ಹುಕ್ಕೇರಿ: ತಾಲೂಕಿನ ಗೌಡವಾಡ ಗ್ರಾಮದಲ್ಲಿ ನಾಗರ ಪಂಚಮಿ ದಿನ ಬಸವ ಪಂಚಮಿ ಆಚರಿಸುವ ಮೂಲಕ ಪೋಲಾಗುವ ಹಾಲು ಮಕ್ಕಳಿಗೆ, ಬಾಣಂತಿಯರಿಗೆ, ನೀಡುವ ಬಸವ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತ್ತು.
ಕಲಬುರಗಿ ಆಶ್ರಮದ ಶ್ರೀ ಪ್ರಭುಶ್ರೀ ತಾಯಿ ಅಕ್ಕ ಮಹಾದೇವಿ ಕಾರ್ಯಕ್ರಮ ಸಾನಿದ್ಯವಹಿಸಿ ಮಾತನಾಡಿದ ಅವರು, ಬಸಬ ಪಂಚಮಿ ಮಾಡಿ ಮೌಡ್ಯವನ್ನು ದಿಕ್ಕಿರಿಸು ಮೂಲಕ ಇವತ್ತಿನ ದಿನ ಮಕ್ಕಳಿಗೆ, ಬಾಣಂತಿಯರಿಗೆ ನೀಡುವದು ಉತ್ತಮಕಾರ್ಯ ಕಲ್ಲನ್ನು ಪೊಜಿಸುವದರಿಂದ ದೇವರು ವಲಿಯುವದಾದರೆ ಬೆಟ್ಟವನ್ನೆ ಪೊಜಿಸಿತ್ತಿದ್ದೆ ಎಂದರು ಹಲವಾರ ಅಂದಕಾರ ಕಂದಾಚಾರದಿಂದ ಇವತ್ತಿನ ಜನಾ ದೊರಸರಿಯುವಂತೆ ಮಾಡಲು ಇಂತಹ ಕಾರ್ಯಕ್ರಮ ಅವಶ್ಯವಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶರಣ ಸದಾಶಿವ ಸ್ವಾಮೀಜಿ ಗೌಡವಾಡ, ಅಲಗೌಡಾ ಪಾಟೀಲ, ಪರಗೌಡಾ ದೇಸಾಯಿ, ಸುನೀಲ ನಾಯಿಕ, ಲಖಮಗೌಡಾ ದೇಸಾಯಿ, ಪ್ರಕಾಶ ದೇಸಾಯಿ, ಮಯೂರ ಘಸ್ತಿ, ಮಹಾದೇವ ಪಂಚಪ್ಪಗೊಳ, ಆನಂದ ಪಂಚಪ್ಪಗೋಳ, ಶೇಕರಗೌಡ ಪಾಟೀಲ, ಶ್ರವಣಕುಮಾರ ಬೇವಿನಕಟ್ಟಿ, ಗುರಸಿದ್ದ ಪಂಚಪ್ಪಗೋಳ, ಅಭಿಷೇಕ ಪಾಟೀಲ, ರಾಮ ಘೋಡಗೇರಿ, ವಿದ್ಯಾರಣ್ಯ ಪಾಟೀಲ, ರಾಮಗೌಡ ಪಾಟೀಲ, ಬಾಬುಗೌಡಾ ಪಾಟೀಲ ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…