ಜಮ್ಮು ಮತ್ತು ಕಾಶ್ಮೀರ ಕಲಂ 370, 35ಎ ರದ್ದತಿಗೆ ಸ್ವಾಗತ: ವಿಕಾಸ ನೀಲಾ

1
307

ಕಲಬುರಗಿ: ನೆಹರೂ A370&35A ಗಳನ್ನು ವಿರೋಧದ ನಡುವೆಯೂ ಸಂವಿಧಾನದಲ್ಲಿ ಸೇರಿಸಿಬಿಟ್ಟಿದ್ದರು  ಈಗ ಆ ಎರಡು ಅನಿಷ್ಟ ಕಾನೂನುಗಳಿಗೆ ಮೋದಿ ಸರಕಾರ ಎಳ್ಳು ನೀರು ಬಿಡುವ ಮೂಲಕ ಅಂಬೇಡ್ಕರ್ ಅವರ ರಾಷ್ಟ್ರೀಯ ವಾದಕ್ಕೆ ಗೌರವ ದೊರಿದ್ದಾರೆಂದು  ನೆಹರು ಯುವ ಕೇಂದ್ರ ಯುವ ಕಾರ್ಯಕರ್ತ ವಿಕಾಸ ನೀಲಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಸಚಿವ ಅಮೀತ್,  ಕೇಂದ್ರ ಸಚಿವರಿಗೆ, ರಾಜ್ಯಸಭೆ, ಲೋಕಸಭೆ ಸಂಸತ್ ಸದಸ್ಯರಿಗೆ  ಹಾರ್ಧಿಕ ಅಭಿನಂದನೆ ಸಲ್ಲಿಸಿದರು.

1 ಕಾಮೆಂಟ್

  1. ರಾಯಚೂರು: ಜವಾಹರಲಾಲ್ ನೆಹರೂ A370&35A ಗಳನ್ನು ವಿರೋಧದ ನಡುವೆಯೂ ಸಂವಿಧಾನದಲ್ಲಿ ಸೇರಿಸಿಬಿಟ್ಟಿದ್ದರು ಈಗ ಆ ಎರಡು ಅನಿಷ್ಟ ಕಾನೂನುಗಳಿಗೆ ಮೋದಿ ಸರಕಾರ ಎಳ್ಳು ನೀರು ಬಿಡುವ ಮೂಲಕ ಅಂಬೇಡ್ಕರ್ ಅವರ ರಾಷ್ಟ್ರೀಯ ವಾದಕ್ಕೆ ಗೌರವ ದೊರಿದ್ದಾರೆಂದು ನೆಹರು ಯುವ ಕೇಂದ್ರ ಯುವ ಕಾರ್ಯಕರ್ತ ನಾಗೇಶ ನಾಯಕ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ವಿಶೇಷಾಧಿಕಾರ ನೀಡುವ ಸಂವಿಧಾನದ ಕಲಂ 370, 35ಎ ಅನ್ನು ರದ್ದು ಗೊಳಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಕೇಂದ್ರ ಗೃಹ ಸಚಿವ ಅಮೀತ್, ಕೇಂದ್ರ ಸಚಿವರಿಗೆ, ರಾಜ್ಯಸಭೆ, ಲೋಕಸಭೆ ಸಂಸತ್ ಸದಸ್ಯರಿಗೆ ಹಾರ್ಧಿಕ ಅಭಿನಂದನೆ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here