ಕಲಬುರಗಿ: ನೆಹರೂ A370&35A ಗಳನ್ನು ವಿರೋಧದ ನಡುವೆಯೂ ಸಂವಿಧಾನದಲ್ಲಿ ಸೇರಿಸಿಬಿಟ್ಟಿದ್ದರು ಈಗ ಆ ಎರಡು ಅನಿಷ್ಟ ಕಾನೂನುಗಳಿಗೆ ಮೋದಿ ಸರಕಾರ ಎಳ್ಳು ನೀರು ಬಿಡುವ ಮೂಲಕ ಅಂಬೇಡ್ಕರ್ ಅವರ ರಾಷ್ಟ್ರೀಯ ವಾದಕ್ಕೆ ಗೌರವ ದೊರಿದ್ದಾರೆಂದು ನೆಹರು ಯುವ ಕೇಂದ್ರ ಯುವ ಕಾರ್ಯಕರ್ತ ವಿಕಾಸ ನೀಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಸಚಿವ ಅಮೀತ್, ಕೇಂದ್ರ ಸಚಿವರಿಗೆ, ರಾಜ್ಯಸಭೆ, ಲೋಕಸಭೆ ಸಂಸತ್ ಸದಸ್ಯರಿಗೆ ಹಾರ್ಧಿಕ ಅಭಿನಂದನೆ ಸಲ್ಲಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
View Comments
ರಾಯಚೂರು: ಜವಾಹರಲಾಲ್ ನೆಹರೂ A370&35A ಗಳನ್ನು ವಿರೋಧದ ನಡುವೆಯೂ ಸಂವಿಧಾನದಲ್ಲಿ ಸೇರಿಸಿಬಿಟ್ಟಿದ್ದರು ಈಗ ಆ ಎರಡು ಅನಿಷ್ಟ ಕಾನೂನುಗಳಿಗೆ ಮೋದಿ ಸರಕಾರ ಎಳ್ಳು ನೀರು ಬಿಡುವ ಮೂಲಕ ಅಂಬೇಡ್ಕರ್ ಅವರ ರಾಷ್ಟ್ರೀಯ ವಾದಕ್ಕೆ ಗೌರವ ದೊರಿದ್ದಾರೆಂದು ನೆಹರು ಯುವ ಕೇಂದ್ರ ಯುವ ಕಾರ್ಯಕರ್ತ ನಾಗೇಶ ನಾಯಕ ಹೇಳಿದ್ದಾರೆ.