾಹಾಯಕರಿಗೆ ,ಸಹಾಯ, ಬಡವರಪರ ದಯೆ ತೊರುವುದು.ಸೇರಿದಂತೆ ಸರಾಯಿ ಸೇವನೆ ನಿಷೇಧ,ಹಾಗೂ ಪರಸ್ಪರ ದ್ವೇಷ ತೋರೆಯಿವುದು ಇಸ್ಲಾಂ ಸಂದೇಶವಾಗಿದೆ ಬೀದರಜಿಲ್ಲೆಯ ಅಣದೂರಿನ ವರಜ್ಯೋತಿ ಬಂತೇಜಿ ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಸೊನ್ನದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು,ಹಾಗೂ ಪೂಜ್ಯ ವರ ಜ್ಯೋತಿ ಬಂತೇಜಿ ಬುದ್ದವಿಹಾರ ಅಣದೂರ ಬೀದರ ಸೇರಿದಂತೆ ಸಲೀಂಸಾಬ ಚಿಕುಸೇಠ,ರುಕುಮಪಟೇಲ ಇಜೇರಿ,ಅಲ್ಲಾಬಕ್ಷ ಇಜೇರಿ,ಖಾಸೀಂ ಪಟೇಲ ಮುದವಾಳ ಸೇರಿದಂತೆ ಸೀರತ ಕಮಿಟಿಯ ಅಧ್ಯಕ್ಷರಾದ ಅಲಹಾಜ ಮಹ್ಮದ,ಮಹಮ್ಮದ್ ರೌವುಪಸಾಬ ಹವಾಲ್ದಾರ್, ಮೋಯಿನ ಇನಾಂದಾರ.
ವಕೀಲರು ಕಾರ್ಯದರ್ಶಿಗಳು, ಖಜಾಂಚಿಗಳಾದ ಮಹಮ್ಮದ್ ಸೋಪಿ ಗಂವ್ಹಾರ,ಸೇರಿದಂತೆ,
ಗಣ್ಯರು ಹಾಗೂ ವಿವಿಧ‌ ಸಮಾಜದ ಮುಖಂಡರಾದ ರಾಜಶೇಖರ ಸೀರಿ,ಚಂದ್ರಶೇಖರ್ ಹರನಾಳ,ಶರಣಬಸವ ಕಲ್ಲಾ,ಶಂಕರ ಕಟ್ಟಸಂಗಾವಿ,ನಾಗಣ್ಣ ಗಡ್ಡದ,ಭಿಮರಾವ ಗಜಗೋಂಡಯಲ್ಲಪ್ಪ ಕುಮಟನೂರ, ರಾಘುಹವಲ್ದಾರ, ರವಿಗುತ್ತೇದಾರ ವಕೀಲರು,ಗೌಸೊಧ್ದೀನ ಬಡಾಘರ, ತುಳಜಾರಾಂ ರಾಠೋಡ ವಕೀಲರು,ಗೌಸಸಾಬ ಭೂಸಾರಿ,ಅಮರ ಚರಮ,ಜಮುನಸಾಬ ಜಮಾದಾರ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮೊದಲು ಜೇವರ್ಗಿ ಪಟ್ಟಣ ಖಾಜಾಕಾಲೋನಿಯಿಂದ ಮೆರವಣಿಗೆಯ ಮೂಲಕ ರಿಲಯನ್ಸ್ ಪೆಟ್ರೋಲ್ ಮಾರ್ಗವಾಗಿ ಡಾ.ಬಿ.ಅರ್.ಅಂಬೇಡ್ಕರ್ ವೃತ್ತದ ಮೂಲಕ ಇಲ್ಲಿನ ಬಸವೇಶ್ವರ ವೃತ್ತದಿಂದಹಾದು ಮಹೇಬೂಬ ಸಭಾ ಭವನದಲ್ಲಿ ಸಂಜೆ ಧಾರ್ಮಿಕ ಮುಖಂಡರ ಸಭೆನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here